ಆ್ಯಂಟಿ ಮೈಕ್ರೊಬಿಯಲ್‌ ಪ್ರತಿರೋಧ


Team Udayavani, Feb 4, 2018, 6:00 AM IST

antimicrobial-020202018.jpg

ಆ್ಯಂಟಿಬಯಾಟಿಕ್‌ ಪ್ರತಿರೋಧ ಅಪರಿಹಾರ್ಯವಾಗಿದೆ ಎಂಬುದು ಸ್ಪಷ್ಟ. ಆ್ಯಂಟಿ ಬಯಾಟಿಕ್‌ ಔಷಧಗಳಿಗೆ ಪ್ರತಿರೋಧವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಸಾರ್ವಜನಿಕ ಆರೋಗ್ಯಕ್ಕೆ ಒಂದು ಭಾರೀ ಸವಾಲು ಎಂಬುದಾಗಿ ಘೋಷಿಸಿದೆ. 

ವಿವಿಧ ಸೋಂಕುಕಾರಕ ಸೂಕ್ಷ್ಮಜೀವಿಗಳಲ್ಲಿ, ಅದರಲ್ಲೂ ವಿಶೇಷವಾಗಿ, ಸಾಮಾನ್ಯ ಸೋಂಕುಗಳಿಂದ ತೊಡಗಿ ರಕ್ತಪ್ರವಾಹದ ಸೋಂಕು (ಸೆಪ್ಸಿಸ್‌), ಭೇದಿ, ನ್ಯುಮೋನಿಯಾ, ಮೂತ್ರಾಂಗ ವ್ಯೂಹ ಸೋಂಕುಗಳು ಮತ್ತು ಗೊನೋರಿಯಾದಂತಹ ತೀವ್ರ ತರಹದ ಕಾಯಿಲೆಗಳಿಗೂ ಕಾರಣವಾಗುವ ಏಳು ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿ ಬಯಾಟಿಕ್‌ ಪ್ರತಿರೋಧ ಶಕ್ತಿ ಕಾಣಿಸಿಕೊಳ್ಳುತ್ತಿದೆ ಎಂಬುದಾಗಿ ಡಬ್ಲ್ಯುಎಚ್‌ಒ ಮಾಹಿತಿ ನೀಡಿದೆ. ಇದರ ಫ‌ಲಿತಾಂಶ ಅತೀವ ಕಳವಳಕ್ಕೆ ಕಾರಣವಾಗಿದೆ, ಜಗತ್ತಿನಾದ್ಯಂತ ಸೂಕ್ಷ್ಮಜೀವಿಗಳಲ್ಲಿ ಆ್ಯಂಟಿ ಬಯಾಟಿಕ್‌ ಪ್ರತಿರೋಧ ಬೆಳೆಯುತ್ತಿದೆ, ಇದರಿಂದಾಗಿ ಎಲ್ಲೆಡೆ “ಕೊಟ್ಟಕೊನೆಗೆ ಬಳಸಬೇಕಾದ ಆ್ಯಂಟಿ ಬಯಾಟಿಕ್‌’ಗಳನ್ನೂ ಉಪಯೋಗಿಸಬೇಕಾದಂತಹ ಅನಿವಾರ್ಯ ಸೃಷ್ಟಿಯಾಗಿದೆ. 

ಈ ಅನಾಹುತವನ್ನು ತಡೆಯಲು ಅಥವಾ ಕನಿಷ್ಠಪಕ್ಷ ಮುಂದೂಡಲು ಯಾವ ಕ್ರಮವನ್ನು ತೆಗೆದುಕೊಳ್ಳಬಹುದು? ಕಳೆದ ಕೆಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪರಿಣತರಾದ ಜ್ಞಾನಿಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಆರೋಗ್ಯಸೇವಾ ಸಮೂಹಗಳಿಂದ ಹಲವು ವಿಭಿನ್ನ ಪರಿಹಾರ ಸೂತ್ರಗಳು ಪ್ರಸ್ತಾವಿಸಲ್ಪಟ್ಟಿವೆ. ಮಾನವರಲ್ಲಿ ಆ್ಯಂಟಿ ಬಯಾಟಿಕ್‌ ಬಳಕೆಯ ಮೇಲೆ ಕಠಿನ ನಿಯಂತ್ರಣ, ಆ್ಯಂಟಿ ಬಯಾಟಿಕ್‌ ನೀಡಬೇಕಾದರೆ ಖಚಿತವಾದ ವೈದ್ಯರ ಶಿಫಾರಸಿನ ಅಗತ್ಯ (ಶೀತ ಮತ್ತು ಇತರ ವೈರಲ್‌ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿ ಬಯಾಟಿಕ್‌ ಬಳಕೆ ಇಲ್ಲ), ವೈದ್ಯರ ಶಿಫಾರಸು ಇಲ್ಲದೆ ಆ್ಯಂಟಿ ಬಯಾಟಿಕ್‌ ಔಷಧ ನೀಡಬಾರದು (ಅನಗತ್ಯ ಆ್ಯಂಟಿ ಬಯಾಟಿಕ್‌ ಬಳಕೆಗೆ ಕಡಿವಾಣ) ಹಾಗೂ ಪಶು ಸಾಕಾಣಿಕೆ ಮತ್ತು ಕೃಷಿಯಲ್ಲಿ ಆ್ಯಂಟಿ ಬಯಾಟಿಕ್‌ಗಳ ನಿಯಂತ್ರಿತ, ಚಿಕಿತ್ಸೋದ್ದೇಶಕ್ಕಷ್ಟೇ ಬಳಕೆಯಂತಹ ಕ್ರಮಗಳ ಪ್ರಸ್ತಾವನೆಗಳು ಇದರಲ್ಲಿವೆ. 
(ಜ.21ರಿಂದ ಮುಂದುವರಿದ ಭಾಗ)

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.