‘ಮಂಜಲ್ ಪಾದೆ’ಯಲ್ಲಿ ಎರಡನೇ ಎಂಟ್ರಿ!

Team Udayavani, Jul 25, 2019, 5:00 AM IST

ಈಗಾಗಲೇ ‘ಮಂಜಲ್ ಪಾದೆ’ ಹಾಗೂ ‘ಮಿ.ವೆಂಕು’ ಎಂಬ 2 ಕಿರು ಚಿತ್ರಗಳನ್ನ ನೀಡಿದ್ದ ಟೀಮ್‌ ಕೆಟರ್‌ಬಾಕ್ಸ್‌ ನ ಮೂರನೇ ಕಿರು ಸಿನೆ ಮಾವೇ ‘ಮಂಜಲ್ಪಾದೆ-2’. ಖ್ಯಾತ ಕಲಾವಿದರಾದ ರಮೇಶ್‌ ರೈ ಕುಕ್ಕುವಳ್ಳಿ, ಭಾಸ್ಕರ್‌ ಅದ್ಯಪಾಡಿ, ತೇಜಸ್‌ ಶೆಟ್ಟಿ, ಶ್ರೀಕಾಂತ್‌ ನಾಯಕ್‌ ಈ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಧನುಷ್‌ ಮೊಯಿಲಿ ಕುಡುಪು ನಿರ್ದೇಶನದ ಈ ಕಿರು ಸಿನೆಮಾದ ಕಥೆ ಹಾಗೂ ಸಂಭಾಷಣೆಯನ್ನು ಅವರೇ ಮಾಡಿದ್ದಾರೆ. ಕಾಲೇಜು ಸಮಯದಲ್ಲಿಯೇ ಹೀಗೆ ಸಿನೆಮಾ ಮಾಡಬೇಕು ಎಂಬ ಆಸಕ್ತಿಯಿಂದ ಮಂಜಲ್ಪಾದೆ 2 ಸಿನೆಮಾ ರೆಡಿಯಾಗಿದೆ. ‘ಮಂಕು ಬಾಯಿ ಫಾಕ್ಸಿ ರಾಣಿ’ ಎಂಬ ಕನ್ನಡ ಸಿನೆಮಾದ ಯುವ ನಿರ್ದೇಶಕ ಗೀತೇಶ್‌ ಮಾಡೂರ್‌ ಅವರಿಂದ ಪ್ರೇರಣೆಯಾಗಿ ಈ ಕಿರು ಸಿನೆಮಾ ಸೃಷ್ಟಿಯಾಗಿದೆ. ವಿಶೇಷವೆಂದರೆ ಕಿರುಚಿತ್ರದ ಮಟ್ಟಿಗೆ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾದ ಸಿನೆಮಾ ಇದು. ಈಗಾಗಲೇ ಚಿತ್ರದ ಹಾಡು ‘ಪಾಪಿ ಲೋಕದ ರಾಯಭಾರಿ’ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಸಾಕಷ್ಟು ಹಿಟ್ ಆಗಿದೆ. ಛಾಯಾಗ್ರಹಣ ಸಂಕಲನ: ಅಕ್ಷಯ್‌ ಎಸ್‌ ಶೆಟ್ಟಿ, ಸಂಗೀತ: ಅನಂದ್‌ ಪೆರ್ಡೂರ್‌, ಗಾಯನ ಸಾಹಿತ್ಯ: ಸುದೇಶ್‌ ಕಾಪು ಅವರದ್ದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ