ಪ್ರಧಾನಿ, ರಾಷ್ಟ್ರಪತಿಗಳ ಟ್ವಿಟ್ಟರ್ ಖಾತೆ ಅನ್ ಫಾಲೋ ವಿಚಾರಕ್ಕೆ ವೈಟ್ ಹೌಸ್ ಸ್ಪಷ್ಟನೆ
Team Udayavani, May 2, 2020, 1:12 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರು ವಿದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಆಯಾ ದೇಶದ ಪ್ರಧಾನಿ, ಅಧ್ಯಕ್ಷರು ಸೇರಿ ಆಡಳಿತದ ಉನ್ನತ ಹಂತದಲ್ಲಿರುವವರ ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ, ಬಳಿಕ ಅನ್ಫಾಲೋ ಮಾಡುವುದು ವಾಡಿಕೆ ಎಂದು ವೈಟ್ ಹೌಸ್ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ಕಚೇರಿಯ ಟ್ವಿಟರ್ ಖಾತೆ ಸೇರಿ ಒಟ್ಟು ಆರು ಖಾತೆಗಳನ್ನು ವೈಟ್ ಹೌಸ್ ಅನ್ಫಾಲೋ ಮಾಡಿತ್ತು.
ಅಧ್ಯಕ್ಷರ ಭೇಟಿ ವೇಳೆ ಆಯಾ ದೇಶಗಳ ಆಡಳಿತಕ್ಕೆ ಸಂಬಂಧಿಸಿದವರ ಅಧಿಕೃತ ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ, ಅವರ ಟ್ವೀಟ್ಗಳನ್ನು ರೀಟ್ವೀಟ್ ಮಾಡುವುದು, ಅಧ್ಯಕ್ಷರು ವಾಪಸಾದ ಬಳಿಕ ಆ ಖಾತೆಗಳನ್ನು ಮರಳಿ ಅನ್ಫಾಲೋ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ವೈಟ್ ಹೌಸ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ