ಬೂಂಬರ್‌ ಜಾಕೆಟ್‌


Team Udayavani, Jan 18, 2019, 7:10 AM IST

18j-anuary-10.jpg

ಫ್ಯಾಶನ್‌ ಜಗತ್ತಿನಲ್ಲಿ ದಿನಕ್ಕೊಂದರಂತೆ ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಬಟ್ಟೆಗಳ ಪ್ರಪಂಚದಲ್ಲಿ ಹೆಸರು ಒಂದೇ ಆದರೂ ವೆರೈಟಿ ನೂರಾರಿರುತ್ತವೆ. ಈ ಟ್ರೆಂಡ್‌ ಹುಡುಗಿಯರ ದಿರಿಸಿನಲ್ಲಿ ಮಾತ್ರವಲ್ಲ ಹುಡುಗರ ದಿರಿಸಿನಲ್ಲೂ ಇದೆ. ಹುಡುಗರ ಪ್ರಿಯ ದಿರಿಸು ಜಾಕೆಟ್ನಲ್ಲಿ ಇತ್ತೀಚೆಗೆ ಬೂಂಬರ್‌ ಜಾಕೆಟ್ ಹಾಟ್ಫೇವರೆಟ್ ಆಗಿದೆ.

ಈ ಜಾಕೆಟ್ ಅನ್ನು ಕ್ಯಾಲಿಪೋರ್ನಿಯಾದ ಪೈಲೆಟ್‌ಗಳಿಗಾಗಿ ರಚಿಸಲಾಗಿದ್ದು, ಇತ್ತೀಚೆಗೆ ಇದು ಫ್ಯಾಶನ್‌ ಪ್ರಿಯರ ಮನಗೆದ್ದು, ಜನಪ್ರಿಯ ಸಂಸ್ಕೃತಿ ಮತ್ತು ಉಡುಪುಗಳ ಭಾಗವಾಗಿದೆ. ಇದನ್ನು ಎಲ್ಲರೂ ಧರಿಸಬಹುದಾಗಿದ್ದು, ಎಲ್ಲಾ ಕಾಲಗಳಿಗೂ ಹೇಳಿ ಮಾಡಿಸಿದಂತಿದೆ.

ವಿವಿಧ ವಿನ್ಯಾಸಗಳಲ್ಲಿ ಲಭ್ಯ
ಬೂಂಬರ್‌ ಜಾಕೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ವಿನ್ಯಾಸಗಳಿದ್ದು, ಸಿಂಪಲ್‌ ಹಾಗೂ ಡಿಸೈನ್‌ಗಳಲ್ಲಿ ಲಭ್ಯವಿದೆ. ಹತ್ತಿ,ಚರ್ಮ, ಪ್ರಿಂಟಿಂಗ್‌ ಹೀಗೆ ವಿವಿಧ ಮಾದರಿಗಳಿವೆ. ಬಟ್ಟೆಗನುಗುಣವಾಗಿ ಅದರ ಮೌಲ್ಯವಿರುತ್ತದೆ. ಇದರಲ್ಲಿ ನಿಮಗಿಷ್ಟವಾದ ಕಲರ್‌ಗಳ ಆಯ್ಕೆ ಲಭ್ಯವಿದ್ದು, ಡಾರ್ಕ್‌, ಲೈಟ್ ಬಣ್ಣಗಳು ಹೆಚ್ಚು ಸುಂದರವಾಗಿರುತ್ತದೆ. ಆಯ್ಕೆಗಳು ಸಾಕಷ್ಟಿರುವುದರಿಂದ ಆನ್‌ಲೈನ್‌ನಲ್ಲಿ ಇದನ್ನು ಖರೀದಿಸುವವರು ಹೆಚ್ಚಾಗಿದ್ದಾರೆ.

ಮಕ್ಕಳಿಗೂ ಲಭ್ಯ
ಚಿಕ್ಕ ಮಕ್ಕಳ ಗಾತ್ರದಲ್ಲೂ ಇದು ಲಭ್ಯವಿದ್ದು , ಸಂಪೂರ್ಣವಾಗಿ ಹತ್ತಿ ಮತ್ತು ಚರ್ಮಗಳಿಂದ ಮಾಡಿದ ಜಾಕೆಟ್ ಲಭ್ಯವಿದೆ. ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುವುದಂದ ಹುಡುಗಿರು ಕೂಡ ಇದನ್ನು ಧರಿಸಲು ಇಷ್ಟಪಡುತ್ತಾರೆ.

ಎಲ್ಲ ಬಟ್ಟೆಗಳಿಗೂ ಸೂಕ್ತ
ಹುಡುಗರ ವೆಸ್ಟರ್ನ್ ಹಾಗೂ ಸಾಂಪ್ರದಾಯಿಕ ಉಡುಗೆಗಳಿಗೂ ಇದು ಸೂಕ್ತವಾಗಿದ್ದು, ನಿಮ್ಮ ಲುಕ್‌ಗಳಿಗೆ ಅನುಗುಣವಾಗಿ ಇದನ್ನು ಆರಿಸಿಕೊಳ್ಳಬಹುದಾಗಿದೆ. ಆಫೀಸ್‌ಗೆಹೊಗುವವರು ಫಾರ್ಮಲ್‌ ಪ್ಯಾಂಟ್, ಶರ್ಟ್‌ನೊಂದಿಗೂ ಇದನ್ನು ಧರಿಸಿದರೆ ವಿಶೇಷ ಲುಕ್‌ ನೀಡುತ್ತದೆ. ಕಾಲೇಜ್‌ ಹುಡುಗರಿಗಂತೂ ಇದು ಹೇಳಿ ಮಾಡಿಸಿದಂತಿದೆ. ಕಾಲೇಜ್‌, ಪಾರ್ಟಿಗಳಲ್ಲೂ ಇದನ್ನು ಧರಿಸಿದರೆ ಆಕರ್ಷಣೆಯ ಕೇಂದ್ರ ಬಿಂದು ನೀವೇ ಆಗಿರುತ್ತಿರಿ. ಬೆಂಗಳೂರು, ಮೈಸೂರುಗಳಲ್ಲಿ ಇದಕ್ಕೆಂದೆ ಶಾಪ್‌ಗ್ಳಿದ್ದು ಆರ್ಡರ್‌ ನೀಡಿ ಡಿಸೈನ್‌ ಅಥವಾ ಕಲರ್‌ಗಳನ್ನು ಕೊಳ್ಳಬಹುದು. ಒಂದೇ ಬಣ್ಣದಲ್ಲಿ ಬೇಕಿದ್ದರೆ ಚರ್ಮದಿಂದ ಮಾಡಿದ ಜಾಕೆಟ್ ಲಭ್ಯವಿದ್ದು, ಪಾರ್ಟಿಗಳಿಗೆ ಸ್ವಲ್ಪ ನ್ಯೂ ಲೂಕ್‌ ಕೊಡುವಂಥ ಹತ್ತಿಯಿಂದ ಮಾಡಿದ ಕೊಲರ್‌ ಅಥವಾ ಒನ್‌ ಸೈಡ್‌ ಡಿಸೈನ್‌, ಆಫ್ ಬಟನ್‌ ಹೀಗೆ ನಾನಾ ವಿಧಗಳಲ್ಲಿ ಲಭ್ಯವಿದೆ. ಕೆಲವರಿಗೆ ಪಾಕೆಟ್ ಜಾಕೆಟ್ ಇಷ್ಟವಿರುವುದಿಲ್ಲ. ಅಂತಹವರಿಗೆ ಪ್ಲೆ„ನ್‌ ಜಾಕೆಟ್ ಲಭ್ಯವಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿರುವ ಈ ಜಾಕೆಟ್ ಎಲ್ಲ ಕಾಲಕ್ಕೂ ಹೊಂದುವುರದಿಂದ ಎಲ್ಲರ ವಾರ್ಡ್‌ರೂಬ್‌ನಲ್ಲೂ ಇದು ಸ್ಥಾನಗಿಟ್ಟಿಸಿಕೊಂಡಿದೆ. ಗುಣಮಟ್ಟಕ್ಕೆ ಅನುಗುಣವಾಗಿ 800 ರೂ. ನಿಂದ ಆರಂಭವಾಗಿ 10 ಸಾವಿರ ರೂ. ವರೆಗೆ ಇದು ಲಭ್ಯವಿದೆ.

ರೈಡರ್ ಫೇವರೇಟ್
ಬೈಕ್‌ ರೈಡರ್‌ಗಳಿಗೆ ಇದು ಬಹು ಪ್ರಿಯವಾಗಿದ್ದು, ದೂರದೂರ ಪ್ರಯಾಣ ಮಾಡುವಾಗ ಇದನ್ನು ಧರಿಸುತ್ತಾರೆ. ನೋಡಲು ಫ್ಯಾಶನೇಬಲ್‌ ಆಗಿರುವ ಬೂಂಬರ್‌ ಜಾಕೆಟ್ ಧರಿಸಲು ಆರಾಮದಾ ಯಕವಾಗಿದೆ., ವರ್ಸಿಟಿ ಶೈಲಿಯ ಜಾಕೆಟ್‌ಗಳು ತುಂಬಾ ಬೇಡಿಕೆಯಲ್ಲಿವೆ. ಸೆಕೆಗಾಲದಲ್ಲಿ ರೈಡ್‌ ಮಾಡುವಾಗ ಬೆವರಿನ ಅನುಭವವಾಗದಿರಲು ಒಳಭಾಗದಲ್ಲಿ ಮೆತ್ತನೆಯ ಹತ್ತಿಯ ಬಟ್ಟೆಯನ್ನು ಅಳವಡಿಸಲಾಗಿದೆ ಅದೇ ರೀತಿಯಲ್ಲಿ ಚಳಿಯ ಅನುಭವವಾಗದಿರಲು ಚರ್ಮದ ಹೊದಿಕೆಯಿದ್ದು, ಹತ್ತಿಯಿಂದ ತುಂಬಲ್ಪಟ್ಟಿರುತ್ತದೆ ಇದರಿಂದಾಗಿ ರೈಡರ್ ಇದನ್ನು ತುಂಬಾ ಇಷ್ಟಪಡುತ್ತಾರೆ.

ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.