ಪಾಶ್ಚಾತ್ಯರ ಟೀಕೆ: ಡಿ.1ರ ಕ್ಷಿಪಣಿ ಪರೀಕ್ಷೆ ದೃಢೀಕರಿಸಿದ ಇರಾನ್‌

Team Udayavani, Dec 11, 2018, 4:51 PM IST

ಟೆಹರಾನ್‌ : ಪಾಶ್ಚಾತ್ಯ ದೇಶಗಳು ಮಾಡಿರುವ ಕಟುವಾದ ಟೀಕೆಯನ್ನು ಅನುಸರಿಸಿ ಇರಾನ್‌ ತಾನು ಕಳೆದ ಡಿ.1ರಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್‌ ಮಿಸೈಲ್‌ ಅನ್ನು  ಪರೀಕ್ಷಾರ್ಥ ಉಡಾಯಿಸಿರುವುದನ್ನು ಇಂದು ದೃಢಪಡಿಸಿತು.

“ನಾವು ನಮ್ಮ ಕ್ಷಿಪಣಿ ಪರೀಕ್ಷೆಗಳನ್ನು ಮುಂದುವರಿಸುತ್ತಿದ್ದೇವೆ ಮತ್ತು ಕಳೆದ ಡಿ.1ರಂದು ನಡೆಸಲಾಗಿರುವುದು ಮಹತ್ವದ ಪರೀಕ್ಷೆಯಾಗಿದೆ’ ಎಂದು ರೆವಲ್ಯೂಶನರಿ ಗಾರ್ಡ್‌ಸ್‌ ಏರೋಸ್ಪೇಸ್‌ ಕಮಾಂಡರ್‌ ಬ್ರಿಗೇಡಿಯರ್‌ ಜನರಲ್‌ ಅಮೀರಾಲಿ ಹಜೀಜ್‌ದೇ  ಹೇಳಿರುವುದನ್ನು ಫಾರ್ಸ್‌ ನ್ಯೂಸ್‌ ವರದಿ ಮಾಡಿದೆ. 

‘ಅಮೆರಿಕದ ಪ್ರತಿಕ್ರಿಯೆಯನ್ನು ಕಂಡರೆ ಇದೇನೋ ಭಾರೀ ದೊಡ್ಡ ಸಂಗತಿ ಎಂದು ಅದು ಪರಿಗಣಿಸಿರುವಂತಿದೆ ಮತ್ತು ನಮ್ಮ ಈ ಮಿಸೈಲ್‌ ಪರೀಕ್ಷೆಯು ಅವರನ್ನು ದಿಗಿಲುಗೊಳಿಸಿರುವಂತಿದೆ; ಇರಾನ್‌ ವರ್ಷಂಪ್ರತಿ 40ರಿಂದ 50 ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತದೆ’ ಎಂದು ಜನರಲ್‌ ಅಮೀರಾಲಿ ಹಜೀಜ್‌ದೇ  ಹೇಳಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ