ಭಾರತದೆದುರಿನ ಅಭ್ಯಾಸಕ್ಕೆ ಕೌಂಟಿ ಇಲೆವೆನ್ ಪ್ರಕಟ
Team Udayavani, Jul 16, 2021, 7:00 AM IST
ಡರ್ಹಮ್: ಪ್ರವಾಸಿ ಭಾರತದೆದುರಿನ ತ್ರಿದಿನ ಅಭ್ಯಾಸ ಪಂದ್ಯಕ್ಕೆ “ಕೌಂಟಿ ಸೆಲೆಕ್ಟ್ ಇಲೆವೆನ್’ ತಂಡವನ್ನು ಇಸಿಬಿ ಗುರುವಾರ ಪ್ರಕಟಿಸಿದೆ. ವಾರ್ವಿಕ್ಶೈರ್ ಕೌಂಟಿಯ ನಾಯಕ ವಿಲ್ಫ್ರೆಡ್ ರೋಡ್ಸ್ ಈ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಪದಾರ್ಪಣೆ ಮಾಡಿದ ಜೇಮ್ಸ್ ಬ್ರೇಸಿ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಜು. 20ರಿಂದ 22ರ ತನಕ ಈ ಪಂದ್ಯ ನಡೆಯಲಿದೆ. ಕೊರೊನಾದಿಂದಾಗಿ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ.
ಕೌಂಟಿ ಸೆಲೆಕ್ಟ್ ಇಲೆವೆನ್: ವಿಲ್ಫ್ರೆಡ್ ರೋಡ್ಸ್ (ನಾಯಕ), ರೆಹಾನ್ ಅಹ್ಮದ್, ಆ್ಯಸ್ಪಿನ್ವೆಲ್, ಎಥಾನ್ ಬಾಂಬರ್, ಬ್ರೇಸಿ, ಕಾರ್ಸನ್, ಚಾಪೆಲ್, ಹಸೀಬ್ ಅಹ್ಮದ್, ಲಿಂಡನ್ ಜೇಮ್ಸ್, ಲಿಬ್ಬಿ, ಮೈಲ್ಸ್, ಪ್ಯಾಟರ್ಸನ್ ವೈಟ್, ಜೇಮ್ಸ್ ರ್ಯ್ಯೂ , ರಾಬ್ ಯೇಟ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…