32 ವೆಡ್ಡಿಂಗ್ ಡ್ರೆಸ್ಗೆ ಕತ್ತರಿಯಿಟ್ಟ ಮಹಿಳೆ!
Team Udayavani, Jan 16, 2022, 7:30 AM IST
ಬೀಜಿಂಗ್: ಅಂಗಡಿಯವರ ಮೇಲಿನ ಸಿಟ್ಟಿಗೆ ಮಹಿಳೆಯೊಬ್ಬಳು ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಡ್ರೆಸ್ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿರುವ ಘಟನೆ ಚೀನದಲ್ಲಿ ನಡೆದಿದೆ.
ಮಹಿಳೆಯೊಬ್ಬಳು 1 ಲಕ್ಷ ರೂ.ಗೆ ಮದುವೆ ಉಡು ಗೆ ಯನ್ನು ಆ ಅಂಗಡಿಯಲ್ಲಿ ಆರ್ಡರ್ ಮಾಡಿದ್ದಳಂತೆ. 40,000 ರೂ. ಮುಂಗಡ ಹಣ ವನ್ನೂ ಕೊಟ್ಟಿದ್ದಾಳೆ.
ಅನಂತರ ಆರ್ಡರ್ ಕ್ಯಾನ್ಸಲ್ ಮಾಡಿದ್ದಾಳೆ. ಆದರೆ ಮುಂಗಡ ಹಣ ಮರುಪಾವತಿ ಮಾಡಲಾಗದು ಎಂದು ಅಂಗಡಿಯವರು ಹೇಳಿದ್ದಾರೆ.
ಸಿಟ್ಟಿನಿಂದ ಮಹಿಳೆ, ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಡ್ರೆಸ್ಗಳನ್ನು ಕತ್ತರಿಸಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ