ಪ್ರೊ ಕಬಡ್ಡಿ: ಬೆಂಗಾಲ್‌-ಗುಜರಾತ್‌ ಪಂದ್ಯ ಟೈ

ಆತಿಥೇಯರ ಸೋಲು ತಪ್ಪಿಸಿದ ರೈಡರ್‌ ಮಣಿಂದರ್‌

Team Udayavani, Sep 7, 2019, 9:43 PM IST

kabbadi

ಕೋಲ್ಕತ: ಕೊನೆಯ ನಿಮಿಷದಲ್ಲಿ ರೈಡಿಂಗ್‌ನಿಂದ ಮಣಿಂದರ್‌ ಸಿಂಗ್‌ (9 ಅಂಕ) ತಂದ ಎರಡು ಅಮೂಲ್ಯ ಅಂಕಗಳಿಂದಾಗಿ ಆತಿಥೇಯ ಬೆಂಗಾಲ್‌ ವಾರಿಯರ್ ತಂಡವು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ 25-25 ಅಂಕಗಳ ರೋಚಕ ಟೈ ಸಾಧಿಸಿತು.

ಶನಿವಾರ ಪ್ರೊ ಕಬಡ್ಡಿ ಕೋಲ್ಕತ ಚರಣ ಆರಂಭದ ಮೊದಲ ದಿನದ ಪಂದ್ಯವಾಗಿತ್ತು. ಈ ಪಂದ್ಯದ ಆರಂಭದಿಂದಲೂ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಕೊನೆಯ ಕ್ಷಣದ ವರೆಗೆ ಈ ಹೋರಾಟ ಸಾಗಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತ್ತು. ಪಂದ್ಯ ಮುಗಿಯಲು 1 ನಿಮಿಷ ಬಾಕಿ ಇದ್ದಾಗ ಗುಜರಾತ್‌ 25-23 ಅಂಕಗಳಿಂದ ಮುಂದಿತ್ತು. ಇನ್ನೇನು ಗೆಲುವು ಸಾಧಿಸಿಯೇ ಬಿಟ್ಟೆವು ಎನ್ನುವುದು ಗುಜರಾತ್‌ ಆತ್ಮವಿಶ್ವಾಸವಾಗಿತ್ತು. ಆದರೆ ಆತಿಥೇಯ ತಂಡದ ಮಣಿಂದರ್‌ ಶಾಕ್‌ ನೀಡಿದರು. ಅವರು ಸುನಿಲ್‌ ಕುಮಾರ್‌ ಹಾಗೂ ಪರ್ವೇಶ್‌ ಅವರನ್ನು ಔಟ್‌ ಮಾಡಿ ಬೆಂಗಾಲ್‌ ರೋಚಕ ಟೈ ಸಾಧಿಸುವಂತೆ ಮಾಡಿದರು. ಬೆಂಗಾಲ್‌ ಅಭಿಮಾನಿಗಳು ಕುಣಿದಾಡಿದರು.

ಬೆಂಗಾಲ್‌ ಪರ ಕೆ.ಪ್ರಪಂಜನ್‌ (4 ಅಂಕ) ಹಾಗೂ ಮೊಹಮ್ಮದ್‌ ನಬಿಭಕ್‌Ò (3 ಅಂಕ) ತಂದರು.

ಗುಜರಾತ್‌ ಪ್ರಬಲ ಸ್ಪರ್ಧೆ ನಡುವೆಯೂ ಮಂಡಿಯೂರಿತು. ರೈಡರ್‌ ಸಚಿನ್‌ (6 ಅಂಕ), ಸೋನು (6 ಅಂಕ) ಹಾಗೂ ಬದಲಿ ಆಟಗಾರನಾಗಿ ಕಣಕ್ಕಿಳಿದ ರೋಹಿತ್‌ ಗುಲಿಯಾ (5 ಅಂಕ) ತಂಡದ ಗೆಲುವಿಗಾಗಿ ಅವಿರತ ಶ್ರಮಿಸಿದರೂ ಫಾರ್ಚೂನ್‌ಜೈಂಟ್ಸ್‌ಗೆ ಗೆಲುವು ಒಲಿಯಲಿಲ್ಲ. ಪರ್ವೇಶ್‌ (1 ಅಂಕ) ಹಾಗೂ ಜಿ.ಬಿ.ಮೋರೆ (1 ಅಂಕ) ರಕ್ಷಣಾ ವಿಭಾಗದಲ್ಲಿ ಕಳಪೆ ಆಟ ನಿರ್ವಹಿಸಿದ್ದರಿಂದ ಗುಜರಾತ್‌ ಹಿನ್ನಡೆ ಅನುಭವಿಸಿತು.

ಟಾಪ್ ನ್ಯೂಸ್

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ರಸ್ತೆಯಲ್ಲೇ ಹರಡಿದ್ದ ಹುರುಳಿ ಸೊಪ್ಪು : ಗರ್ಭಿಣಿಯನ್ನು ಹೊತ್ತ ಆಂಬ್ಯುಲೆನ್ಸ್ ಸವಾರನ ಪರದಾಟ

ಆಂಬ್ಯುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಅವಾಂತರ : ಗರ್ಭಿಣಿ ಪರದಾಟ, ಚಾಲಕ ಸುಸ್ತು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು!

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದಲ್ಲಿ ಆನ್ ಲೈನ್ ತರಗತಿ: ದಕ್ಷಿಣಕನ್ನಡ ಡಿ.ಸಿ

ಮಂಗಳೂರು : ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ಭೌತಿಕ ತರಗತಿ ರದ್ದು ; ಡಿ.ಸಿ

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು

ಹಳೇ ಲ್ಯಾಂಡ್‌ ರೋವರ್‌ 3 ಎಂ.ಎಸ್‌.ಧೋನಿ ಪಾಲು!

1-asads

ದಕ್ಷಿಣ ಆಫ್ರಿಕಾ ಪರ ಬವುಮಾ,ಡುಸ್ಸೆನ್ ಶತಕ: ಭಾರತಕ್ಕೆ ಗೆಲ್ಲಲು 297 ಗುರಿ

1-sas

2022 ಕೊನೆಯ ಸೀಸನ್ : ದೇಹ ಕ್ಷೀಣಿಸುತ್ತಿದೆ ಎಂದ ಸಾನಿಯಾ ಮಿರ್ಜಾ

1-sadsd

ಮೊದಲ ಏಕದಿನ: ವೆಂಕಟೇಶ್ ಅಯ್ಯರ್‌ ಪಾದಾರ್ಪಣೆ ; ಟಾಸ್ ಗೆದ್ದ ದಕ್ಷಿಣ ಆಫ್ರಿಕಾ

ಭಾರತದ ಕ್ರೀಡಾ ಆರ್ಥಿಕತೆಗೆ ರೂ. 3000 ಕೋಟಿ ಕೊಡುಗೆ ನೀಡಿದ ಫ್ಯಾಂಟಸಿ ಸ್ಪೋರ್ಟ್ಸ್

ಭಾರತದ ಕ್ರೀಡಾ ಆರ್ಥಿಕತೆಗೆ 3000 ಕೋಟಿ ರೂ. ಕೊಡುಗೆ ನೀಡಿದ ಫ್ಯಾಂಟಸಿ ಸ್ಪೋರ್ಟ್ಸ್

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ದ್ತಯುಇಕಮನಬವಚಷಱ

ಖರ್ಗೆದ್ವಯರಿಗಾಗಿ ದತ್ತ ದೇಗುಲದಲ್ಲಿ ಪೂಜೆ

ಎರತಯುಇಕಜನಬವಚಷ

ಶಿಕ್ಷಣ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

ಯುಇಒಇಉಯತರದಸಅ

ಪ್ರಥಮ ಪ್ರಜೆ ಆಯ್ಕೆಗೆ ಮೀನಮೇಷ

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹೆಚ್ಚಿನ ಅವಧಿಗೆ ಶಾಸಕರ ಅಮಾನತು ಅಸಾಂವಿಧಾನಿಕ: ಸುಪ್ರೀಂಕೋರ್ಟ್‌

ಹಗ್ದ್ಗುಯಹಗ

ಪ್ರಧಾನಿ-ಆದಿತ್ಯನಾಥರಿಂದ ಕಾಶಿ ಕ್ಷೇತ್ರ ವಿಶ್ವ  ಪ್ರಸಿ ದ್ಧ : ಡಾ| ಚಂದ್ರಶೇಖರ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.