ಅನಾಮಿಕನೊಂದಿಗೆ ಎಂ.ಎಸ್‌. ಧೋನಿ ಲಗೇಜ್‌ ಅದಲು ಬದಲು

Team Udayavani, Dec 11, 2019, 3:57 PM IST

ಕೋಲ್ಕತ: ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ವಿಮಾನ ನಿಲ್ದಾಣದಲ್ಲಿ ಅತ್ಯಂತ ಅಪರೂಪದ ಘಟನೆ ಯೊಂದು ನಡೆದಿದೆ.

ಸೋಮವಾರ ಕೋಲ್ಕತ ನಿಲ್ದಾಣದಲ್ಲಿಳಿದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ, ವಿಚಿತ್ರ ಪ್ರಸಂಗ ಎದುರಿಸಿದ್ದರು.

ಧೋನಿಯ ಲಗೇಜ್‌ ಇನ್ನೊಬ್ಬ ಪ್ರಯಾಣಿಕನ ಕೈ ಸೇರಿತ್ತು. ಇನ್ನೊಬ್ಬ ಪ್ರಯಾಣಿಕನ ಲಗೇಜ್‌ ಧೋನಿ ಕೈ ಸೇರಿತ್ತು. ಇಬ್ಬರೂ ಲಗೇಜನ್ನು ಹಿಡಿದು ಹೊರ ನಡೆದಾಗಿತ್ತು. ಅಷ್ಟರಲ್ಲಿ ವಿಮಾನ ಯಾನ ಸಂಸ್ಥೆಗೆ ಎಡವಟ್ಟಾ ಗಿರುವುದು ಗೊತ್ತಾಗಿದೆ. ಅವರು ಕೂಡಲೇ ಇಬ್ಬರನ್ನೂ ಸಂಪರ್ಕಿಸಿ ಎಡವಟ್ಟನ್ನು ತಿಳಿಸಿದ್ದಾರೆ.

ಇಬ್ಬರ ಲಗೇಜ್‌ ತಡವಾಗಿ ಅವರ ಕೈಸೇರಿದೆ. ಈ ಘಟನೆಯಲ್ಲಿ ತನ್ನ ತಪ್ಪಿಲ್ಲ ಎಂದು ವಿಮಾನ ಯಾನ ಸಂಸ್ಥೆ ತಿಳಿಸಿದೆ. ಕೋಲ್ಕತ ವಿಮಾನ ನಿಲ್ದಾಣದ ಅಧಿಕಾರಿಗಳ ಕಣ್ತಪ್ಪಿನಿಂದ ಈ ಘಟನೆ ಸಂಭವಿಸಿರುವ ಶಂಕೆಯಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ