Udayavni Special

ನೇಣಿಗೆ ಶರಣಾದ ರಾಷ್ಟ್ರೀಯ ಮಟ್ಟದ ಬಾಕ್ಸರ್‌

Team Udayavani, Feb 22, 2020, 4:08 PM IST

bxer

ನಾಗ್ಪುರ: ಮಹಾರಾಷ್ಟ್ರದ ಉದಯೋನ್ಮುಖ ಬಾಕ್ಸರ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

19 ವರ್ಷದ ನಾಗ್ಪುರದ ಬಾಕ್ಸರ್‌ ಅಕೋಲದಲ್ಲಿನ ಹಾಸ್ಟೇಲ್‌ ಕೊಠಡಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಪ್ರಣವ್‌ ರಾವತ್‌ ಎಂದು ಗುರುತಿಸಲಾಗಿದೆ.

“ಗುರುವಾರ ಅನಾರೋಗ್ಯದ ನೆಪವೊಡ್ಡಿ ತರಬೇತಿಗೆ ಬಂದಿರಲಿಲ್ಲ. ಶುಕ್ರವಾರ ಪ್ರಣವ್‌ ಬಾಕ್ಸಿಂಗ್‌ ಕೂಟವೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಅಷ್ಟರೊಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ’ ಎಂದು ಕೋಚ್‌ ಸತೀಶ್ಚಂದ್ರ ತಿಳಿಸಿದ್ದಾರೆ.

ಪ್ರಣವ್‌ ವರ್ಷದ ಆರಂಭದಲ್ಲಿ ದಿಲ್ಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಬಾಕ್ಸಿಂಗ್‌ ಕೂಟದಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

telangaana-baby-possitive

ತೆಲಂಗಾಣದಲ್ಲಿ 23 ದಿನಗಳ ಮಗುವನ್ನೂ ಕಾಡಿದ ಕೋವಿಡ್-19 ವೈರಸ್

ಭಾರತದಲ್ಲಿ ಸಿಟಿಗಳೇ ಕೋವಿಡ್ 19 ವೈರಸ್ ಸೋಂಕಿಗೆ ಪರಮಾಪ್ತ!

ಭಾರತದಲ್ಲಿ ಸಿಟಿಗಳೇ ಕೋವಿಡ್ 19 ವೈರಸ್ ಸೋಂಕಿಗೆ ಪರಮಾಪ್ತ!

ಹೊಸ ಹಾಟ್‌ಸ್ಪಾಟ್‌ಗಳತ್ತ ವೈರಾಣು ; ಮಹಾನಗರಗಳ ಬಳಿಕ ಜಿಲ್ಲಾ ಕೇಂದ್ರಗಳತ್ತ ದಾಪುಗಾಲು

ಹೊಸ ಹಾಟ್‌ಸ್ಪಾಟ್‌ಗಳತ್ತ ವೈರಾಣು ; ಮಹಾನಗರಗಳ ಬಳಿಕ ಜಿಲ್ಲಾ ಕೇಂದ್ರಗಳತ್ತ ದಾಪುಗಾಲು

ಬಜೆಟ್‌ನ ಕೆಲವು ಯೋಜನೆ ತ್ಯಾಗ ಅನಿವಾರ್ಯ

ಬಜೆಟ್‌ನ ಕೆಲವು ಯೋಜನೆ ತ್ಯಾಗ ಅನಿವಾರ್ಯ

ಮತ್ತೆರಡು ವಾರ ಲಾಕ್‌ಡೌನ್‌?

ಮತ್ತೆರಡು ವಾರ ಲಾಕ್‌ಡೌನ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫಿನಿಶರ್‌ ಆಗಿ ತಂಡಕ್ಕೆ ಮರಳುವೆ: ರಾಬಿನ್‌ ಉತ್ತಪ್ಪ

ಫಿನಿಶರ್‌ ಆಗಿ ತಂಡಕ್ಕೆ ಮರಳುವೆ: ರಾಬಿನ್‌ ಉತ್ತಪ್ಪ

ಮನೆಯೊಳಗೆ ಕ್ರಿಕೆಟ್‌ ಆಡಿದ ರೈನಾ

ಮನೆಯೊಳಗೆ ಕ್ರಿಕೆಟ್‌ ಆಡಿದ ರೈನಾ

ಸಾಯ್‌ ಕ್ರಮ: ಕ್ರೀಡಾ ಸಚಿವ ರಿಜಿಜು ಪರಿಶೀಲನೆ

ಸಾಯ್‌ ಕ್ರಮ: ಕ್ರೀಡಾ ಸಚಿವ ರಿಜಿಜು ಪರಿಶೀಲನೆ

ಪೆಪ್‌ ಗಾರ್ಡಿಯೋಲ ತಾಯಿ ನಿಧನ

ಪೆಪ್‌ ಗಾರ್ಡಿಯೋಲ ತಾಯಿ ನಿಧನ

ಎ. 11: ಆನ್‌ಲೈನ್‌ನಲ್ಲಿ ಆನಂದ್‌ ಚೆಸ್‌ ಆಟ

ಎ. 11: ಆನ್‌ಲೈನ್‌ನಲ್ಲಿ ಆನಂದ್‌ ಚೆಸ್‌ ಆಟ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

telangaana-baby-possitive

ತೆಲಂಗಾಣದಲ್ಲಿ 23 ದಿನಗಳ ಮಗುವನ್ನೂ ಕಾಡಿದ ಕೋವಿಡ್-19 ವೈರಸ್

50 ಮಂದಿ ತಬ್ಲೀಘಿಗಳು ನಾಪತ್ತೆ ; ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮಾಹಿತಿ

50 ಮಂದಿ ತಬ್ಲೀಘಿಗಳು ನಾಪತ್ತೆ ; ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮಾಹಿತಿ

ವಿಚಾರಣೆ ಡಿಲೇ ಮಾಡಿದ್ದಕ್ಕೆ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ಬರಲಿ ಎಂದು ಶಾಪ ಹಾಕಿದ ವಕೀಲ!

ವಿಚಾರಣೆ ಡಿಲೇ ಮಾಡಿದ್ದಕ್ಕೆ ನ್ಯಾಯಾಧೀಶರಿಗೆ ಕೋವಿಡ್ ಸೋಂಕು ಬರಲಿ ಎಂದು ಶಾಪ ಹಾಕಿದ ವಕೀಲ!