ಫ್ಯಾಮಿಲಿ ವೀಸಾ ನಿಯಮ ರದ್ದಾಗಲಿ: ಅಧ್ಯಕ್ಷ ಟ್ರಂಪ್
Team Udayavani, Dec 13, 2017, 7:20 AM IST
ವಾಷಿಂಗ್ಟನ್: ಅಮೆರಿಕದ ವಲಸೆ ನೀತಿಯಲ್ಲಿನ ಲೋಪದೋಷಗಳನ್ನು ತುರ್ತಾಗಿ ಸರಿಪಡಿಸಬೇಕು ಹಾಗೂ ಕುಟುಂಬ ವೀಸಾದಂತಹ “ಸರಣಿ ವಲಸೆ’ ನೀತಿಯನ್ನು ನಿಷೇಧಿಸಬೇಕೆಂದು ಅಮೆರಿಕದ ಅಧ್ಯಕ್ಷ ಟ್ರಂಪ್, ಅಮೆರಿಕ ಸಂಸತ್ತನ್ನು ಆಗ್ರಹಿಸಿದ್ದಾರೆ.
ಮ್ಯಾನ್ಹಟನ್ನಲ್ಲಿ ಸೋಮವಾರ ನಡೆದ ದಾಳಿ ಹಿನ್ನೆಲೆ ಪ್ರತಿಕ್ರಿಯಿಸಿರುವ ಅವರು, “”ಬಂಧಿತ ಬಾಂಗ್ಲಾ ಶಂಕಿತ ಅಕಾಯೇದ್ ಉಲ್ಲಾ, “ಫ್ಯಾಮಿಲಿ ವೀಸಾ’ ಮೂಲಕ 7 ವರ್ಷಗಳ ಹಿಂದೆ ಇಲ್ಲಿಗೆ ಕಾಲಿಟ್ಟವನು. ಆದ್ದರಿಂದ ಕುಟುಂಬದ ಪ್ರಾಯೋಜಕತ್ವ ಪಡೆದು ಅವರ ಮನೆಗಳ ಇತರ ಸದಸ್ಯರು ಅಮೆರಿಕಕ್ಕೆ ಕಾಲಿಡುವುದನ್ನು ನಿಷೇಧಿಸಬೇಕು” ಎಂದಿದ್ದಾರೆ. ಏತನ್ಮಧ್ಯೆ, ಬಂಧಿತ ಆರೋಪಿ ಅಕಾಯೇದ್ ಉಲ್ಲಾ (27) ತಾನು ಐಸಿಸ್ ಉಗ್ರ ಸಂಘಟನೆ ಜತೆ ಸಂಬಂಧ ಹೊಂದಿರು ವುದನ್ನು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಅರಮನೆ ಅಕ್ರಮ ಪ್ರವೇಶ ಯತ್ನ: ಲಂಡನ್ನ ರಾಜಮನೆ ತನ ವಾಸಿಸುವ ಬಕಿಂಗ್ಹ್ಯಾಮ್ ಅರಮನೆ ಹೊರವಲಯದ ಗೋಡೆಯೊಂದನ್ನು ಹತ್ತಲು ಪ್ರಯತ್ನಿಸಿದ್ದ 24 ವರ್ಷದ ಯುವಕನೊಬ್ಬನನ್ನು ಭದ್ರತಾ ಪಡೆ ಬಂಧಿಸಿವೆ. ಆದರೆ, ಇದು ಉಗ್ರ ಚಟುವಟಿಕೆಯಲ್ಲ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ