ಯುನೈಟೆಡ್‌ ಕಿಂಗ್‌ಡಮ್‌ ಗೆ ಭಾರತೀಯರು ಹೋದ್ರೆ 10 ದಿನ ಕ್ವಾರಂಟೈನ್ ಇರಲೇಬೇಕು..!

ಎರಡು ಡೋಸ್‌ ಕೊರೊನಾ ಲಸಿಕೆ ಪಡೆದಿರು ವವರಿಗೂ ಇದು ಅನ್ವಯ

Team Udayavani, Sep 21, 2021, 7:40 AM IST

ಎರಡು ಡೋಸ್‌ ಲಸಿಕೆ ಪಡೆದರೂ ಕ್ವಾರಂಟೈನ್‌!

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ ರಾಷ್ಟ್ರ ವನ್ನು ಪ್ರವೇಶಿಸುವ ಭಾರತೀಯರಿಗೆ ಕಡ್ಡಾಯವಾಗಿ 10 ದಿನಗಳ ಕ್ವಾರಂಟೈನ್‌ಗೆ ಒಳಪಡಿಸುವುದಾಗಿ ಆ ದೇಶ ಘೋಷಿಸಿದೆ. ಎರಡು ಡೋಸ್‌ ಕೊರೊನಾ ಲಸಿಕೆ ಪಡೆದಿರು ವವರಿಗೂ ಇದು ಅನ್ವಯವೆಂದು ಹೇಳಿದೆ.

ಸೋಮವಾರ, ವಿದೇಶಿ ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಈ ಅಂಶಉಲ್ಲೇಖೀ ಸಲಾಗಿದೆ. ಈ ನಿಯಮಗಳು ಅ. 4ರಿಂದ ಜಾರಿಯಾಗಲಿವೆ. ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕ, ಯುಎಇ, ಟರ್ಕಿ, ಜೋರ್ಡನ್‌, ಥಾಯ್ಲೆಂಡ್‌, ರಷ್ಯಾದಲ್ಲಿ ಲಸಿಕೆ ಪಡೆದವ ರನ್ನು ಲಸಿಕೆ “ಪಡೆಯದೇ ಇರುವವರು’ ಎಂದು ಪರಿಗಣಿಸಲಾಗುತ್ತದೆ ಎಂದಿದೆ.

ತರೂರ್‌ ಪ್ರವಾಸ ರದ್ದು: ಯು.ಕೆ. ನಿಯಮ ಟೀಕಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, “ಇದೊಂದು ಅಪರಾಧ’ ಎಂದಿದ್ದಾರೆ. ಜತೆಗೆ ಪ್ರತಿಭಟನಾರ್ಥವಾಗಿ ತಮ್ಮ ಯು.ಕೆ. ಪ್ರವಾಸವನ್ನೂ ಅವರು ರದ್ದು ಮಾಡಿದ್ದಾರೆ. ಕ್ಯಾಂಬ್ರಿಡ್ಜ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಯುಕೆಗೆ ತೆರಳಬೇಕಾಗಿತ್ತು. ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್‌ ಟ್ವೀಟ್‌ ಮಾಡಿ “ಭಾರತದಲ್ಲಿ ನೀಡಲಾಗುತ್ತಿರುವ ಕೊವಿ ಶೀಲ್ಡ್‌ ಲಸಿಕೆಯು ಯು.ಕೆ. ಮೂಲದ್ದು. ಅದನ್ನು ಪಡೆದವರಿಗೂ ಕ್ವಾರಂಟೈನ್‌ ಹೇರುವುದಾದರೆ ಅದು ಜನಾಂಗೀಯ ತಾರತಮ್ಯ’ ಎಂದಿದ್ದಾರೆ.

ವೈರಾಣುಗಳು ಹಿಂದಿಗಿಂತಲೂ ಬಲಿಷ್ಠ :

ಕೊರೊನಾ ವೈರಾಣುವಿನ ಹೊಸ ತಳಿಗಳು ನಿಧಾನವಾಗಿ ಬಲಿಷ್ಠಗೊಳ್ಳತೊಡಗಿದ್ದು, ಗಾಳಿಯಲ್ಲಿ ಅತಿ ವೇಗವಾಗಿ ಹರಡಿ ಕೊಳ್ಳುವ ಸಾಮರ್ಥ್ಯ ಗಳಿಸಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಅಮೆರಿಕದ ಮೇರಿಲ್ಯಾಂಡ್‌ ವಿಶ್ವ ವಿದ್ಯಾಲಯದ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ಸಾರ್ವಜ ನಿಕರು, 2 ಡೋಸ್‌ ಲಸಿಕೆ ಪಡೆದಿದ್ದರೂ, ಮೂಗಿನ ಮೇಲೆ ಬಿಗಿಯಾಗಿ ಕುಳಿತುಕೊಳ್ಳುವಂಥ ಮಾಸ್ಕ್ ಗಳನ್ನು ಧರಿಸಬೇಕು. ಹೆಚ್ಚು ಗಾಳಿ ಸಂಚಾರವಿರುವ ಸ್ಥಳಗಳಲ್ಲೇ ವ್ಯವಹರಿಸ ಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಕೊರೊನಾ ರೋಗಿಗಳು ಉಸಿರಾಡುವಾಗ ಅವರಿಂದ ವೈರಾಣುಗಳು ವಾತಾವರಣ ದಲ್ಲಿ ಹರಡಿಕೊಳ್ಳುತ್ತವೆ. ಆದರೆ ಕೊರೊನಾದ ಇತ್ತೀಚಿನ ತಳಿಯಾದ ಆಲ್ಫಾ, ಹಳೆಯ ಕೊರೊನಾ ವೈರಾಣು ವಿಗಿಂತ 48ರಿಂದ 100 ಪಟ್ಟು ಹೆಚ್ಚು ವೇಗವಾಗಿ ಹರಡುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಏರಿಕೆ, 18,200ರ ಗಡಿಯಲ್ಲಿ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಏರಿಕೆ, 18,200ರ ಗಡಿಯಲ್ಲಿ ನಿಫ್ಟಿ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

ದೆಹಲಿ: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ಉಸಿರುಗಟ್ಟಿ ನಾಲ್ವರು ಸಾವು

6train

ಬಿರುಕು ಬಿಟ್ಟ ರೈಲ್ವೆ ಹಳಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ!

c-c-patil

ಡಿಸೆಂಬರ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭ: ಸಚಿವ ಸಿ.ಸಿ.ಪಾಟೀಲ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

238 ದಿನಗಳ ನಂತರ ಮತ್ತಷ್ಟು ಇಳಿಕೆ; ಭಾರತದಲ್ಲಿ 12,428 ಕೋವಿಡ್ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಏರಿಕೆ, 18,200ರ ಗಡಿಯಲ್ಲಿ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕ ಏರಿಕೆ, 18,200ರ ಗಡಿಯಲ್ಲಿ ನಿಫ್ಟಿ

8timingila

ಶಿರಸಿ: ಕೋಟ್ಯಾಂತರ ರೂ. ಮೌಲ್ಯದ ಅಂಬರ್ ಗ್ರೀಸ್ ವಶ, ಇಬ್ಬರ ಬಂಧನ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

ಸಾರಿಗೆ ಸಾಧಕನ ಬಯೋಪಿಕ್‌: ‘ವಿಜಯಾನಂದ’ ಚಿತ್ರಕ್ಕೆ ಮುಹೂರ್ತ

7toilet

ಇನ್ನೂ ತೊಲಗಿಲ್ಲ ಬಯಲು ಶೌಚದ ಪಿಡುಗು

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.