ಹೈಪರ್ಕ್ರೋಮ್ ವಾಚುಗಳು
Team Udayavani, Dec 2, 2017, 1:13 PM IST
ಹೆಸರಾಂತ ಅಂತಾರಾಷ್ಟ್ರೀಯ ವಾಚು ತಯಾರಕ ಸಂಸ್ಥೆ, ಸ್ವಿಝರ್ಲೆಂಡ್ ಮೂಲದ ರಾಡೊ, ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ತನ್ನ ನೂತನ “ಹೈಪರ್ಕ್ರೋಮ್’ ಶ್ರೇಣಿಯ ವಾಚುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಸಂಸ್ಥೆಯ ರಾಯಭಾರಿ, ಬಾಲಿವುಡ್ ನಟ ಹೃತಿಕ್ ರೋಷನ್ ಅದಕ್ಕೆಂದೇ ನಗರಕ್ಕೆ ಆಗಮಿಸಿದ್ದರು.
ನಗರದ ಯು.ಬಿ. ಸಿಟಿ ಮಾಲ್ನಲ್ಲಿರುವ ರಾಡೊ ಮಳಿಗೆಯಲ್ಲಿ ಸಮಾರಂಭ ಏರ್ಪಾಡಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ಗುಣಮಟ್ಟದ ಈ ಶ್ರೇಣಿ ಗ್ರಾಹಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಸಂಸ್ಥೆಯದು. ಬೆಲೆಯೂ ದುಬಾರಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ನವೀನ ಶ್ರೇಣಿಯ ವಾಚುಗಳನ್ನು ಧರಿಸಲಿಚ್ಛಿಸುವವರು ಮಳಿಗೆಗೆ ಭೇಟಿ ನೀಡಿ ಖರೀದಿಸಬಹುದಾಗಿದೆ.
ಎಲ್ಲಿ?: 108, ದಿ ಕಲೆಕ್ಷನ್, ಯು.ಬಿ. ಸಿಟಿ ಮಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ