ಆರ್ಚರಿ: ಅವಳಿ ಬಂಗಾರ ಸಂಭ್ರಮದಲ್ಲಿ ಭಾರತ
Team Udayavani, Aug 15, 2021, 6:25 AM IST
ವ್ರೋಕ್ಲಾ (ಪೋಲೆಂಡ್): ಇಲ್ಲಿ ನಡೆಯುತ್ತಿರುವ ವರ್ಲ್ಡ್ ಆರ್ಚರಿ ಯೂತ್ ತ್ ಚಾಂಪಿಯನ್ ಶಿಪ್ನಲ್ಲಿ ಭಾರತದ ಕಂಪೌಂಡ್ ಕ್ಯಾಡೆಟ್ ಪುರುಷರ ಹಾಗೂ ವನಿತಾ ತಂಡಗಳೆರಡೂ ಬಂಗಾರದ ಪದಕ ಗೆದ್ದು ಸಂಭ್ರಮಿಸಿವೆ.
ಮೊದಲು ವನಿತಾ ತಂಡ ಬಂಗಾರದ ಸಾಧನೆಗೈದಿತು. ಪರ್ಣೀತ್ ಕೌರ್, ಪ್ರಿಯಾ ಗುರ್ಜಾರ್ ಮತ್ತು ರಿಧಿ ವರ್ಷಿಣಿ ಅವರನ್ನೊಳಗೊಂಡ ತಂಡ ಫೈನಲ್ನಲ್ಲಿ ಟರ್ಕಿಯನ್ನು 228-216 ಅಂತರದಿಂದ ಪರಾಭವಗೊಳಿಸಿತು.
ಅನಂತರ ಪುರುಷರ ತಂಡ ಅತ್ಯಂತ ರೋಚಕ ಕಾದಾಟದಲ್ಲಿ ಅಗ್ರ ಶ್ರೇಯಾಂಕದ ಅಮೆರಿಕವನ್ನು 233-231 ಅಂತರದಿಂದ ಮಣಿಸಿತು. ಕುಶಲ್ ದಲಾಲ್, ಸಾಹಿಲ್ ಚೌಧರಿ ಮತ್ತು ನಿತಿನ್ ಅಪಾರ್ ವಿಜೇತ ತಂಡದ ಸದಸ್ಯರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ