ಡ್ರಗ್‌ ಮಾಫಿಯಾ ಕೈವಾಡ

Team Udayavani, Jul 16, 2019, 5:23 AM IST

ಕೊಲಂಬೊ: ಶ್ರೀಲಂಕಾದ ಈಸ್ಟರ್‌ ಸರಣಿ ಬಾಂಬ್‌ ಸ್ಫೋಟಗಳನ್ನು ಅಂತಾರಾಷ್ಟ್ರೀಯ ಮಾದಕವಸ್ತು ಗುಂಪೊಂದು ನಡೆಸಿದೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತಿಪಾಲ ಸಿರಿಸೇನಾ ಹೇಳಿದ್ದಾರೆ.

ಲಂಕಾದೆಲ್ಲೆಡೆ ಮಾದಕ ವಸ್ತು ಜಾಲದ ವಿರುದ್ಧ ಕಾರ್ಯಾಚರಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲೇ ಅಧ್ಯಕ್ಷರು ಈ ಹೊಸ ಹೇಳಿಕೆ ನೀಡಿದ್ದಾರೆ. ಈ ಹಿಂದೆ, ಲಂಕಾದ ಎನ್‌ಟಿಜೆ ಸಂಘಟನೆ ಸರಣಿ ಸ್ಫೋಟ ನಡೆಸಿದ್ದಾಗಿ ಸರಕಾರ ತಿಳಿಸಿತ್ತು. ಐಸಿಸ್‌ ಕೂಡ ಘಟನೆಯ ಹೊಣೆ ಹೊತ್ತಿತ್ತು. ಆದರೀಗ, “ತಮ್ಮ ಹೆಸರಿಗೆ ಮಸಿ ಬಳಿಯಲು, ಡ್ರಗ್ಸ್‌ ವಿರುದ್ಧ ತಮ್ಮ ಸರಕಾರ ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಹಿನ್ನಡೆ ತರಲು ಡ್ರಗ್ಸ್‌ ಮಾಫಿಯಾ ಸರಣಿ ಸ್ಫೋಟಗಳನ್ನು ನಡೆಸಿತ್ತು’ ಎಂದು ಅಧ್ಯಕ್ಷರು ಹೇಳಿರುವುದು ಅಚ್ಚರಿ ತಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ