![moರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್!](https://www.udayavani.com/wp-content/uploads/2024/06/mo-2-415x234.jpg)
US: ಶ್ವಾನಗಳಿಗಾಗಿ ವಿಶ್ವದ ಮೊದಲ ವಿಮಾನ ಹಾರಾಟ ಆರಂಭ
Team Udayavani, May 27, 2024, 6:45 AM IST
![1-nayi](https://www.udayavani.com/wp-content/uploads/2024/05/1-nayi-620x439.jpg)
ನ್ಯೂಯಾರ್ಕ್: ಶ್ವಾನಗಳೇ ಮುಖ್ಯ ಪ್ರಯಾಣಿಕ ರಾಗಿರುವ ವಿಶ್ವದ ಮೊದಲ ವಿಮಾನ ಈಗ ಅಧಿಕೃತ ವಾಗಿ ಹಾರಾಟ ಆರಂಭಿಸಿದೆ. ನ್ಯೂಯಾರ್ಕ್ನ ಶ್ವಾನ ಗಳ ಆಟಿಕೆ ಸಂಸ್ಥೆ “ಬಾರ್ಕ್’, ಜೆಟ್ ಚಾರ್ಟರ್ ಸೇವೆ ಯೊಂ ದರ ಸಹಭಾಗಿತ್ವದಲ್ಲಿ ಶ್ವಾನಗಳಿ ಗಾಗಿಯೇ ವಿನ್ಯಾಸ ಗೊಳಿ ಸಿದ ವಿಮಾನ ಹಾರಾಟ ವನ್ನು ಆರಂಭಿಸಿದೆ. ಈ ವಿಮಾನ ಯಾನವು ಶ್ವಾನಗಳು ಹಾಗೂ ಮಾಲಕರಿಗೆ ಐಶಾರಾಮಿ ಪ್ರಯಾಣದ ಅನುಭವವನ್ನು ಒದಗಿಸಲಿದೆ. ಸಂಸ್ಥೆ ತಮ್ಮ ಚೊಚ್ಚಲ ವಿಮಾನ ಸೇವೆ ಬಗ್ಗೆ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, “30,000 ಅಡಿ ಎತ್ತರದಲ್ಲಿ ಶ್ವಾನಗಳಿಂದ ತುಂಬಿದ ವಿಮಾನ ಹಾರಾಟ ನಡೆಸಿದೆ’ ಎಂದು ಬರೆದುಕೊಂಡಿದೆ.
ಟಾಪ್ ನ್ಯೂಸ್
![moರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್!](https://www.udayavani.com/wp-content/uploads/2024/06/mo-2-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![UK: ಡಿಲೀಟ್ ಆದ ಮೇಸೆಜ್ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!](https://www.udayavani.com/wp-content/uploads/2024/06/England-150x85.jpg)
UK: ಡಿಲೀಟ್ ಆದ ಮೇಸೆಜ್ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!
![Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ](https://www.udayavani.com/wp-content/uploads/2024/06/pannun-150x84.jpg)
Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
![canada](https://www.udayavani.com/wp-content/uploads/2024/06/canada-1-150x90.jpg)
G7 ಶೃಂಗಕ್ಕೆ ಮೋದಿಗೆ ಆಹ್ವಾನ: ಸ್ಪಷ್ಟ ಉತ್ತರ ನೀಡದ ಕೆನಡಾ!
![1-wqeqwewqe](https://www.udayavani.com/wp-content/uploads/2024/06/1-wqeqwewqe-1-150x84.jpg)
Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು
![police USA](https://www.udayavani.com/wp-content/uploads/2024/06/police-USA-150x84.jpg)
ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್: ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.