IPL 2019

 • ವೈಡ್ ವಿವಾದ: ಪೊಲಾರ್ಡ್ ಗೆ ದಂಡ

  ಹೈದರಾಬಾದ್: ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯ ಮುಗಿದಿದೆ. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲಾಸ್ಟ್ ಬಾಲ್ ಥ್ರಿಲ್ಲರ್ ನಲ್ಲಿ ಮಣಿಸಿ ಮತ್ತೆ ಚಾಂಪಿಯನ್ ಆಗಿದೆ. ಆದರೆ ಫೈನಲ್ ಪಂದ್ಯದ ವೈಡ್ ವಿವಾದದಿಂದಾಗಿ ಕೈರನ್…

 • ಐಪಿಎಲ್‌ 12: ವಿವಾದಗಳ ನಡುವೆಯೂ ಸಂಭ್ರಮದ ತೆರೆ…

  ನೋವು ಮರೆತ ರಾಹುಲ್‌, ಹಾರ್ದಿಕ್‌ ಐಪಿಎಲ್‌ ಆರಂಭಕ್ಕೂ ಮುನ್ನ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌. ರಾಹುಲ್‌ ಭಾರೀ ಅವಮಾನಕ್ಕೆ ಸಿಲುಕಿದ್ದರು. ಟೀವಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ನಿಷೇಧಕ್ಕೊಳಗಾಗಿದ್ದರು. ಐಪಿಎಲ್‌ನಲ್ಲಿ ಇಬ್ಬರೂ ಆಡಿದ ರೀತಿ ಎಲ್ಲವನ್ನೂ…

 • ಎಲ್ಲರೂ ಹೊಣೆಗಾರಿಕೆ ಹೊತ್ತುಕೊಂಡರು: ಶ್ರೇಯಸ್‌ ಅಯ್ಯರ್‌

  ವಿಶಾಖಪಟ್ಟಣ: ಈ ಬಾರಿಯ ಆವೃತ್ತಿಯಲ್ಲಿ ತಂಡದ ಪ್ರತಿಯೊಬ್ಬ ಆಟಗಾರನು ಮುಂದಾಳತ್ವ ವಹಿಸಿಕೊಂಡು ಜವಾಬ್ದಾರಿಯುತ ಆಟವಾಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ರದರ್ಶನದ ಸಾರಾಂಶವನ್ನು ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ. ಈ ಆವೃತ್ತಿಯನ್ನು ಹೊಸ ಹೆಸರಿನೊಂದಿಗೆ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌…

 • ಕನ್ನಡಿಗರನ್ನು ನಿರ್ಲಕ್ಷಿಸಿತೆ ಆರ್‌ಸಿಬಿ?

  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಶ್ವಶ್ರೇಷ್ಠ ಆಟಗಾರರನ್ನು ಒಳಗೊಂಡಿದ್ದರೂ ತನ್ನ “ರಾಯಲ್‌’ ಖ್ಯಾತಿಗೆ ತಕ್ಕ ಆಟವಾಡದೆ 12ನೇ ಆವೃತ್ತಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟದಿಂದ ಹೊರಬಿದ್ದು ಟೀಕೆಗೆ ಗುರಿಯಾಗಿದೆ. ಗೆಲ್ಲುವ ಹಲವಾರು ಅವಕಾಶ ಇದ್ದಾಗಿಯೂ ಪ್ಲೇಆಫ್…

 • ಡೆಲ್ಲಿ ಫೈನಲ್ ಕನಸು ಛಿದ್ರ; ಫೈನಲ್‌ ಗೆ ಚೆನ್ನೈ

  ವಿಶಾಖಪಟ್ಟಣ: ಮೊದಲ ಸಲ ಐಪಿಎಲ್ ಫೈನಲಿಗೇರುವ ಡೆಲ್ಲಿ ಕನಸು ಶುಕ್ರವಾರ ರಾತ್ರಿ ವಿಶಾಖಪಟ್ಟಣದಲ್ಲಿ ಛಿದ್ರಗೊಂಡಿದೆ. ಹಾಲಿ ಚಾಂಪಿಯನ್‌ ಚೆನ್ನೈ 6 ವಿಕೆಟ್ ಜಯಭೇರಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ಚೆನ್ನೈ-ಮುಂಬೈ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ. ದ್ವಿತೀಯ ಕ್ವಾಲಿಫೈಯರ್‌…

 • ಅತ್ಯುತ್ತಮ ಪ್ರಯತ್ನ: ರೋಹಿತ್‌ ಸಂತಸ

  ಚೆನ್ನೈ: “ಇದೊಂದು ಅತ್ಯುತ್ತಮ ಪ್ರಯತ್ನ. ನಾವು ಫೈನಲ್‌ ತಲುಪಿದ್ದೇವೆ ಎಂಬ ಸಂಗತಿ ಬಹಳ ಖುಷಿ ಕೊಡುವಂಥದ್ದು. ಇನ್ನೂ 3 ದಿನಗಳ ಸಮಯವಿದೆ. ನಾವು ಪ್ರಶಸ್ತಿ ಸಮರಕ್ಕೆ ಸೂಕ್ತ ಕಾರ್ಯತಂತ್ರಗಳೊಂದಿಗೆ ಸಜ್ಜಾಗಬೇಕಿದೆ’ ಎಂಬುದು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌…

 • ಸೂರ್ಯನನ್ನು ಮುಳುಗಿಸಿದ ಪೃಥ್ವಿ, ಪಂತ್‌

  ವಿಶಾಖಪಟ್ಟಣ: ಪೃಥ್ವಿ ಶಾ ಮತ್ತು ರಿಷಭ್‌ ಪಂತ್‌ ಸಾಹಸದಿಂದ ಹೈದರಾಬಾದನ್ನು 2 ವಿಕೆಟ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌ “ಎಲಿಮಿನೇಟರ್‌ ಹರ್ಡಲ್ಸ್‌’ ದಾಟಿದೆ. ಚೆನ್ನೈ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಅಣಿಯಾಗಿದೆ. ಕಳೆದ ಸಲದ ರನ್ನರ್ ಅಪ್‌ ಹೈದರಾಬಾದ್‌ ಕೂಟದಿಂದ ಹೊರಬಿದ್ದಿದೆ.ಮೊದಲು…

 • ಮುಂಬೈ ಟೇಬಲ್‌ ಟಾಪರ್‌

  ಮುಂಬಯಿ: ಮೂರು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಲೀಗ್‌ ಹಂತದ ಅಗ್ರ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ರವಿವಾರ ರಾತ್ರಿ ವಾಂಖೇಡೆಯಲ್ಲಿ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ 9 ವಿಕೆಟ್‌ಗಳಿಂದ ಕೆಕೆಆರ್‌ಗೆ ಸೋಲುಣಿಸಿತು. ಪಂದ್ಯಕ್ಕೂ ಮುನ್ನ 3ನೇ…

 • ಕೆಕೆಆರ್‌ಗೆ ಗೆಲುವು ಅನಿವಾರ್ಯ

  ಮುಂಬಯಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿರುವ ಮುಂಬೈ ಇಂಡಿಯನ್ಸ್‌ ರವಿವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ ವಿರುದ್ಧ “ವಾಂಖೇಡೆ’ ಅಂಗಳದಲ್ಲಿ ಸೆಣಸಲಿದೆ. ಈ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್‌ನ ಲೀಗ್‌ ಹಂತಕ್ಕೆ ತೆರೆಬೀಳಲಿದೆ. ಕೆಕೆಆರ್‌ ಪಾಲಿಗೆ…

 • ಕೆಕೆಆರ್‌ಗೆ 7 ವಿಕೆಟ್‌ ಗೆಲುವು

  ಮೊಹಾಲಿ: ಆತಿಥೇಯ ಪಂಜಾಬ್‌ ಎದುರಿನ ಶುಕ್ರವಾರದ ಐಪಿಎಲ್‌ ಮೇಲಾಟದಲ್ಲಿ ಕೆಕೆಆರ್‌ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 183 ರನ್‌ ಪೇರಿಸಿದರೆ, ಕೋಲ್ಕತಾ ನೈಟ್‌ರೈಡರ್ ತಂಡವು 18 ಓವರ್‌ಗಳಲ್ಲಿ 3 ವಿಕೆಟಿಗೆ…

 • ರಾಜಸ್ಥಾನ ಲೆಕ್ಕಾಚಾರ ಉಲ್ಟಾ ಮಾಡುತ್ತಾ ಡೆಲ್ಲಿ?

  ಹೊಸದಿಲ್ಲಿ: ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ ಲೀಗ್‌ ಹಂತದ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ಶನಿವಾರದ ಮೊದಲ ಪಂದ್ಯದಲ್ಲಿ “ಕೋಟ್ಲಾ’ ಅಂಗಳದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಮುಖಾಮುಖೀಯಾಗಲಿದೆ. ಡೆಲ್ಲಿಗೆ ಇದು ತವರಿನ ಪಂದ್ಯ. ರಾಯಲ್ಸ್‌ ವಿರುದ್ಧ ಗೆದ್ದು ಮತ್ತೆ…

 • ಸಂಘಟಿತ ಪ್ರಯತ್ನದಿಂದ ಗೆಲುವು: ರೋಹಿತ್‌

  ಮುಂಬಯಿ: ಒಂದಿಬ್ಬರು ಆಟಗಾರರನ್ನು ಅವಲಂಬಿತವಾಗದೆ ಮತ್ತು ಆತ್ಮವಿಶ್ವಾಸದಿಂದ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಿರುವುದು ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಕಪ್ತಾನ ರೋಹಿತ್‌ ಶರ್ಮ ಹೇಳಿದ್ದಾರೆ. ಮುಂಬೈ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧದ…

 • ಆರ್‌ಸಿಬಿಗೆ ಇಂದು ಮಹತ್ವದ ಪಂದ್ಯ

  ಹೊಸದಿಲ್ಲಿ: ಸತತ ಸೋಲಿನ ಬಳಿಕ ಹ್ಯಾಟ್ರಿಕ್‌ ಗೆಲುವು ಪಡೆದು ಪ್ಲೇ ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ರವಿವಾರ ಮಾಡು-ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ. ಈ ಕೋಟ್ಲಾ ಕಾಳಗದಲ್ಲಿ ಗೆದ್ದರೆ ಆರ್‌ಸಿಬಿ ಪ್ಲೇ…

 • ಆರ್‌ಸಿಬಿಗೆ ಪ್ಲೇ-ಆಫ್ ಚಾನ್ಸ್‌ ಇದೆಯೇ?

  ಬೆಂಗಳೂರು: ಪಂಜಾಬ್‌ ವಿರುದ್ಧ ಗೆಲುವಿನ ಓಟ ಮುಂದುವರಿಸಿದ ಆರ್‌ಸಿಬಿ ತನ್ನ 4ನೇ ಜಯವನ್ನು ಒಲಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ ಏಳಕ್ಕೆ ತಲುಪಿದೆ. ಉಳಿದ ಮೂರೂ ಪಂದ್ಯ ಗೆದ್ದರೆ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ಚಾನ್ಸ್‌ ಇದೆಯೇ ಎಂಬುದು ಮುಂದಿನ…

 • ಬಾಲ್ ಎಲ್ಲಿದೆಯಪ್ಪಾ …? ಅಂಪಾಯರ್ ಶಂಶುದ್ದೀನ್ ‘ಬಾಲ್’ ಯಡವಟ್ಟು

  ಬೆಂಗಳೂರು: ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಊರೆಲ್ಲಾ ಹುಡುಕಾಡಿದರು’ ಇದು ಹಳೇ ಗಾದೆ. ಆದರೆ ಈಗ ಹೊಸ ರೂಪ ಪಡೆದಿದೆ. ‘ ಕಿಸೆಯಲ್ಲಿ ಬಾಲ್ ಇಟ್ಟು ಮೈದಾನವೆಲ್ಲಾ ಹುಡುಕಿದರು’ ! ಇದು ಬುಧವಾರ ಆರ್ ಸಿಬಿ ಪಂಜಾಬ್ ಪಂದ್ಯದ…

 • ಸತತ 3ನೇ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ

  ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಘೋರವಾದ ಆರಂಭ ಪಡೆದು ಈಗ ಸತತ 2 ಪಂದ್ಯ ಗೆದ್ದು ಸಂಭ್ರಮಿಸುತ್ತಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ಬುಧವಾರ ನಡೆಯುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಮರು ಪಂದ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಅಂಗಳದಲ್ಲಿ…

 • ಕೆಕೆಆರ್‌ ಮುಂದೆ ಉಳಿವಿನ ಹೋರಾಟ

  ಹೈದರಾಬಾದ್‌: ಹಾಲಿ ಚಾಂಪಿಯನ್‌ ಚೆನ್ನೈ ವಿರುದ್ಧ ಬುಧವಾರ 6 ವಿಕೆಟ್ ಜಯ ಸಾಧಿಸಿ ಸಂಭ್ರಮಿಸುತ್ತಿರುವ ಸನ್‌ರೈಸರ್ ಹೈದರಾಬಾದ್‌ ಈಗ ತವರಿನಲ್ಲೇ ಕೋಲ್ಕತಾ ನೈಟ್ರೈಡರ್ ವಿರುದ್ಧ ತುಂಬು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇತ್ತಂಡಗಳಿಗೂ ಪ್ಲೇ ಆಫ್ಗೆ ಏರಲು ಗೆಲುವು ಅಗತ್ಯವಾಗಿದೆ….

 • ರಹಾನೆಗೆ ಕೊಕ್‌, ಸ್ಮಿತ್‌ಗೆ ನಾಯಕತ್ವ

  ಜೈಪುರ: ರಾಜಸ್ಥಾನ್‌ ರಾಯಲ್ಸ್ ತಂಡದ ನಾಯಕತ್ವದಲ್ಲಿ ದಿಢೀರ್‌ ಬದಲಾವಣೆ ಸಂಭವಿಸಿದೆ. ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವ ರನ್ನು ನೂತನ ನಾಯಕನನ್ನಾಗಿ ನೇಮಿ ಸಲಾಗಿದೆ. ಶನಿವಾರದ ಮುಂಬೈ ಎದುರಿನ ಪಂದ್ಯದೊಂದಿಗೆ ಈ ಬದಲಾವಣೆ ಜಾರಿಗೆ…

 • ರಾಜಸ್ಥಾನ್‌-ಮುಂಬೈ ಮತ್ತೆ ಮುಖಾಮುಖಿ

  ಜೈಪುರ: ಗೆಲುವಿಗಾಗಿ ಪರದಾ ಡುತ್ತಿರುವ ರಾಜಸ್ಥಾನ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ ಮತ್ತೂಮ್ಮೆ ಗೆದ್ದು ಪ್ಲೇಆಫ್ ಆಸೆ ಜೀವಂತ ವಾಗಿಟ್ಟುಕೊಳ್ಳಲು ಕಾತರಿಸುತ್ತಿದೆ. ಶನಿವಾರದ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌-ಮುಂಬೈ “ಸವಾಯ್‌ ಮನ್‌ಸಿಂಗ್‌’ ಸ್ಟೇಡಿಯಂನಲ್ಲಿ ಖಾಮುಖಿಯಾಗಲಿವೆ. ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲಿ…

 • ಡೆಲ್ಲಿಗೆ ಪಂಜಾಬ್‌ ಸವಾಲು

  ಹೊಸದಿಲ್ಲಿ: ಆತಿಥೇಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಎರಡನೇ ಮುಖಾಮುಖೀ ಕೋಟ್ಲಾದಲ್ಲಿ ನಡೆಯಲಿದೆ. ಶನಿವಾರದ ಎರಡನೇ ಪಂದ್ಯದಲ್ಲಿ ಇತ್ತಂಡಗಳು ಸೆಣಸಲಿವೆ. ಡೆಲ್ಲಿಗೆ ಇದು ತವರಿನ ಪಂದ್ಯ ಹಾಗೂ ಸೇಡಿನ ಪಂದ್ಯವೂ ಹೌದು. ಮೊಹಾಲಿಯಲ್ಲಿ ನಡೆದ…

ಹೊಸ ಸೇರ್ಪಡೆ