Daily Horoscope: ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ ಮಗ್ನರಾಗಿರಿ, ಆರೋಗ್ಯ ಉತ್ತಮ


Team Udayavani, Aug 16, 2023, 7:11 AM IST

1-wednsdy

ಮೇಷ: ಎಣಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಅತಿಥಿ ಸತ್ಕಾರ ಯೋಗ. ಸಂಗಾತಿಯ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಯಶಸ್ಸು. ದೇವತಾ ಸ್ಥಳಕ್ಕೆ ಭೇಟಿ. ಶುಭ ದಿನ. ಏಕಾಗ್ರತೆ ಯಿಂದ ಕಾರ್ಯಸಿದ್ಧಿ. ಹತ್ತಿರದ ಕ್ಷೇತ್ರ ದರ್ಶನದಿಂದ ಶುಭ.

ವೃಷಭ: ಅನಿರೀಕ್ಷಿತ ಶುಭವಾರ್ತೆ. ಪೂರ್ವ ದಿಕ್ಕಿನತ್ತ ಪಯಣ. ಆರೋಗ್ಯ ಗಮನಿಸಿ. ಹಿರಿಯರ ಪ್ರಾರ್ಥನೆ ಫಲಿಸಿ ಶುಭಕಾರ್ಯ ಸನ್ನಿಹಿತ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಪಾಲುಗಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ಮಿಥುನ: ಪ್ರಶಂಸೆಗೆ ಸೋಲದೆ ಕಾರ್ಯದಲ್ಲಿ ಮಗ್ನರಾಗಿರಿ.ಆರೋಗ್ಯ ಉತ್ತಮ. ಲೇಖಕರಿಗೆ, ಅಧ್ಯಯನಾಸಕ್ತರಿಗೆ ಅನುಕೂಲದ ವಾತಾವರಣ. ದಂಪತಿಗಳ ನಡುವೆ ವಿರಸ ಮುಕ್ತಾಯ. ಮಕ್ಕಳಿಂದ ಸಂತೋಷ.

ಕರ್ಕ: ಹಳೆಯ ಬಂಧುಮಿತ್ರರ ಭೇಟಿ. ಕಳೆದು ಹೋಗಿದ್ದ ವಸ್ತು ಮರಳಿ ಕೈಸೇರುವ ಸಾಧ್ಯತೆ. ದೈವ ಚಿಂತನೆಯಿಂದ ಕಷ್ಟ ದೂರ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ಉದ್ಯಮದ ಕುರಿತು ಚಿಂತನೆಗೆ ಸಕಾಲ.

ಸಿಂಹ: ಹೆಸರಿಗೆ ತಕ್ಕಂತೆ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಚಿತ. ವಿರೋಧಿಗಳ ಯತ್ನಕ್ಕೆ ಸೋಲು. ಮನೆಯಲ್ಲಿ ಸಂತಸದ ವಾತಾವರಣ. ಕಷ್ಯುತ್ಪನ್ನಗಳಿಂದ ಲಾಭ ತೃಪ್ತಿಕರ. ದೇಹಾರೋಗ್ಯ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ.

ಕನ್ಯಾ: ವ್ಯವಹಾರದಲ್ಲಿ ಅಲ್ಪ ಲಾಭ. ದೂರದಿಂದ ಶುಭವಾರ್ತೆ. ಗೃಹಾಲಂಕಾರಕ್ಕೆ ಖರ್ಚು. ಹಿರಿಯರ ಆರೋಗ್ಯ ಸುಧಾರಣೆ.ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವ ಸಾಧ್ಯತೆ ಸಂಶಯ ಪ್ರವೃತ್ತಿಯಿಂದ ಕಾರ್ಯದಲ್ಲಿ ಹಿನ್ನಡೆ. ಸಂಗಾತಿಯ ಸಂತುಷ್ಟಿಯಿಂದ ಗಮನವಿರಲಿ.

ತುಲಾ: ತಕ್ಕಡಿಯಂತೆ ಏರುಪೇರಾಗಿ ತೂಗುವ ಮನಸ್ಸು. ದೈವಾನುಗ್ರಹ ಉತ್ತಮ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ. ಆರೋಗ್ಯಸೂತ್ರಗಳನ್ನು ಪಾಲಿಸಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಧಾರದಲ್ಲಿ ಸ್ಥಿರವಾಗಿರುವುದರಿಂದ ಯಶಸ್ಸು.

ವೃಶ್ಚಿಕ: ತಪ್ಪು ಮಾಡಿದವರನ್ನು ಚುಚ್ಚುಮಾತುಗಳಿಂದ ನೋಯಿಸದಿರಿ. ಸಾಲ ನೀಡುವಾಗ ಎಚ್ಚರ. ಬಂಧುವರ್ಗದಿಂದ ಶುಭವಾರ್ತೆ. ಮಕ್ಕಳ ಅಧ್ಯಯನದಲ್ಲಿ ಸುಧಾರಣೆ. ಹಿರಿಯರಿಗೆ ಸಂತೋಷ.

ಧನು: ಬಿಲ್ಲಿನಂತೆ ಬಾಗಿದರೂ ಸ್ವಾಭಿಮಾನ ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಹಣಕಾಸು ಮುಗ್ಗಟ್ಟು ಮುಕ್ತಾಯ. ಹಳೆಯ ಪರಿಚಿತರಿಂದ ಸಹಾಯ.ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ .ದೂರದಿಂದ ಶುಭವಾರ್ತೆ.

ಮಕರ: ಎಟುಕದ ವಸ್ತುವಿಗಾಗಿ ಆಶೆ ಬೇಡ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸು ತೃಪ್ತಿಕರ. ಹೊಸ ಹೂಡಿಕೆಯ ಚಿಂತನೆ. ನೂತನ ಗೃಹ ನಿರ್ಮಾಣ ಯೋಜನೆ. ಅಪರೂಪದ ವ್ಯಕ್ತಿಯ ಭೇಟಿಯಿಂದ ಲಾಭ. ಸಂತೋಷವನ್ನು ಹಂಚಿಕೊಂಡರೆ ಅನ್ಯರ ಪ್ರೀತಿ.

ಕುಂಭ: ಆಸ್ತಿ ರಕ್ಷಣೆ, ವಿಸ್ತರಣೆಗೆ ಹೊಸ ಯೋಜನೆ. ಹಿರಿಯರ ಆರೋಗ್ಯಕ್ಕಾಗಿ ಖರ್ಚು. ಗೃಹೋಪಯೋಗಿ ವಸ್ತುಗಳ ಖರೀದಿ. ಸಂಸಾರ ಜೀವನದಲ್ಲಿ ತೃಪ್ತಿ.ಮಕ್ಕಳ ಸಾಧನೆಯಿಂದ ಆನಂದ ಧನ ಸಂಚಯದಿಂದ ಹರ್ಷ. ಕ್ಷೇಮ.

ಮೀನ: ಫಲಿತಾಶಕ್ಕಾಗಿ ಚಡಪಡಿಕೆ ಸಲ್ಲದು. ಸರ್ವತ್ರ ಯಶಸ್ಸು. ದೇವಾರಾಧನೆಯಿಂದ ಮನಸ್ಸಿಗೆ ನೆಮ್ಮದಿ. ಸಂಸಾರದಲ್ಲಿ ತೃಪ್ತಿ. ಅವಿವಾಹಿತರಿಗೆ ಶುಭವಾರ್ತೆ. ಉದ್ಯೋಗ ಬದಲಾವಣೆಗೆ ಚಿಂತನೆ.ಪಾಲುಗಾರಿಕೆ ವ್ಯವಹಾರದಲ್ಲಿ ಲಾಭ. ದೀರ್ಘ‌ಕಾಲದ ಸಮಸ್ಯೆಗೆ ಪರಿಹಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಪ್ರಗತಿ. ದೇವತಾ ಸ್ಥಳ ಸಂದರ್ಶನ.

ಟಾಪ್ ನ್ಯೂಸ್

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

jairam ramesh

PM ಮೋದಿ ಒಬಿಸಿ ಮೀಸಲಾತಿಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ: ಕಾಂಗ್ರೆಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.