ಒತ್ತಡಗಳಿಗೆ ಗುಡ್‌ ಬೈ ಹೇಳಲು ಯೋಗ

Team Udayavani, Jan 14, 2020, 4:59 AM IST

ಆಧುನಿಕ ಜೀವನ ಶೈಲಿ, ಧಾವಂತ ಕಾಲದ ಮಧ್ಯೆಯ ಬದುಕು ನಮ್ಮದು. ಇದಕ್ಕೆ ಯೋಗದಿಂದ ಮಾತ್ರ ಆರಾಮ. ನಗರಗಳಲ್ಲಿ ಕೆಲಸ ಮಾಡುವ ಮಂದಿಗೆ ಒತ್ತಡ ತುಸು ಹೆಚ್ಚು. ನಾನಾ ಒತ್ತಡಗಳು ಕಾಡುತ್ತಿರುತ್ತವೆ. ಈ ಮಾನಸಿಕತೆಯಿಂದ ಹೊರಬರಲು ಯೋಗ ಸಹಕಾರಿ.ಚಿಕ್ಕ ಮಕ್ಕ ಳಿಂದ ವಯಸ್ಕರ ಒತ್ತಡ, ಮಕ್ಕಳಿಗೆ ಪರೀಕ್ಷೆ ಒತ್ತಡವಾದರೆ ದೊಡ್ಡವರಿಗೆ ಜೀವನದ ಒತ್ತಡ.

ಈ ಎಲ್ಲ ಒತ್ತಡಗಳನ್ನು ಮೆಟ್ಟಿ ನಿಂತು ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಯೋಗ ಸಹಕಾರಿ. ಮಾನಸಿಕ ಖನ್ನತೆಯನ್ನು ಹೋಗ ಲಾಡಿಸುತ್ತದೆ. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಯೋಗ ಮಾಡುವುದರಿಂದ ಮನಸನ್ನು ನಿಯಂತ್ರಣಗೊಳಿಸುವ ಮೂಲಕ ಕೆಲಸವನ್ನು ಆರಾಮವಾಗಿ ನಿರ್ವಹಿಸಬಹುದಾಗಿದೆ. ಈ ಹಿನ್ನೆಲೆ ಒತ್ತಡ ನಿವಾರಣೆಗೆ ಯೋಗದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪದೇ ಪದೇ ಒತ್ತಡಕ್ಕೊಳಗಾಗುವವರು ಆರಂಭದಲ್ಲಿ ಶವಾಸನದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಬೇಕು. ಮಾತ್ರವಲ್ಲದೇ ಆರು ಬಾರಿ ದೀರ್ಘ‌ ಉಸಿರಾಟ ನಡೆಸಬೇಕು. ಬಳಿಕ ಸ್ವಲ್ಪಹೊತ್ತು ನೆಟ್ಟಗೆ ನೇರವಾಗಿ ಕುಳಿತುಕೊಂಡು ಧ್ಯಾನ ಮಾಡಬೇಕು. ಸರಳ ವ್ಯಾಯಾಮಗಳನ್ನು ಅಥವಾ ನಡಿಗೆಯನ್ನು ಮಾಡಬಹುದು.

ಈ ಯೋಗಾಸನಗಳನ್ನು ಮಾಡಿ
ಅರ್ಧ ಚಕ್ರಾಸನ, ಪಾಸಹಸ್ತಾಸನ, ಪಾಶೋತ್ತಾನಾಸನ, ಪರ್ವತಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಸರ್ವಾಂಗಾಸನ, ಹಲಾಸನ, ಶೀರ್ಷಾ ಸನ, ಅಧೋಮುಖ ಶ್ವಾನಾಸನ, ಊಧ್ವìಮುಖ ಶ್ವಾನಾಸನ ಮಾಡಿ.

ಈ ಎಲ್ಲ ಒತ್ತಡಗಳಿಗೆ ಭಾರತೀಯ ಕಲೆಯಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಸಹಕಾರಿಯಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹುಡುಗರಿಗೆ ಬಹಳ ಇಷ್ಟವಾಗುವ ಕೊಲ್ಹಾಪುರಿ ಚಪ್ಪಲಿಗಳ ಬಗ್ಗೆ ಬರೆದಿದ್ದಾರೆ ಸುಶ್ಮಿತಾ ಜೈನ್‌. ಅವರು ಹೇಳುವಂತೆ ಕೊಲ್ಹಾಪುರಿ ಚಪ್ಪಲಿಗಳ ಹುಟ್ಟು ನಮ್ಮ ಕರ್ನಾಟಕದಲ್ಲೇ....

  • ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಲಿಪ್‌ಸ್ಟಿಕ್‌ ನ ಪಾಲೂ ಇದೆ. ಹಲವು ಬಾರಿ ತಪ್ಪೆಸಗುವುದು ಬಣ್ಣಗಳ ಆಯ್ಕೆಯಲ್ಲಿ. ಅದಕ್ಕೆ ಇಲ್ಲಿವೆ ಕೆಲವು ಸಲಹೆಗಳು. ಸಾಮಾನ್ಯವಾಗಿ...

  • ನಮ್ಮ ಪ್ರಾಚೀನ ಆಭರಣಗಳಲ್ಲಿ ಮರದ ಬಳಕೆ ಸಾಕಷ್ಟಿತ್ತು. ಮರದ ಕಿವಿಯೋಲೆಗಳು ಆಗಲೂ ಜನಪ್ರಿಯ. ಈಗ ಇತಿಹಾಸ ಮರುಕಳಿಸುವಂತೆ ಈಗ ಮತ್ತೆ ಮರದ ಕಿವಿಯೋಲೆಗಳು ಮುನ್ನೆಲೆಗೆ...

  • 2020ರ ಹೊಸ ವರ್ಷವನ್ನು ಈಗಾಗಲೇ ಆರಂಭವಾಗಿದೆ. ಎಲ್ಲ ಕಂಪೆನಿಗಳು ಹೊಸ ಹೊಸದಾದ ಸರಕುಗಳನ್ನು ಮಾರುಕಟ್ಟೆಗೆ ತರಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಕೂಡ...

  • ದ್ವಿಚಕ್ರ ವಾಹನಗಳ ಸುಗಮ ಸವಾರಿಗೆ ನೆರವಾಗುವುದು ವೀಲ್‌ ಬೇರಿಂಗ್‌ಗಳು, ಎರಡೂ ಚಕ್ರಗಳಲ್ಲಿ ಈ ಬೇರಿಂಗ್‌ಗಳು ಇರುತ್ತವೆ. ಸುಲಲಿತ ಚಾಲನೆಗೆ ತಿರುಗುವಂತೆ ಮಾಡುವುದು,...

ಹೊಸ ಸೇರ್ಪಡೆ