San Diego: ಅಮೆರಿಕ ಮಿಲಿಟರಿ ವಿಮಾನ ಪತನ… ಪೈಲಟ್ ಮೃತ್ಯು
Team Udayavani, Aug 26, 2023, 1:40 PM IST
ಸ್ಯಾನ್ ಡಿಯಾಗೋ: ಅಮೆರಿಕದ ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಫೈಟರ್ ಜೆಟ್ ಪತನಗೊಂಡು ಪೈಲೆಟ್ ಮೃತಪಟ್ಟಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ಸ್ಯಾನ್ ಡಿಯಾಗೋ ಬಳಿ ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು ಜೆಟ್ ಪತನಗೊಳ್ಳುವ ವೇಳೆ ಅದರಲ್ಲಿ ಓರ್ವ ಪೈಲೆಟ್ ಮಾತ್ರ ಇದ್ದುದಾಗಿ ಮೆರೈನ್ ಕಾರ್ಪ್ಸ್ ವಿಂಗ್ ಹೇಳಿಕೊಂಡಿದೆ.
ಅಮೆರಿಕದ ಕೋಸ್ಟ್ ಗಾರ್ಡ್ ಮತ್ತು ಸ್ಯಾನ್ ಡಿಯಾಗೋ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಗಂಟೆಗಳ ಕಾಲ ಸುದೀರ್ಘ ಹುಡುಕಾಟದ ಬಳಿಕ ಪೈಲಟ್ ಮೃತದೇಹ ಪತ್ತೆಯಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಉತ್ತರ ಕೆರೊಲಿನಾದ 2 ನೇ ಮೆರೈನ್ ಏರ್ಕ್ರಾಫ್ಟ್ ವಿಂಗ್ ಪೈಲೆಟ್ ಸಾವನ್ನಪಿರುವುದನ್ನು ದೃಢಪಡಿಸಿದೆ.
ಉತ್ತರ ಕೆರೊಲಿನಾದ 2 ನೇ ಮೆರೈನ್ ಏರ್ಕ್ರಾಫ್ಟ್ ವಿಂಗ್ ಟ್ವೀಟ್ ಮಾಡಿದ್ದು ‘ಭಾರವಾದ ಹೃದಯದಿಂದ, ಈ ಸಮಯದಲ್ಲಿ ನೌಕಾಪಡೆಯ ಕುಟುಂಬಕ್ಕೆ ನಮ್ಮ ಸಂತಾಪಗಳು ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: National Film Awards: ಜೈ ಭೀಮ್,ಕರ್ಣನ್.. ಸಿನಿಮಾಗಳ ನಿರ್ಲಕ್ಷ್ಯ; ನಿರಾಶರಾದ ಫ್ಯಾನ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ