IPL 2020: Mumbai vs Punjab; ಸೂಪರ್‌ ಓವರ್‌ ಟೈ, ಪಂಜಾಬ್‌ ಜೈ

Team Udayavani, Oct 19, 2020, 12:13 AM IST

IPLರೋಚಕ ಸೂಪರ್ ಓವರ್:  ರಾಹುಲ್ ಪಡೆಗೆ ಗೆಲುವು

ದುಬಾೖ: ರವಿವಾರದ ಎರಡೂ ಪಂದ್ಯಗಳು ಸೂಪರ್‌ ಟೈಯಲ್ಲಿ ಅಂತ್ಯಗೊಂಡಿರುವುದು ವಿಶೇಷವಾಗಿದೆ. ದಿನದ ಎರಡನೇ ಪಂದ್ಯ ಎರಡು ಬಾರಿ ಟೈಗೊಂಡಿದ್ದು ಮೂರನೇ ಪ್ರಯತ್ನದಲ್ಲಿ ಪಂಜಾಬ್‌ ತಂಡವು ಗೇಲ್‌ ಮತ್ತು ಅಗರ್ವಾಲ್‌ ಅವರ ಉತ್ತಮ ಆಟದಿಂದಾಗಿ ಮುಂಬೈ ತಂಡವನ್ನು ಸೋಲಿಸಲು ಯಶಸ್ವಿಯಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಅವರ ಹ್ಯಾಟ್ರಿಕ್‌ ಅರ್ಧ ಶತಕ ಸಾಹಸದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 176 ರನ್‌ ಗಳಿಸಿ ಸವಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 176ರನ್‌ ಗಳಿಸಿದ್ದರಿಂದ ಪಂದ್ಯ ಟೈಗೊಂಡಿತು.

ಟೈ ಬಳಿಕ ನಡೆದ ಸೂಪರ್‌ ಓವರ್‌ ಕೂಡ ಟೈಗೊಂಡಿರುವುದು ಐಪಿಎಲ್‌ನಲ್ಲಿ ಇದೇ ಮೊದಲ ಸಲವಾಗಿದೆ. ಎರಡನೇ ಸೂಪರ್‌ ಓವರ್‌ನಲ್ಲಿ ಮುಂಬೈ 11 ರನ್‌ ಗಳಿಸಿದ್ದರೆ ಗೇಲ್‌ ಮತ್ತು ಅಗರ್ವಾಲ್‌ ಭರ್ಜರಿ ಬ್ಯಾಟಿಂಗ್‌ನಿಂದ ಪಂಜಾಬ್‌ ಜಯಭೇರಿ ಬಾರಿಸಿತು.

ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಕ್ರಿಸ್‌ ಗೇಲ್‌ ಈ ಪಂದ್ಯದಲ್ಲಿ 24 ರನ್ನಿಗೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಆರ್‌ಸಿಬಿ ವಿರುದ್ಧ ಸಿಕ್ಸರ್‌ ಮೂಲಕ ತಂಡಕ್ಕೆ ಜಯ ತಂದಿತ್ತ ಪೂರನ್‌ (24)ಆರಂಭದಲ್ಲಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಬುಮ್ರಾ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಲಾಂಗ್‌ ಆಫ್ನಲ್ಲಿದ್ದ ಕೋಲ್ಟರ್‌ ನೈಲ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿಕೊಂಡರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಬಿ ಆರ್ಷದೀಪ್‌ 9
ಡಿ ಕಾಕ್‌ ಸಿ ಅಗರ್ವಾಲ್‌ ಬಿ ಜೋರ್ಡನ್‌ 53
ಸೂರ್ಯಕುಮಾರ್‌ ಸಿ ಅಶ್ವಿ‌ನ್‌ ಬಿ ಶಮಿ 0
ಇಶಾನ್‌ ಕಿಶನ್‌ ಸಿ ಅಶ್ವಿ‌ನ್‌ ಬಿ ಆರ್ಷದೀಪ್‌ 7
ಕೃಣಾಲ್‌ ಪಾಂಡ್ಯ ಸಿ ಹೂಡ ಬಿ ಬಿಶ್ನೋಯಿ 34
ಹಾರ್ದಿಕ್‌ ಪಾಂಡ್ಯ ಸಿ ಪೂರನ್‌ ಬಿ ಶಮಿ 8
ಕೈರನ್‌ ಪೊಲರ್ಡ್‌ ಔಟಾಗದೆ 34
ನಥನ್‌ ಕೋಲ್ಟರ್‌ ನೈಲ್‌ ಔಟಾಗದೆ 24

ಇತರ 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ತನ: 1-23, 2-24, 3-38, 4-96, 5-116, 6-119.

ಬೌಲಿಂಗ್‌
ಗ್ಲೆನ್‌ ಮ್ಯಾಕ್ಸ್‌ವೆಲ್‌ 4-0-24-0
ಮೊಹಮ್ಮದ್‌ ಶಮಿ 4-0-30-2
ಆರ್ಷದೀಪ್‌ ಸಿಂಗ್‌ 3-0-35-2
ಕ್ರಿಸ್‌ ಜೋರ್ಡನ್‌ 3-0-32-1
ಮುರುಗನ್‌ ಅಶ್ವಿ‌ನ್‌ 3-0-28-0
ದೀಪಕ್‌ ಹೂಡ 1-0-9-0
ರವಿ ಬಿಶ್ನೋಯಿ 2-0-12-1

ಪಂಜಾಬ್‌
ಕೆ. ಎಲ್‌. ರಾಹುಲ್‌ ಬಿ ಬುಮ್ರಾ 77
ಅಗರ್ವಾಲ್‌ ಬಿ ಬುಮ್ರಾ 11
ಕ್ರಿಸ್‌ ಗೇಲ್‌ ಸಿ ಬೌಲ್ಟ್ ಬಿ ಚಹರ್‌ 24
ಪೂರನ್‌ ಸಿ ಕೋಲ್ಟರ್‌ ನೈಲ್‌ ಬಿ 24
ಮೆಕ್ಸ್‌ವೆಲ್‌ ಸಿ ರೋಹಿತ್‌ ಬಿ ಚಹರ್‌ 0
ದೀಪಕ್‌ ಹೂಡ ಔಟಾಗದೆ 23
ಕ್ರಿಸ್‌ ಜೋರ್ಡನ್‌ ಔಟಾಗದೆ 13

ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 176
ವಿಕೆಟ್‌ ಪತನ: 1-33, 2-75, 3- 108, 4-115, 5-153, 6-176.

ಬೌಲಿಂಗ್‌
ಟ್ರೆಂಟ್‌ ಬೌಲ್ಟ್ 4-0-48-0
ಕೃಣಾಲ್‌ ಪಾಂಡ್ಯ 2-0-12-0
ಜಸ್‌ಪ್ರೀತ್‌ ಬುಮ್ರಾ 4-0-24-3
ನಥನ್‌ ಕೋಲ್ಟರ್‌ ನೈಲ್‌ 4-0-33-0
ಕೈರನ್‌ ಪೊಲಾರ್ಡ್‌ 2-0-26-0
ರಾಹುಲ್‌ ಚಹರ್‌ 4-0-33-2

ಟಾಪ್ ನ್ಯೂಸ್

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ, ಕೊಲೆ ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದಟ್ಟ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

arrested

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಮಂಗಳೂರಿನಲ್ಲಿ ರೌಡಿಶೀಟರ್ ನ ಬಂಧನ

ರಾಧೆ ಶ್ಯಾಮ್

‘ಆಶಿಕಿ ಆ ಗಯಿ’ ಎಂದ ಪ್ರಭಾಸ್-ಪೂಜಾ: ಟ್ರೆಂಡಿಂಗ್ ನಲ್ಲಿದೆ ರಾಧೆ ಶ್ಯಾಮ್ ಚಿತ್ರದ ಹೊಸ ಹಾಡು

hdk

ಕರೆಯದೆ ಇರುವವರ ಮನೆ ಬಾಗಿಲಿಗೆ ಹೋಗಲು ಆಗುತ್ತಾ : ಎಚ್ ಡಿಕೆ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಚಿತ್ರ ಸಾಹಿತಿ, ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ನ ಹರಾಜು ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ

ಐಪಿಎಲ್ ನ ಹರಾಜು ಪ್ರಕ್ರಿಯೆ ಸರಿಯಾಗಿಲ್ಲ: ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರ ಅಸಮಾಧಾನ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

MUST WATCH

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

ಹೊಸ ಸೇರ್ಪಡೆ

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

ಶ್ರೀರಾಮನ ಮೊಮ್ಮಕ್ಕಳೆಂದು ಹೇಳಿಕೊಳ್ಳಲು ನಾಚಿಕೆಯಾಗಲ್ವಾ: BJP ವಿರುದ್ಧ ಧ್ರುವನಾರಾಯಣ ಕಿಡಿ

cyber crime

ಆಸ್ಪತ್ರೆ ಮೇಲೆ ಸೈಬರ್‌ ದಾಳಿ, ದತ್ತಾಂಶಗಳಿಗೆ ಕನ್ನ

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ, ಕೊಲೆ ಶಂಕೆ

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ದಟ್ಟ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

ಐಪಿಎಲ್ ರಿಟೆನ್ಶನ್: ವಿರಾಟ್ ಕೊಹ್ಲಿಗಿಂತ ಜಡೇಜಾ ಹೆಚ್ಚು ಹಣ ಪಡೆದಿದ್ದು ಹೇಗೆ?

arrested

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಮಂಗಳೂರಿನಲ್ಲಿ ರೌಡಿಶೀಟರ್ ನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.