ಅಂಡರ್-20 ಫುಟ್ಬಾಲ್: ಸ್ಪೇನ್ಗೆ ಭಾರತ ತಂಡ
Team Udayavani, Jul 21, 2018, 6:00 AM IST
ಹೊಸದಿಲ್ಲಿ: “ಕೊಟಿಫ್ ಇಂಟರ್ನ್ಯಾಶನಲ್ ಸಿರೀಸ್’ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತದ 25 ಸದಸ್ಯರ ಅಂಡರ್-20 ಫುಟ್ಬಾಲ್ ತಂಡ ಶನಿವಾರ ಫ್ರಾನ್ಸ್ ನ ವೆಲೆನ್ಸಿಯಾಗೆ ಪ್ರಯಾಣ ಬೆಳೆಸಲಿದೆ. ಜು. 29ರಿಂದ ಆ. 5ರ ಅವಧಿಯಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನು ಆಡಲಿದೆ.
ಕಳೆದ ವರ್ಷದ ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡಿದ ಹಾಗೂ ಅಂಡರ್-19 ತಂಡದ ಆಟಗಾರರನ್ನು ಈ ತಂಡ ಒಳಗೊಂಡಿದೆ. ಮಿಡ್ಫಿಲ್ಡರ್ ಹರ್ಮನ್ಪ್ರೀತ್ ಸಿಂಗ್ ಮತ್ತು ಜಶನ್ದೀಪ್ ಸಿಂಗ್ ಈ ತಂಡದ ಪ್ರಮುಖ ಆಟಗಾರರು.
“ಕೊಟಿಫ್’ ಸರಣಿಗೂ ಮುನ್ನ ಜು. 23 ಮತ್ತು 25ರಂದು ಸ್ಥಳೀಯ ಕ್ಲಬ್ ತಂಡಗಳ ವಿರುದ್ಧ ಭಾರತ 2 ಫ್ರೆಂಡ್ಲಿ ಮ್ಯಾಚ್ ಆಡಲಿದೆ. ಬಳಿಕ ಮುರ್ಸಿ (ಜು. 29), ಮೌರಿಟಾನಿಯ (ಜು. 31), ವೆನಿಜುವೆಲಾ (ಆ. 3) ಮತ್ತು ಆರ್ಜೆಂಟೀನಾ ಅಂಡರ್-20 ತಂಡಗಳ ವಿರುದ್ಧ ಆಡಲಿದೆ. ಫ್ಲಾಯ್ಡ ಪಿಂಟೊ ಭಾರತ ತಂಡದ ಪ್ರಧಾನ ಕೋಚ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ