ಚೀನ ಅಕ್ರಮ ವಹಿವಾಟು ತನಿಖೆಗೆ ಟ್ರಂಪ್ ಆದೇಶ
Team Udayavani, Aug 16, 2017, 10:15 AM IST
ವಾಷಿಂಗ್ಟನ್: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಕ್ಷಿಪಣಿ ಪರೀಕ್ಷೆ ಸಂಬಂಧ ತಿಕ್ಕಾಟದ ವಿಷಯವಾಗಿ ಚೀನ ಕೊರಿಯಾಗೆ ಬೆಂಬಲ ಸೂಚಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.
ಚೀನ ಅಕ್ರಮ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿರುವ ಮತ್ತು ಅಮೆರಿಕ ಬೌದ್ಧಿಕ ಆಸ್ತಿಯನ್ನು ಕದಿಯುತ್ತಿರುವ ವಿರುದ್ಧ ತನಿಖೆ ನಡೆಸಬೇ ಕೆಂದು ಟ್ರಂಪ್ ಆದೇಶಿಸಿದ್ದಾರೆ. ಇದಕ್ಕೆ ಚೀನಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. “ಅಮೆರಿಕದ ಕುತಂತ್ರ ನಡೆಯನ್ನು ನೋಡಿಕೊಂಡು ಚೀನ ಸುಮ್ಮನೆ ಕೂತಿರುವುದಿಲ್ಲ’ ಎಂದು ಹೇಳಿದೆ. ಚೀನ ತಮ್ಮ ಬೌದ್ಧಿಕ ಆಸ್ತಿ ಕದಿಯುತ್ತಿದ್ದು, ಇದರಿಂದ ದೇಶದ ಉದ್ಯೋಗ, ತಂತ್ರಜ್ಞಾನ, ಆರ್ಥಿಕತೆ ಎಲ್ಲವೂ ಚೀನದ ಪಾಲಾಗುತ್ತಿದೆ ಎಂದಿದ್ದಾರೆ ಟ್ರಂಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು