ಕೆಕೆಆರ್‌ಗೆ 7 ವಿಕೆಟ್‌ ಗೆಲುವು

Team Udayavani, May 4, 2019, 6:00 AM IST

ಮೊಹಾಲಿ: ಆತಿಥೇಯ ಪಂಜಾಬ್‌ ಎದುರಿನ ಶುಕ್ರವಾರದ ಐಪಿಎಲ್‌ ಮೇಲಾಟದಲ್ಲಿ ಕೆಕೆಆರ್‌ 7 ವಿಕೆಟ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 183 ರನ್‌ ಪೇರಿಸಿದರೆ, ಕೋಲ್ಕತಾ ನೈಟ್‌ರೈಡರ್ ತಂಡವು 18 ಓವರ್‌ಗಳಲ್ಲಿ 3 ವಿಕೆಟಿಗೆ 185 ರನ್‌ಗಳಿಸಿ ಪಂಜಾಬ್‌ಗ ಸೋಲುಣಿಸಿತು. ತಂಡದ ಆರಂಭ ಭರ್ಜರಿಯಾಗಿತ್ತು. ಮೊದಲ ಆರು ಓವರ್‌ಗಳಲ್ಲಿ ತಂಡದ ಮೊತ್ತ 62 ತಲುಪಿತ್ತು. ಈ ಹಂತದಲ್ಲಿ ತಂಡವು ಬಿರುಸಿನ ಆಟವಾಡಿದ ಲಿನ್‌ ವಿಕೆಟನ್ನು ಕಳೆದುಕೊಂಡಿತ್ತು. ಅವರು 22 ಎಸೆತಗಳಿಂದ 46 ರನ್‌ ಗಳಿಸಿದ್ದರು. ಗಿಲ್‌ ಕೊನೆಯ ಕ್ಷಣದವರೆಗೂ ಆಡಿ ತಂಡಕ್ಕೆ ಅಗತ್ಯವಾಗಿ ಬೇಕಿದ್ದ ಗೆಲುವು ತಂದುಕೊಟ್ಟರು.

ಸ್ಕೋರ್‌ಪಟ್ಟಿ
ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕ್ರಿಸ್‌ ಗೇಲ್‌ ಸಿ ಗಿಲ್‌ ಬಿ ವಾರಿಯರ್‌ 14
ಕೆ.ಎಲ್‌. ರಾಹುಲ್‌ ಸಿ ಲಿನ್‌ ಬಿ ವಾರಿಯರ್‌ 2
ಮಾಯಾಂಕ್‌ ಅಗರ್ವಾಲ್‌ ರನೌಟ್‌ 36
ನಿಕೊಲಸ್‌ ಪೂರನ್‌ ಸಿ ವಾರಿಯರ್‌ ಬಿ ರಾಣ 48
ಮನ್‌ದೀಪ್‌ ಸಿಂಗ್‌ ಸಿ ಉತ್ತಪ್ಪ ಬಿ ಗರ್ನಿ 25
ಸ್ಯಾಮ್‌ ಕರನ್‌ ಔಟಾಗದೆ 55
ಆರ್‌. ಅಶ್ವಿ‌ನ್‌ ಬಿ ರಸೆಲ್‌ 0
ಆಂಡ್ರೂé ಟೈ ಔಟಾಗದೆ 0
ಇತರ 3
ಒಟ್ಟು (6ವಿಕೆಟಿಗೆ) 183
ವಿಕೆಟ್‌ ಪತನ: 1-13, 2-22, 3-91, 4-111, 5-149, 6-151.
ಬೌಲಿಂಗ್‌:
ಸಂದೀಪ್‌ ವಾರಿಯರ್‌ 4-0-31-2
ಹ್ಯಾರಿ ಗರ್ನಿ 4-0-41-1
ಸುನಿಲ್‌ ನಾರಾಯಣ್‌ 4-0-29-0
ಆಂಡ್ರೆ ರಸೆಲ್‌ 3-0-29-1
ಪೀಯೂಷ್‌ ಚಾವ್ಲಾ 4-0-43-0
ನಿತೀಶ್‌ ರಾಣ 1-0-8-1
ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಔಟಾಗದೆ 65
ಕ್ರಿಸ್‌ ಲಿನ್‌ ಸಿ ಮತ್ತು ಬಿ ಟೈ 46
ರಾಬಿನ್‌ ಉತ್ತಪ್ಪ ಸಿ ಅಗರ್ವಾಲ್‌ ಬಿ ಅಶ್ವಿ‌ನ್‌ 22
ಆ್ಯಂಡ್ರೆ ರಸೆಲ್‌ ಸಿ ಟೈ ಬಿ ಶಮಿ 24
ದಿನೇಶ್‌ ಕಾರ್ತಿಕ್‌ ಔಟಾಗದೆ 21
ಇತರ 7
ಒಟ್ಟು (18 ಓವರ್‌ಗಳಲ್ಲಿ 3 ವಿಕೆಟಿಗೆ) 185
ವಿಕೆಟ್‌ ಪತನ: 1-62, 2-100, 3-150.
ಬೌಲಿಂಗ್‌:
ಮೊಹಮ್ಮದ್‌ ಶಮಿ 3-0-15-1
ಅರ್ಶದೀಪ್‌ ಸಿಂಗ್‌ 2-0-24-0
ಆರ್‌. ಅಶ್ವಿ‌ನ್‌ 4-0-38-1
ಆಂಡ್ರೂé ಟೈ 3-0-41-1
ಮುರುಗನ್‌ ಅಶ್ವಿ‌ನ್‌ 2-0-24-0
ಸ್ಯಾಮ್‌ ಕರನ್‌ 4-0-41-0


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ