ಪುಟಿನ್ ಕೊಲ್ಲುವವರು ರಷ್ಯಾದಲ್ಲಿ ಯಾರಾದರೂ ಇದ್ದೀರಾ?
ಅಮೆರಿಕದ ಸೆನೇಟರ್ ಲಿಂಡ್ಸೆ ಗ್ರಹಾಮ್ ನೇರ ಹೇಳಿಕೆ
Team Udayavani, Mar 5, 2022, 7:20 AM IST
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಾವಾಗ ಅಣ್ವಸ್ತ್ರ ದಾಳಿ ಮಾಡುವ ನೇರ ಬೆದರಿಕೆ ಹಾಕಿದ್ದಾರೋ, ಅಲ್ಲಿಗೆ ರಷ್ಯಾವೂ ಸೇರಿ ವಿವಿಧ ದೇಶಗಳಲ್ಲಿ ಅವರ ಕುರಿತು ಅಸಹನೆ ಹೆಚ್ಚಾಗಿದೆ. ಈ ಭಾವನೆಯನ್ನು ಅಮೆರಿಕದ ಸೆನೇಟರ್ ಲಿಂಡ್ಸೆ ಗ್ರಹಾಮ್ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.
“ಇವೆಲ್ಲ ಹೇಗೆ ಮುಗಿಯುತ್ತದೆ? ರಷ್ಯಾದಲ್ಲಿರುವ ಯಾರಾದರೂ ಧೈರ್ಯ ಮಾಡಿ ಮುಂದಡಿಯಿಡಿ, ಆ ಮನುಷ್ಯನನ್ನು ಮುಗಿಸಿಬಿಡಿ’ ಎಂದು ಟೀವಿ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಸರಣಿ ಟ್ವೀಟ್ ಮಾಡಿ, ರಷ್ಯಾದಲ್ಲಿ ಯಾರಾದರೂ ಬ್ರೂಟಸ್ (ರೋಮ್ ಚಕ್ರವರ್ತಿ ಜೂಲಿಯಸ್ ಸೀಸರ್ನನ್ನು ಕೊಂದಾತ)ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ. ರಷ್ಯಾ ಯೋಧರಲ್ಲಿ ಇಂತಹವರು ಯಾರಾದರೂ ಇದ್ದೀರಾ ಎಂದೂ ಕೇಳಿದ್ದಾರೆ. ಇವರ ಮಾತುಗಳು ಬಹಳ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು