• ವಿಕಿಪೀಡಿಯ ಚಂದಾ! ಉಚಿತ ತಾಣದ ಖರ್ಚು ವೆಚ್ಚ

  ಯಾವುದೇ ವಿಷಯದ ಕುರಿತು ತಿಳಿದುಕೊಳ್ಳಬೇಕೆಂದರೂ ಸರ್ಚ್‌ ಎಂಜಿನ್‌ನಲ್ಲಿ ಧುತ್ತನೆ ಮೊದಲು ಕಾಣಿಸಿಕೊಳ್ಳುವ ಪೇಜು ವಿಕಿಪೀಡಿಯಾದ್ದು. ಅಲ್ಲಿನ ಮಾಹಿತಿ ವಿಶ್ವಾಸಾರ್ಹ ಎನ್ನುವುದು ಅದರ ಹೆಗ್ಗಳಿಕೆ. ಪ್ರಪಂಚದ ಟಾಪ್‌ 10 ಜನಪ್ರಿಯ ಜಾಲತಾಣಗಳ ಪಟ್ಟಿಯಲ್ಲಿ ವಿಕಿಪೀಡಿಯಾ ಇದೆ. ಲಾಭರಹಿತ ಸಂಸ್ಥೆಯಾಗಿರುವ ವಿಕಿಪೀಡಿಯಾ,…

 • ಡಿಜಿಟಲ್‌ ಸಾಲ; ಬೈ ನೌ, ಪೇ ಲೇಟರ್‌ ಸ್ಕೀಮ್‌

  ಮೊದಲೆಲ್ಲಾ ಸಾಲ ಬೇಕೆಂದರೆ ನೂರೆಂಟು ರೀತಿ ರಿವಾಜುಗಳಿರುತ್ತಿದ್ದವು. ಹಲವು ಕಾಗದ ಪತ್ರಗಳಿಗೆ ಸಹಿ ಹಾಕಬೇಕಾಗಿತ್ತು. ಕಟ್ಟಳೆಗಳನ್ನು ಪಾರಾಗಬೇಕಾಗಿತ್ತು. ಈಗ ಹಾಗಲ್ಲ, ಸಾಲ ನೀಡುವ ಸಂಸ್ಥೆಯ ಜಾಲತಾಣದಲ್ಲಿ ಅಕೌಂಟ್‌ ಕ್ರಿಯೇಟ್‌ ಮಾಡಿದರೆ ಸಾಕು… “ಬೈ ನೌ ಪೇ ಲೇಟರ್‌’ ಎಂಬ…

 • ಕೋಕಾ ಕೋಲಾ ಗೊತ್ತಿರಲೇಬೇಕು

  ಜಗತ್ತಿನ ಯಾವುದೇ ಪ್ರಾಂತ್ಯದಲ್ಲಿ ಕಂಡು ಬರುವ ಆಚರಣೆ, ಆಹಾರ ವೈವಿಧ್ಯ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತದೆ. ಹೀಗಾಗಿ ಅವುಗಳ ಬಗ್ಗೆ ತಿಳಿದಾಗ ನಮಗೆ ಅಚ್ಚರಿಯಾಗುತ್ತದೆ. ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡುತ್ತೇವೆ ನಾವು. ಹಾಗೆಂದ ಮಾತ್ರಕ್ಕೆ ಪಾಶ್ಚಾತ್ಯರಿಗೂ ಪಾಶ್ಚಿಮಾತ್ಯರಿಗೂ…

 • ರಿಯಲ್‌ ಗೆಲಾಕ್ಸಿ ಐಕೂ; ಈ ವಾರ 3 ಹೊಸ ಫೋನ್‌ಗಳು ಮಾರುಕಟ್ಟೆಗೆ

  ಇವತ್ತು- ನಾಳೆ ಭಾರತದಲ್ಲಿ ಮೂರು ಹೊಸ ಫೋನ್‌ಗಳು ಬಿಡುಗಡೆಯಾಗುತ್ತಿವೆ. ಇದರಲ್ಲಿ ವಿವೋದ ಶಾಖೆಯಾದ “ಐಕೂ’ ಎಂಬ ಹೊಸ ಬ್ರಾಂಡ್‌ ಸೇರಿದೆ. ಜೊತೆಗೆ ರಿಯಲ್‌ಮಿ , ಸ್ಯಾಮ್‌ಸಂಗ್‌ಗಳು ಸಹ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳ ಪೈಕಿ ಎರಡು ಫೋನ್‌ಗಳು…

 • ಫ್ಲೋಟಿಂಗ್‌ ಕಾಲಂ- ತೊಲೆ ಮೇಲೆ ಕಂಬ

  ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ. ಫ್ಲೋಟಿಂಗ್‌ ಕಾಲಂ ಎಂದು ಕರೆಯುವ ಈ ತಂತ್ರಜ್ಞಾನವನ್ನು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು…

 • ಮಿಡತೆ ಅಟ್ಯಾಕ್‌; ಗದ್ದೆಗಳ ಮೇಲೆ ಮಿಡತೆಗಳ ಕಾರ್ಮೋಡ

  26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು. ಮಳೆಮೋಡದಂತಿದ್ದ ಆ ಹಿಂಡಿನಿಂದಾಗಿ 10 ಕಿ.ಮೀ. ಉದ್ದ ಮತ್ತು 5 ಕಿ.ಮೀ….

 • ಕಟ್‌ ಕಾಪಿ ಪೇಸ್ಟ್‌

  ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ ಎಲ್ಲಾ ಕಂಪನಿಗಳ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಕಂಡು ಬರುವ ಸವಲತ್ತೂಂದನ್ನು ಮೊದಲ ಬಾರಿಗೆ ನೀಡಿದ್ದು ಟೆಸ್ಲರ್‌. ಅದು “ಕಟ್‌-…

 • ದೇವನಹಳ್ಳಿ ಬೋಂಡಾ ಸ್ಟಾಲ್‌!

  ಬೋಂಡಾ, ಬಜ್ಜಿ, ಪಕೋಡವನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಡ್ತಾರೆ. ಆದ್ರೆ, ಕೆಲವರು ತಿಂಡಿಗೆ ಬಳಸುವ ಪದಾರ್ಥ, ಕೈ ರುಚಿ, ಶುಚಿತ್ವ, ಹೀಗೆ… ಹಲವು ಕಾರಣಗಳಿಂದ ಗ್ರಾಹಕರಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ. ಇಂತಹದ್ದೇ ಬೋಂಡಾ ಅಂಗಡಿಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿದೆ….

 • ಹನಿ ಮಹಾತ್ಮೆ! ಜೇಬು ಸಿಹಿ ಮಾಡಿಕೊಳ್ಳೋಣ

  ಜೇನು ಕುಟುಕಿದರೆ ಮಾತ್ರ ಉರಿ, ಕೃಷಿಕರಿಗೆ ಸಿಹಿಯೇ. ಜೇನು ಕೃಷಿಯ ಹೆಗ್ಗಳಿಕೆ ಎಂದರೆ, ಸ್ವಂತ ಜಮೀನು ಹೊಂದಿರಬೇಕಾದ ಅಥವಾ ಹೆಚ್ಚಿನ ಬಂಡವಾಳ ಹೂಡಬೇಕಾದ ಅಗತ್ಯವಿಲ್ಲ. ಕೊಪ್ಪಳ ಜಿಲ್ಲೆಯ ಬಸಾಪಟ್ಟಣದಲ್ಲಿ ಜೇನು ಕೃಷಿಯಲ್ಲಿ ತೊಡಗಿ ಯಶಸ್ಸು ಕಾಣುತ್ತಿರುವವರು ಗಂಗಾವತಿ ತಾಲೂಕಿನ…

 • ಠೇವಣಿ ಸೇಫ್; ಬ್ಯಾಂಕ್‌ ಠೇವಣಿ ವಿಮಾ ಪರಿಹಾರ ಹೆಚ್ಚಳ

  ಬ್ಯಾಂಕುಗಳು ದಿವಾಳಿಯಾದಾಗ ಖಾತೆದಾರರಿಗೆ ಇದುವರೆಗೂ 1 ಲಕ್ಷದವರೆಗೂ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಈ ಮೊತ್ತವನ್ನು ಇದೀಗ 5 ಲಕ್ಷದವರೆಗೂ ಏರಿಸಲಾಗಿದೆ! ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಒಂದು ವೇಳೆ ಮುಚ್ಚಿ ಹೋದರೆ, ಠೇವಣಿದಾರರಿಗೆ ದೊರಕುವ ವಿಮೆ ಪರಿಹಾರ ಮೊತ್ತವನ್ನು…

 • ಅಡಮಾನ ಸಾಲ

  ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ದೊಡ್ಡ ಮೊತ್ತದ ಸಾಲ ಪಡೆಯುವಾಗ, ಪಡೆಯುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಸಾಲ ನೀಡುವ ಬ್ಯಾಂಕು ಅಥವಾ ಆರ್ಥಿಕ ಸಂಸ್ಥೆಗೆ, ಬೆಲೆ ಬಾಳುವ ಭದ್ರತೆಗಳನ್ನು ಒದಗಿಸಬೇಕಾಗುತ್ತದೆ. ಇಂದು ನಿವೇಶನ, ಮನೆ, ಫ್ಲ್ಯಾಟು ಹೀಗೆ ಸ್ಥಿರಾಸ್ತಿಗಿಂತ…

 • ಹ್ಯಾಟ್ರಿಕ್‌ “ಹೀರೋ’; ಮೂರು ಬೈಕುಗಳ ಅನಾವರಣ

  ಬೈಕುಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೀರೋ ಮೋಟೋ ಕಾರ್ಪ್‌ ಕಂಪನಿ, ಮೂರು ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದ ಪಿಂಕ್‌ ಸಿಟಿ ಎಂದೇ ಪ್ರಸಿದ್ಧವಾಗಿರುವ ಜೈಪುರದಲ್ಲಿ ಇತ್ತೀಚಿಗೆ ಮೂರು ಬೈಕುಗಳನ್ನೂ ಅನಾವರಣಗೊಳಿಸಿತು. ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಡಾ….

 • ಭತ್ತದ ಸೆಲೆ; 20ಕ್ಕೂ ಹೆಚ್ಚು ದೇಶೀ ತಳಿ

  ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರಲ್ಲಿ ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಕಾಮನಹಳ್ಳಿಯ ಯುವ ರೈತ ಮುತ್ತಣ್ಣ ಅವರೂ ಒಬ್ಬರು….

 • ಓಬಿರಾಯನ ಕಾಲದ್ದು! ಎಸ್‌.ಟಿ.ಡಿ ಬೂತ್‌

  ಹಿಂದೆಲ್ಲಾ ಈಡೀ ಊರಿಗೆ ಒಂದೇ ಒಂದು ಎಸ್‌.ಟಿ.ಡಿ. ಬೂತ್‌ ಇರುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಆಗ, ಯಾರ ಬಳಿಯೂ ಮೊಬೈಲ್‌ ಇರುತ್ತಿರಲಿಲ್ಲವಾದ್ದರಿಂದ ಊರವರು ಸರದಿಯಲ್ಲಿ ನಿಂತುಕೊಂಡು ಕರೆ ಮಾಡುತ್ತಿದ್ದರು. ಅದಲ್ಲದೆ ಇನ್ನೊಂದು ವ್ಯವಸ್ಥೆಯೂ ಜಾರಿಯಲ್ಲಿರುತ್ತಿತ್ತು. ಕರೆ ಮಾಡುವವರು…

 • ಕೃಷಿ ಡಾಕ್ಟರ್‌ ಸಮಸ್ಯೆಗೆ ಒಂದು ಪರಿಹಾರ

  ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ? – ಮಂಜುನಾಥ ಪಟೇಲ್‌, ದಾವಣಗೆರೆ ಟೆಫ್ ಎಂಬುದು ಒಂದು ಹೊಸ ಸಿರಿಧಾನ್ಯ ಬೆಳೆ. ಇದನ್ನು…

 • ಗತವನ್ನಷ್ಟೇ ಅಲ್ಲ , ವರ್ತಮಾನವನ್ನಷ್ಟೇ ಅಲ್ಲ, ಕತೆಗಳು ಭವಿಷ್ಯವನ್ನೂ ನುಡಿಯುತ್ತವೆ!

  ಚೀನಾದಲ್ಲಿನ ವೈರಸ್‌ ಅಧ್ವಾನ ಪ್ರಕೃತಿಯ ಕೊಡುಗೆಯೆ, ಮನುಷ್ಯ ಕೃತವೆ- ಎಂಬ ಚರ್ಚೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಇಂಥಾದ್ದೊಂದು ದುರಂತ ಸಂಭವಿಸಲಿದೆ ಎಂದು ಕೆಲವು ಕತೆಗಾರರು ಮೊದಲೇ ಊಹಿಸಿದ್ದರು! ದಶಕಗಳ ಹಿಂದೆಯೇ ಪ್ರಕಟವಾದ ಕೆಲವು ಕಾದಂಬರಿ, ಸಿನೆಮಾಗಳಲ್ಲಿರುವ ಭಾಗಗಳಲ್ಲಿ ಇಂಥ…

 • ಕವಿಸಮಯ: ಕವಿ ಗೋಪಾಲಕೃಷ್ಣ ಅಡಿಗ

  ಕವಿ ಗೋಪಾಲಕೃಷ್ಣ ಅಡಿಗರೊಂದಿಗೆ ಒಡನಾಡಿದ ಅಂದಿನ ದಿನಗಳನ್ನು ನೆನೆಯುವುದರಲ್ಲಿ ಎಂಥ ಆನಂದವಿದೆ! 1961-62ರ ಸುಮಾರಿನಲ್ಲಿ ನನ್ನ ಗೆಳೆಯನೊಬ್ಬನ ಕೈಯಲ್ಲಿ ಚಂಡೆಮದ್ದಳೆ ಎಂಬ ಕವನ ಸಂಕಲನತ್ತು. ಅದುವರೆಗೆ ಕುವೆಂಪು, ದ. ರಾ. ಬೇಂದ್ರೆ, ಕೆ. ಎಸ್‌. ನರಸಿಂಹಸ್ವಾಮಿ ಮೊದಲಾದವರ ಕೆಲವು…

 • ಗಾಂಧಿ ಪತ್ರ

  ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ ಒಂದಷ್ಟು ವಿಚಾರಗಳು ಇಲ್ಲಿವೆ. ಅಸ್ಪೃಶ್ಯತೆ ವಿರುದ್ಧದ ಗಾಂಧೀಜಿ ಅವರ ಪ್ರವಾಸ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ…

 • ಡಾಲರ್‌ ನಾಡಿನಲ್ಲಿ ಆಹಾರ ವಿಚಾರ

  ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುವವರಿದ್ದಾರೆ….

 • ಪ್ರಬಂಧ: ಹೆಸರಿನಲ್ಲೇ ಇದೆ ಎಲ್ಲವೂ!

  ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. “ಅದ್ವಿಕಾ’ ಎಂದು ಉತ್ತರ ಬಂತು. ಹೆಸರಿನ ಅರ್ಥ ಏನು ಎನ್ನುವ ನನ್ನ ಪ್ರಶ್ನೆಗೆ, “ಅರ್ಥಗಿರ್ಥ ಏನೂ ಇಲ್ಲ, ಗಂಡ ಹೆಂಡತಿಯ ಮೊದಲನೆಯ ಅಕ್ಷರಗಳನ್ನು…

ಹೊಸ ಸೇರ್ಪಡೆ