ವನಿತಾ ಟಿ20: ಮಿಥಾಲಿ ಪಡೆಗೆ ಜಯ

ಟ್ರೈಬ್ಲೇಜರ್ ಗೆ 3 ವಿಕೆಟ್‌ ಸೋಲುಣಿಸಿದ ವೆಲೋಸಿಟಿ

Team Udayavani, May 9, 2019, 6:00 AM IST

danial

ಡೇನಿಯಲ್‌ ವ್ಯಾಟ್‌.

ಜೈಪುರ: ವನಿತಾ ಟಿ20 ಚಾಲೆಂಜ್‌ ಸರಣಿಯ ಮೊದಲ ಪಂದ್ಯದಲ್ಲಿ ಸೂಪರ್‌ನೊàವಾಸ್‌ ವಿರುದ್ಧ 5 ವಿಕೆಟ್‌ ಜಯ ಸಾಧಿಸಿದ್ದ ಸ್ಮತಿ ಮಂಧನಾ ನೇತೃತ್ವದ ಟ್ರೈಬ್ಲೇಜರ್ ಬುಧವಾರದ ದ್ವಿತೀಯ ಪಂದ್ಯದಲ್ಲಿ ಎಡವಿದೆ. ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡ 3 ವಿಕೆಟ್‌ಗಳಿಂದ ಟ್ರೈಬ್ಲೇಜರ್ಗೆ ಸೋಲುಣಿಸಿದೆ.

ಇಲ್ಲಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಟ್ರೈಬ್ಲೇಜರ್ 6 ವಿಕೆಟಿಗೆ ಕೇವಲ 112 ರನ್‌ ಗಳಿಸಿತು. ಜವಾಬಿತ್ತ ವೆಲೋಸಿಟಿ ಕೊನೆಯ ಹಂತದಲ್ಲಿ ಕ್ಷಿಪ್ರ ಕುಸಿತವೊಂದನ್ನು ಕಂಡರೂ 18 ಓವರ್‌ಗಳಲ್ಲಿ 7 ವಿಕೆಟಿಗೆ 113 ರನ್‌ ಬಾರಿಸಿ ಗೆದ್ದು ಬಂದಿತು.

ಕೊನೆಯಲ್ಲೊಂದು ಕ್ಷಿಪ್ರ ಪತನ
ಡೇನಿಯಲ್‌ ವ್ಯಾಟ್‌ 46 ರನ್‌ (35 ಎಸೆತ, 5 ಬೌಂಡರಿ, 2 ಸಿಕ್ಸರ್‌), ಶಫಾಲಿ ವರ್ಮ 34 ರನ್‌ ಬಾರಿಸಿ ವೆಲೋಸಿಟಿ ತಂಡಕ್ಕೆ ಆಧಾರವಾದರು. ನಾಯಕಿ ಮಿಥಾಲಿ ರಾಜ್‌ 17 ರನ್‌ ಮಾಡಿದರು.

17ನೇ ಓವರ್‌ ತನಕ ವೆಲೋಸಿಟಿ ದೊಡ್ಡ ಅಂತರದ ಜಯ ಸಾಧಿಸುವ ನಿರೀಕ್ಷೆ ದಟ್ಟವಾಗಿತ್ತು. ಆಗ 2 ವಿಕೆಟಿಗೆ 111 ರನ್‌ ಆಗಿತ್ತು. ಈ ಹಂತದಲ್ಲಿ ಕ್ಷಿಪ್ರ ಕುಸಿತವೊಂದು ಸಂಭವಿಸಿತು. ದೀಪ್ತಿ ಶರ್ಮ ಅವರ ಒಂದೇ ಓವರಿನಲ್ಲಿ 3 ವಿಕೆಟ್‌ ಬಿತ್ತು. ಇದರಿಂದ ಗೆಲುವೇನೂ ಕೈಜಾರಲಿಲ್ಲ. ಟ್ರೈಬ್ಲೇಜರ್ ವಿಕೆಟ್‌ ಬೇಟೆ ಬೇಗನೇ ಆರಂಭಗೊಂಡಿದ್ದರೆ ಪಂದ್ಯ ಇನ್ನಷ್ಟು ರೋಚಕಗೊಳ್ಳುತ್ತಿತ್ತು. ಈಗ ಮೂರೂ ತಂಡಗಳ ಹಾದಿ ಮುಕ್ತವಾಗಿದೆ.

ವೆಲೋಸಿಟಿಗೆ ಕಡಿವಾಣ
ವೆಲೋಸಿಟಿ ಬ್ಯಾಟಿಂಗಿಗೆ ಎಡಗೈ ಸ್ಪಿನ್ನರ್‌ ಏಕ್ತಾ ಬಿಷ್ಟ್ (13ಕ್ಕೆ 2), ನ್ಯೂಜಿಲ್ಯಾಂಡಿನ ಅಮೇಲಿಯಾ ಕೆರ್‌ (21ಕ್ಕೆ 2) ಸೇರಿಕೊಂಡು ಕಡಿವಾಣ ಹಾಕಿದರು. ಹಲೀìನ್‌ ದೇವಲ್‌ 43 ರನ್‌ (40 ಎಸೆತ, 5 ಬೌಂಡರಿ), ಸುಝೀ ಬೇಟ್ಸ್‌ 26 ರನ್‌ ಹೊಡೆದರು. ಮೊದಲ ಪಂದ್ಯದಲ್ಲಿ 90 ರನ್‌ ಬಾರಿಸಿದ್ದ ಸ್ಮತಿ ಮಂಧನಾ ಆಟ ಇಲ್ಲಿ ಹತ್ತೇ ರನ್ನಿಗೆ ಕೊನೆಗೊಂಡಿತು.

ಸಂಕ್ಷಿಪ್ತ ಸ್ಕೋರ್‌: ಟ್ರೈಬ್ಲೇಜರ್-6 ವಿಕೆಟಿಗೆ 112 (ಹಲೀìನ್‌ 43, ಬೇಟ್ಸ್‌ 26, ದೀಪ್ತಿ 16, ಮಂಧನಾ 10, ಏಕ್ತಾ 13ಕ್ಕೆ 2, ಕೆರ್‌ 21ಕ್ಕೆ 2). ವೆಲೋಸಿಟಿ-18 ಓವರ್‌ಗಳಲ್ಲಿ 7 ವಿಕೆಟಿಗೆ 113 (ವ್ಯಾಟ್‌ 46, ಶಫಾಲಿ 34, ಮಿಥಾಲಿ 17, ದೀಪ್ತಿ 14ಕ್ಕೆ 4, ಹಲೀìನ್‌ 19ಕ್ಕೆ 1).

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.