ಕಾಣದಂತೆ ಮಾಯವಾದ 5 ರೂ. ನಾಣ್ಯ

Team Udayavani, Jul 5, 2018, 6:00 AM IST

1.jpg

ಇದು ಹಣದ ಮ್ಯಾಜಿಕ್‌. ತುಂಬಾ ಹಣವೇನೂ ಇದಕ್ಕೆ ಬೇಕಾಗುವುದಿಲ್ಲ. ಕೇವಲ 5 ರೂ. ಅಷ್ಟೆ. ಹಣವನ್ನು ಮಾಯ ಮಾಡುವ ಮ್ಯಾಜಿಕ್‌ ಯಾವತ್ತೂ ತುಂಬಾ ಸ್ವಾರಸ್ಯಕರ. ಏಕೆಂದರೆ ಸಮಾಜದಲ್ಲಿ ಹಣಕ್ಕೆ ಹೆಚ್ಚು ಬೆಲೆ ಕೊಡುವುದರಿಂದ ಅದನ್ನೇ ಮಾಯ ಮಾಡಿದರೆ ಸಭಿಕರು ಬೆಚ್ಚಿ ಬೀಳುವುದರಲ್ಲಿ ಆಶ್ಚರ್ಯವಿಲ್ಲ.

ಬೇಕಾಗುವ ವಸ್ತು: 5 ರೂ. ನಾಣ್ಯ

ಪ್ರದರ್ಶನ: ಜಾದೂಗಾರ 5 ರೂ. ನಾಣ್ಯವೊಂದನ್ನು ಬಲಗೈಯಲ್ಲಿ ಹಿಡಿದು ಎಡಗೈ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಉಜ್ಜುತ್ತಾನೆ. ನಂತರ ನಾಣ್ಯವನ್ನು ಬಲಗೈ ಮೇಲೆ ಉಜ್ಜಿದರೆ ಚೆನ್ನಾಗಿರುತ್ತೆ ಅಂತ ಕೈ ಅದಲು ಬದಲು ಮಾಡುತ್ತಾನೆ. ಈಗ ಎಡಗೈಯಲ್ಲಿ ನಾಣ್ಯ ಹಿಡಿದು ಬಲಗೈ ಮೇಲೆ ಉಜ್ಜುತ್ತಾನೆ. ಪ್ರೇಕ್ಷಕರು ಎಡಗೈಯನ್ನೇ ನೋಡುತ್ತಿರಲು, ಜಾದೂಗಾರ ಎಡಗೈಯನ್ನು ಪ್ರೇಕ್ಷಕರ ಮುಂದೆ ಹಿಡಿಯುತ್ತಾನೆ. ಅಲ್ಲಿದ್ದ ನಾಣ್ಯ ಮಾಯವಾಗಿರುತ್ತದೆ. 

ತಯಾರಿ: ಇದು ಕಣಟ್ಟಿನ ಮ್ಯಾಜಿಕ್‌. ಪ್ರತಿ ಹಂತದಲ್ಲೂ ಸಭಿಕರಿಗೆ ಗೊತ್ತಾಗದಂತೆ ಅವರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನ ನಡೆಸುತ್ತಲೇ ಇರಬೇಕು. ಮೊದಲಿಗೆ ಜಾದೂಗಾರ ಸಭಿಕರಿಂದಲೇ 5 ರೂ. ನಾಣ್ಯವನ್ನು ಕೇಳಿ ಪಡೆಯಬೇಕು. ಆಗ ಒಮ್ಮೆ ನಾಣ್ಯವನ್ನು ಮಾಯ ಮಾಡಿದ ಮೇಲೆ ಮತ್ತೆ ಹಿಂತಿರುಗಿಸಲು ಆಗುವುದಿಲ್ಲ ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಬಹುದು. ನಿಮ್ಮನ್ನು ಅನುಮಾನಿಸುತ್ತಲೇ ಯಾರಾದರೂ 5 ರೂ. ನಾಣ್ಯವನ್ನು ಕೊಟ್ಟೇ ಕೊಡುತ್ತಾರೆ. ನಾಣ್ಯವನ್ನು ಮೊದಲು ಬಲಗೈಯಲ್ಲಿ ಹಿಡಿದು ಎಡಗೈ ಮೇಲೆ ಉಜ್ಜಬೇಕು. ಈ ಪ್ರಯತ್ನದಲ್ಲಿ ನಾಣ್ಯವನ್ನು ಬೇಕಂತಲೇ ಕೆಳಗೆ ಬೀಳಿಸಿ. ನಾಣ್ಯವನ್ನು ಬಲಗೈಯಲ್ಲಿ ಎತ್ತಿಕೊಂಡು “ನಾಣ್ಯವನ್ನು ಎಡಗೈಯಲ್ಲಿ ಹಿಡಿದರೆ ಚೆನ್ನಾಗಿರುತ್ತೆ’ ಎಂದು ಹೇಳಿ ನಾಣ್ಯವನ್ನು ಬಲಗೈಯಿಂದ ಎಡಗೈಗೆ ಬದಲಾಯಿಸಿದಂತೆ ನಟಿಸಿ. ಹೀಗೆ ಮಾಡುವಾಗ ಚಾಕಚಕ್ಯತೆ ತುಂಬಾ ಅಗತ್ಯ. ಇದುವೇ ಈ ಮ್ಯಾಜಿಕ್‌ನ ಟ್ರಿಕ್‌. ಆಮೇಲೆ ಎಡಗೈಯಲ್ಲಿಯೇ ನಾಣ್ಯ ಇರುವಂತೆ ನಟಿಸಿ. ಅದೇ ಸಮಯಕ್ಕೆ ನಿಜಕ್ಕೂ 5 ರೂ. ನಾಣ್ಯ ಇರುವ ಬಲಗೈಯನ್ನು ಶರ್ಟು ಮೇಲೆತ್ತಿದಂತೆ ಮಾಡಿ ನಿಮ್ಮ ಹಿಂದುಗಡೆಯೋ ಎಲ್ಲೋ ಬಟ್ಟೆ ಮೇಲೆ ಸದ್ದಾಗದಂತೆ ಬೀಳಿಸಿ. ಈಗ ಎಡಗೈಯನ್ನು ಬಲಗೈ ಮೇಲೆ ಉಜ್ಜಿರಿ. ನಂತರ ಎಡಗೈಯನ್ನು ಪ್ರೇಕ್ಷಕರಿಗೆ ತೋರಿಸಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.