35 ರನ್ ಗೆ ಆಲ್ ಔಟ್ ಆದ ಮಧ್ಯಪ್ರದೇಶ
Team Udayavani, Jan 10, 2019, 11:02 AM IST
ಇಂದೋರ್: ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ನಡುವಿನ ರಣಜಿ ಪಂದ್ಯ ಹಲವು ರೊಮಾಂಚನಗಳಿಗೆ ಕಾರಣವಾಗಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ದಿಢಿರ್ ಕುಸಿತ ಕಂಡ ಮಧ್ಯಪ್ರದೇಶ ಕೇವಲ35 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಂಧ್ರಪ್ರದೇಶ 132 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇದಕ್ಕುತ್ತರಿಸಿದ ಮಧ್ಯಪ್ರದೇಶ ತಂಡ ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಕರಣ್ ಶಿಂದೆ ಶತಕದ ಸಾಹಸದಿಂದ ಆಂಧ್ರಪ್ರದೇಶ ತಂಡ 301 ರನ್ ಪೇರಿಸಿತು. ಗೆಲುವಿಗಾಗಿ ದೊಡ್ಡ ಮೊತ್ತದ ಗುರಿ ಪಡೆದ ಮಧ್ಯ ಪ್ರದೇಶ 35 ರನ್ ಗಳಿಗೆ ಮೊದಲ 4 ವಿಕೆಟ್ ಕಳೆದುಕೊಂಡಿತು. ನಂತರ ಸ್ಕೊರರ್ ಗಳಿಗೆ ಯಾವುದೇ ಕಷ್ಟ ನೀಡಲೇ ಇಲ್ಲ. 16.5 ಓವರ್ ಮುಗಿಯುವಷ್ಟರಲ್ಲಿ ಆಂಧ್ರಪ್ರದೇಶ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಾಗಿತ್ತು. ಆದರೆ ತಂಡದ ಮೊತ್ತ 35 ರ ಮೇಲೆ ಹೋಗಲೇ ಇಲ್ಲ.
ಆರ್ಯಮನ್ ಬಿರ್ಲಾ, ಯಶ್ ದುಬೇ ಮಾತ್ರ ಎರಡಂಕೆ ಮೊತ್ತ ದಾಖಲಿಸಿದವರು. ಕೊನೆಯ ಆರು ಬ್ಯಾಟ್ಸಮನ್ ಗಳದ್ದು ಶೂನ್ಯ ಸಾಧನೆ. ಅಂದ್ರ ಪರ ಶಶಿಕಾಂತ್ 6 ವಿಕೆಟ್ ಪಡೆದು ಮಿಂಚಿದರು.
ಮಧ್ಯಪ್ರದೇಶ ಸೋಲಿನ ಪರಿಣಾಮ ಬರೋಡಾ ವಿರುದ್ಧ ಸೋಲು ಕಂಡಿದ್ದರೂ ಕರ್ನಾಟಕ ತಂಡ ರಣಜಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು