100ನೇ ನಂಬರ್ ಜೆರ್ಸಿಗೆ ವಿಶೇಷ ಕಾರಣವಿಲ್ಲ: ಶಾ
Team Udayavani, Feb 6, 2018, 6:20 AM IST
ಮುಂಬಯಿ: 100ನೇ ನಂಬರ್ ಜೆರ್ಸಿ ಧರಿಸಲು ವಿಶೇಷ ಕಾರಣವಾಗಲಿ, ಮೂಢನಂಬಿಕೆಯಾಗಲಿ ಇಲ್ಲ ಎಂದಿದ್ದಾರೆ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ.
ವಿಶ್ವಕಪ್ ಗೆಲುವಿನ ಬಳಿಕ ನಡೆಸಲಾದ ಸಂದರ್ಶನದ ವೇಳೆ ತೂರಿಬಂದ ಈ ತಮಾಷೆಯ ಪ್ರಶ್ನೆಗೆ ಪೃಥ್ವಿ ಶಾ ಪ್ರತಿಕ್ರಿಯಿಸುತ್ತಿದ್ದರು.
“ನನಗೆ ನಂಬರ್ 100 ಅಂದರೆ ಇಷ್ಟ. ಹಿಂದಿಯಲ್ಲಿ ಇದು ಸೌ ಎಂದು ಕರೆಯಲ್ಪಡುವಾಗ ನನ್ನ ಸರ್ನೆàಮ್ ಶಾ ಎಂದಂತಾಗುತ್ತದೆ’ ಎಂಬುದಾಗಿ ಶಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ