ವಿಶ್ವದ ಏಕಾಂಗಿ ಸೀಬರ್ಡ್ ಸಾವು
Team Udayavani, Feb 8, 2018, 8:15 AM IST
ವೆಲ್ಲಿಂಗ್ಟನ್: ಒಬ್ಬನೇ ಒಬ್ಬ ಜೊತೆಗಾರನನ್ನೂ, ಜತೆಗಾತಿಯನ್ನೂ ಹೊಂದಿರದೇ ಏಕಾಂಗಿಯಾಗಿದ್ದ “ನೋ ಮೇಟ್ಸ್ ನಿಗೆಲ್’ ಖ್ಯಾತಿಯ ಸೀಬರ್ಡ್ ಗಣಕ್ಕೆ ಸೇರಿದ ಗಾನೆಟ್ ಹಕ್ಕಿ ಕೊನೆಯುಸಿರೆಳೆದಿದೆ. ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ ಕರಾವಳಿಗೆ ಹೊಂದಿಕೊಂಡಿರುವ ಮನಾ ದ್ವೀಪದಲ್ಲಿ ಕಳೆದೊಂದು ವರ್ಷದಿಂದ ಯಾವ ಪಕ್ಷಿ ಗುಂಪಿನ ಜತೆ ಸೇರದೆ ಒಂಟಿಯಾಗಿ ವಾಸವಿದ್ದ ಮುದ್ದಾದ ಈ ಪಕ್ಷಿಯ ಸಾವು ವನ್ಯಜೀವಿಗಳ ಕಣ್ಣುಗಳನ್ನು ಒದ್ದೆಯಾಗಿಸಿದೆ. ಬಹುದಿನಗಳ ಕಾಲ ಈ ಪಕ್ಷಿಯ ಜತೆಗೇ ಇದ್ದು, ಅದರ ಚಲನವಲನ ಅಧ್ಯಯನ ನಡೆಸಿದ ವನ್ಯಜೀವಿ ಅಧ್ಯಯನ ಇಲಾಖೆ ವಲಯ ಅರಣ್ಯಾಧಿಕಾರಿ ಕ್ರಿಸ್ ಬೆಲ್, ಕೆಲದಿನಗಳ ಹಿಂದೆಯೇ ಸಾವು ಕಂಡಿದೆ ಎನ್ನುವುದನ್ನು ಖಚಿತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ