‘ಹೋಗಿ ಬನ್ನಿ ಮಾಸ್ಟರ್‌…!’ ; ನಟ ರತ್ನಾಕರನ ಅಂತಿಮ ಕ್ಷಣಗಳ ಚಿತ್ರ ಸಂಚಯ

26

ನಟ ರತ್ನಾಕರ ಮಾಸ್ಟರ್‌ ಹಿರಣ್ಣಯ್ಯ ಅವರು ಗುರುವಾರದಂದು ನಿಧನ ಹೊಂದಿದರು. ಆ ಮೂಲಕ ತನ್ನ ವಿಡಂಬನಾತ್ಮಕ ಶೈಲಿಯ ಪಾತ್ರ ವೈಖರಿಯಿಂದ ಸಮಾಜದ ಓರೆ ಕೋರೆಗಳನ್ನು ಪ್ರೇಕ್ಷಕ ಪ್ರಭುಗಳ ಮುಂದೆ ಅನಾವರಣಗೊಳಿಸುತ್ತಿದ್ದ ಹಾಗೂ ಪ್ರಮುಖವಾಗಿ ರಾಜಕೀಯ ರಂಗದಲ್ಲಿ ಹಾಸುಹೊಕ್ಕಾಗಿರುವ ಆಷಾಡಭೂತಿತನ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳನ್ನು ನಿರ್ಭಿಢೆಯಿಂದ ರಂಗದ ಮೇಲೆ ಅನಾವರಣಗೊಳಿಸುತ್ತಿದ್ದ ಗಟ್ಟಿ ಚೇತನ, ರಂಗಭೂಮಿಯ ‘ಮಾಸ್ಟರ್‌’ ಆಗಿ ಮೆರೆದ ನಟ ರತ್ನಾಕರ ಹಿರಣ್ಣಯ್ಯ ಅವರ ನಿಧನದೊಂದಿಗೆ ನಮ್ಮ ನಾಡಿನ ಸಾಕ್ಷಿಪ್ರಜ್ಞೆಯೊಂದು ಕಣ್ಮರೆಯಾದಂತಾಗಿದೆ.

ಹಿರಿಯ ಚೇತನಕ್ಕೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ. ನಿಮ್ಮ ನೆನಪು ನಮ್ಮ ಮನಗಳಲ್ಲಿ ಸದಾ ಹಸಿರಾಗಿರುತ್ತದೆ – ಹೋಗಿ ಬನ್ನಿ ಮಾಸ್ಟರ್‌…

Clicks: Fakruddin H.

ಹೊಸ ಸೇರ್ಪಡೆ