ಇದು ಬದುಕಿನ ಕಮಾಲ್…ಸಂಜೆವರೆಗೆ ಇಬ್ಬರೂ ಇಂಜಿನಿಯರ್ಸ್, ಬಳಿಕ ಹೋಟೆಲ್ ಮಾಲಿಕರು!
ಕೋವಿಡ್ ಕಾರಣದಿಂದ ಮನೆಯಿಂದನೇ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮ ಊರಿಗೆ ಬರುತ್ತಾರೆ.
ಸುಹಾನ್ ಶೇಕ್
ಬೀದಿ ಬದಿಯ ಬಿರಿಯಾನಿ ಸ್ಟಾಲ್ ವೊಂದು ಮನೆ ಪಕ್ಕ ಇದ್ದ ಕಾರಣ ಅಲ್ಲಿ ಸಂಜೆ ಕೆಲಸವಾದ ಮೇಲೆ ಹೋಗುವುದು ಗೆಳೆಯರಿಬ್ಬರ ಮೆಚ್ಚಿನ ಹವ್ಯಾಸವಾಗಿತ್ತು. ಹೀಗೆ ಪ್ರತಿನಿತ್ಯ ಸ್ಟಾಲ್ ಗೆ ಹೋಗಿ ತಿನ್ನುತ್ತಿದ್ದ ಗೆಳೆಯರಿಬ್ಬರು , ಆ ಅಂಗಡಿಯ ಬಿರಿಯಾನಿ ತಯಾರಿಕೆಯಲ್ಲಿ ಅಷ್ಟೊಂದು ಗುಣಮಟ್ಟ ಇಲ್ಲದ್ದನ್ನು ಗಮನಿಸುತ್ತಾರೆ. ಆದರೂ ಜನ ಅಲ್ಲಿಗೆ ಮುಗಿ ಬೀಳುತ್ತಿದ್ದರು. ಆ ಸಮಯದಲ್ಲಿ ಸುಮಿತ್ ಸಮಲ್ ಮತ್ತು ಪ್ರಿಯಂ ಬೆಬರ್ತಾ ಅವರ ತಲೆಯಲ್ಲಿ, ವೃತ್ತಿಗೆ ಸಂಬಂಧಿಸಿದ ಒಂದು ವಿನೂತನ ಯೋಚನೆ ಬರುತ್ತದೆ...