Indians

 • ದುಬೈನಲ್ಲಿ ಭೀಕರ ಬಸ್‌ ಅಪಘಾತ; 12 ಭಾರತೀಯರ ಸಾವು

  ದುಬೈ: ಇಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರಬಸ್‌ ಅವಘಾತದಲ್ಲಿ 12 ಮಂದಿ ಭಾರತೀಯರು ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ. ಈದ್‌ ರಜೆಯ ಬಳಿಕ ಓಮನ್‌ನಿಂದ ಬಸ್‌ ಮರಳುತ್ತಿತ್ತು, ಬಸ್‌ನಲ್ಲಿದ್ದ 31 ಮಂದಿಯ ಪೈಕಿ 17 ಮಂದಿ ಸಾವನ್ನಪ್ಪಿದ್ದು, ಐವರು…

 • 10ಕ್ಕೇರಿದ ಮೃತರ ಸಂಖ್ಯೆ

  ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ ರಾಬಿನ್‌ ಹೈನೆಸ್‌ ಫಿಶರ್‌ ಪರ್ವತದ ತುದಿ ತಲುಪಿ ವಾಪಸಾಗುವಾಗ, 8700 ಮೀಟರ್‌ ಎತ್ತರದಲ್ಲಿ…

 • ಭಾರತ “ವಿಶ್ವ ಗುರು’; ಭಾರತೀಯರು ವಿಶ್ವ ಪ್ರಜೆ ಆಗಬೇಕು

  ಬೆಂಗಳೂರು: ಶಿಕ್ಷಣ ಮತ್ತು ಜ್ಞಾನ ಕ್ಷೇತ್ರದ ತನ್ನ ಗತ ವೈಭವ ಮರಳಿ ಗಳಿಸುವ ಮೂಲಕ ಭಾರತ “ವಿಶ್ವ ಗುರು’ ಆಗಬೇಕು; ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ ಮತ್ತು ಸಾಮಾಜಿಕ ವೈವಿಧ್ಯತೆಯ ಭದ್ರ ಬೇರುಗಳ ಜತೆಗೆ ಭಾರತೀಯರು “ವಿಶ್ವ…

 • ಭಾರತೀಯರಿಗೆ ಗಲ್ಫ್ ಕೆಂಪುಹಾಸು

  ನವ ದೆಹಲಿ: ದುಬೈ, ಒಮನ್‌, ಬಹರೈನ್‌ನಂಥ ಗಲ್ಫ್ ರಾಷ್ಟ್ರಗಳು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತೀಯರಿಗೆ ಕೆಂಪುಹಾಸು ಹಾಕತೊಡಗಿದೆ. ರೋಡ್‌ಶೋ, ಮಾರ್ಕೆಟಿಂಗ್‌ ತಂತ್ರಗಳು ಹಾಗೂ ನಿಯಮಗಳ ಸಡಿಲಿಕೆ ಮೂಲಕ ಹೆಚ್ಚು ಹೆಚ್ಚು ಭಾರತೀಯ ಪ್ರವಾಸಿಗರನ್ನು ತಮ್ಮ ದೇಶಗಳತ್ತ ಸೆಳೆದುಕೊಳ್ಳುವುದು ಗಲ್ಫ್…

 • ನಿಪ ಅಲ್ಲ ಫಿಫಾ ಫ‌ುಟ್‌ಬಾಲ್‌ ಜ್ವರ!

  ವಿಶ್ವದೆಲ್ಲೆಡೆ ಈಗ ಫ‌ುಟ್‌ಬಾಲ್‌ ಜ್ವರ. ನೆಚ್ಚಿನ ತಂಡ,ಆಟಗಾರರ ಪರ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದೆ. ಗೆಲ್ಲುವುದು ಯಾವುದೇ ತಂಡವಾಗಿರಬಹುದು. ಆದರೆ ಪ್ರತಿ ತಂಡಗಳಿಗೂ ಅದರದ್ದೇ ಆದ ಅಭಿಮಾನಿ ಬಳಗವೊಂದಿದೆ. ಅವರೆಲ್ಲರು ವಿಶ್ವ ಫ‌ುಟ್‌ಬಾಲ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಭಾರತ…

 • ಜಾತಿ, ಮತ ಭೇದ ಬಿಟ್ಟು ಒಂದಾಗಿ: ಭಾಗವತ್‌ ಕರೆ

  ಉಜ್ಜಯಿನಿ: ಭಾರತದ ನಾಗರಿಕರು ಜಾತಿ, ಮತ, ವಿಚಾರ ಭೇದ ಮರೆತು ತಾಯ್ನಾಡಿಗಾಗಿ ಒಂದಾಗಬೇಕೆಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿನ ಹಿಂಸಾಚಾರದ ಬೆನ್ನಲ್ಲೇ ಭಾಗವತ್‌ ನೀಡಿರುವ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಉಜ್ಜಯಿನಿಯಲ್ಲಿ ಶುಕ್ರವಾರ…

 • ಕತಾರ್‌ನಿಂದ ಭಾರತೀಯರ ಕರೆ ತರಲು ವಿಶೇಷ ವಿಮಾನ

  ನವದೆಹಲಿ: ಅರಬ್‌ ರಾಷ್ಟ್ರಗಳಿಂದ ವಾಣಿಜ್ಯ ಹಾಗೂ ಸಾರಿಗೆ ನಿರ್ಬಂಧಕ್ಕೆ ಗುರಿಯಾಗಿರುವ ಕತಾರ್‌ನಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿರಾಜು,…

 • ಸೌದಿ ಸರಕಾರದಿಂದ ಕುಟುಂಬ ತೆರಿಗೆ: ಭಾರತೀಯರಿಗೆ ಭಾರೀ ಹೊರೆ

  ಹೊಸದಿಲ್ಲಿ : ಸೌದಿ ಅರೇಬಿಯ ಹೊಸ ಕುಟುಂಬ ತೆರಿಗೆಯನ್ನು ಜಾರಿಗೆ ತಂದಿದ್ದು ಇದರಿಂದಾಗಿ ಸೌದಿಯಲ್ಲಿ ಕುಟುಂಬ ಸಹಿತವಾಗಿ ನೆಲೆಸಿರುವ ಭಾರತೀಯರಿಗೆ ಭಾರೀ ಆರ್ಥಿಕ ಹೊರೆ ಎದುರಾಗಿದೆ.  ಇದೇ ಜುಲೈ 1ರಿಂದ ಸೌದಿ ಸರಕಾರ ಮಾಸಿಕ “ಡಿಪೆಂಡೆಂಟ್‌ ಫೀ’ (ಅವಲಂಬಿತರ…

 • ನಾವ್ಯಾರೂ ಮೂಲತಃ ಭಾರತೀಯರೇ ಅಲ್ವಂತೆ!

  ಲಂಡನ್‌: ಭಾರತದ ಮೂಲ ನಿವಾಸಿಗರು ಯಾರು? ರ್ಯರೋ ಇಲ್ಲಾ ದ್ರಾವಿಡರೋ? ಈ ರೀತಿಯ ಎಲ್ಲ ಪ್ರಶ್ನೆ, ಗೊಂದಲ, ಜಿಜ್ಞಾಸೆಗಳಿಗೆ ವಿಜ್ಞಾನಿಗಳು ಹೊಸ ವಾದ ಮಂಡಿಸಿದ್ದಾರೆ. ವರದಿ ಪ್ರಕಾರ, ನಮ್ಮ ಪೂರ್ವಜರಾದಿಯಾಗಿ ಭರತಖಂಡದಲ್ಲಿ ನೆಲೆಸಿರುವ ನಮ್ಮ ಪೀಳಿಗೆ ಮತ್ತು ನಾವ್ಯಾರೂ…

 • ಅನಿವಾಸಿಗಳ ಅಮೇರಿಕ ಮತ್ತು ಇತರ ಕತೆಗಳು !

  ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಅವರಲ್ಲಿ ಮೂವತ್ತೆ„ದು ಸಾವಿರದಷ್ಟು ಕನ್ನಡ ಕುಟುಂಬಗಳಿವೆ ಎಂಬುದೊಂದು ಅಂದಾಜು. ಪದವಿ ಶಿಕ್ಷಣದವರೆಗೆ ನಮ್ಮ ತೆರಿಗೆಯ ಹಣದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿ ನಂತರ ಉನ್ನತ ಅಧ್ಯಯನಕ್ಕೆಂದು ವಿದೇಶಕ್ಕೆ ಹೋಗಿ ಅಲ್ಲಿಯೇ…

ಹೊಸ ಸೇರ್ಪಡೆ