ಹೊಸ ವೀಸಾ ಪ್ರಕಟಿಸಿದ ಯುಎಇ
Team Udayavani, Sep 6, 2021, 7:20 AM IST
ಅಬುಧಾಬಿ: ಸಂಯುಕ್ತ ಅರಬ್ ಅಮೀರ್ಶಾಹಿ ರವಿವಾರ ಹೊಸ ಶ್ರೇಣಿಯ ವೀಸಾ ಗಳನ್ನು ಘೋಷಿಸಿದೆ. ಈ “ಗ್ರೀನ್ ವೀಸಾ’ ಪಡೆದಿರುವ ವಿದೇಶೀಯರು ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅವರ 25 ವರ್ಷದ ವರೆಗಿನ ಮಕ್ಕಳು ಕೂಡ ಜತೆಗಿರಬಹುದು. ಜತೆಗೆ ಉದ್ಯೋಗ ಕಳೆದು ಕೊಂಡವರಿಗೆ 180 ದಿನಗಳ ವರೆಗೆ ಯುಎಇಯಲ್ಲಿ ಇರಲು ಅನುಮತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ