ಅಫ್ಘಾನ್ನಲ್ಲಿ ಚೀನ ಸೇನಾ ನೆಲೆ ? ಕಾಬೂಲ್ ಜತೆ ಮಾತುಕತೆ
Team Udayavani, Feb 2, 2018, 4:38 PM IST
ಕಾಬೂಲ್ : ಸಮರತ್ರಸ್ತ ಅಫ್ಘಾನಿಸ್ಥಾನದಿಂದ ತನ್ನ ಪ್ರಕ್ಷುಬ್ಧ ಮತ್ತು ಉದ್ರಿಕ್ತ ಕ್ಸಿಂಜಿಯಾಂಗ್ ಗಡಿ ಪ್ರಾಂತ್ಯಕ್ಕೆ ಇಸ್ಲಾಮಿಕ್ ಉಗ್ರರು ಒಳ ನುಸುಳಿ ಬರಬಹುದು ಎಂಬುದನ್ನು ಮುಂದಾಗಿ ಅಂದಾಜಿಸಿರುವ ಬೀಜಿಂಗ್, ಇದೀಗ ಅಫ್ಘಾನಿಸ್ಥಾನದ ದುರ್ಗಮ ಪ್ರದೇಶದಲ್ಲಿ ತನ್ನ ಸೇನಾ ನೆಲೆಯೊಂದನ್ನು ನಿರ್ಮಿಸುವ ಬಗ್ಗೆ ಕಾಬೂಲ್ ಜತೆಗೆ ಮಾತುಕತೆ ನಡೆಸುತ್ತಿದೆ.
ಅಫ್ಘಾನಿಸ್ಥಾನದಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸುವ ಮೂಲಕ ಉಗ್ರರನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ತಾನು ಕಾಬೂಲ್ಗೆ ನೆರವಾಗಲು ಸಾಧ್ಯ ಎಂದು ಬೀಜಿಂಗ್ ಹೇಳಿದೆ.
ಈ ನಿಟ್ಟಿನಲ್ಲಿ ಬೀಜಿಂಗ್ ಉನ್ನತ ಅಧಿಕಾರಿಗಳು ಇದೀಗ ಅಫ್ಘಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕಾಬೂಲ್ ಸರಕಾರಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ