ಬಂಗಾಳದಲ್ಲಿ ನೆಲೆಯೂರಲು ಯತ್ನಿಸಿದ್ದ ಜೆಎಂಬಿ

Team Udayavani, May 26, 2019, 6:00 AM IST

ಅಗರ್ತಲಾ: ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಪಶ್ಚಿಮ ರಾಜ್ಯಗಳಲ್ಲಿ ನೆಲೆಯೂರಲು ಯತ್ನಿಸಿತ್ತು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ತ್ರಿಪುರಾ, ಅಸ್ಸಾಂ ಹಾಗೂ ಪ.ಬಂಗಾಳದಲ್ಲಿ ಬಾಂಗ್ಲಾದೇಶ ಗಡಿಯಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ನೆಲೆ ಸ್ಥಾಪಿಸುವ ಯೋಜನೆ ರೂಪಿ ಸಿತ್ತು. ಅಷ್ಟೇ ಅಲ್ಲ ದಕ್ಷಿಣ ಭಾರತದ ರಾಜ್ಯಗಳಲ್ಲೂ ವಿಸ್ತರಣೆ ಉದ್ದೇಶ ಹೊಂದಿತ್ತು. ಈ ಉಗ್ರರು ಸ್ಫೋಟಕಗಳು, ರಾಸಾಯನಿಕಗಳು ಹಾಗೂ ಐಇಡಿಗಳನ್ನು ಹೊಂದಿದ್ದಾರೆ. ಹಲವೆಡೆ ಈಗಾಗಲೇ ಉಗ್ರಕೃತ್ಯ ನಡೆಸಿದ ದಾಖಲೆಯೂ ಇದೆ. ಅಸ್ಸಾಂನಲ್ಲಿ ಐದು ಪ್ರಕರಣಗಳಲ್ಲಿ ಜೆಎಂಬಿ ಪಾತ್ರವಿದೆ ಎಂಬುದು ತಿಳಿದು ಬಂದಿದ್ದು, 500 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ