ಯುದ್ಧ ಭೂಮಿಯಲ್ಲಿ ವಾನರ ಸೈನಿಕ!


Team Udayavani, Mar 7, 2019, 12:30 AM IST

s-2.jpg

ಮೊದಲ ವಿಶ್ವ ಮಹಾಯುದ್ಧ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾದ ಸೈನಿಕರು ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದರು. ಶತ್ರುಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಮುಂದಿನ ಸಾಲಿನಲ್ಲಿ ಒಂದು ಅಚ್ಚರಿ ಇತ್ತು. ಅಲ್ಲಿ ಸೈನಿಕರ ನಡುವೆ ಕೋತಿಯೊಂದು ಯುದ್ಧದಲ್ಲಿ ತೊಡಗಿತ್ತು. ಸೈನಿಕರಿಗೆ ತನ್ನ ಕೈಲಾದ ಸಹಾಯ ಮಾಡುತ್ತಿತ್ತು. ಮಹಾಯುದ್ಧದಲ್ಲಿ ಪಾಲ್ಗೊಂಡ ಈ ಕೋತಿಯ ಹೆಸರು “ಜಾಕಿ’. ಜಾಕಿ ಸೇನೆಯನ್ನು ಸೇರಿದ್ದೇ ಒಂದು ಸ್ವಾರಸ್ಯಕರ ಸಂಗತಿ. 

ಜಾಕಿಯನ್ನು ಸಾಕಿದ್ದು ಅಲ್ಬರ್ಟ್‌ ಎಂಬ ಕೃಷಿಕ. ಗದ್ದೆ ಕೆಲಸ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಲ್ಬರ್ಟ್‌, ಜಾಕಿಗೆ ತರಬೇತಿ ನೀಡಿದ್ದ. ಮೊದಲ ವಿಶ್ವಮಹಾಯುದ್ಧ ಶುರುವಾದಾಗ ಅಲ್ಬರ್ಟ್‌ ಸೇನೆ ಸೇರಲೇಬೇಕಿತ್ತು. ಹೋಗುವಾಗ ತನ್ನ ನೆಚ್ಚಿನ ಜಾಕಿಯನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾಗಲಿಲ್ಲ. ಮೇಲಧಿಕಾರಿಗಳಿಗೆ ಜಾಕಿಯನ್ನು ಕರೆತರಲು ಅನುಮತಿ ನೀಡುವಂತೆ ಪತ್ರ ಬರೆದ. ಅನುಮತಿ ಸಿಕ್ಕಿತು. ಹಾಗೆ ಜಾಕಿಯೂ ಸೇನೆ ಸೇರುವಂತಾಯಿತು.

ಜಾಕಿಯನ್ನು ಯಾವತ್ತೂ ವಾನರನಂತೆ ನಡೆಸಿಕೊಳ್ಳಲೇ ಇಲ್ಲ. ಆತನನ್ನು ಸೈನಿಕನಂತೆಯೇ ಕಾಣಲಾಯಿತು. ಆತನಿಗಾಗಿಯೇ ಪ್ರತ್ಯೇಕ ಸಮವಸ್ತ್ರವನ್ನು ಸಿದ್ಧಪಡಿಸಲಾಯಿತು. ಮೇಲಧಿಕಾರಿಗಳು ಬಂದಾಗ ಮಿಕ್ಕ ಸೈನಿಕರಂತೆ ಜಾಕಿಯೂ ಎದ್ದು ನಿಂತು ಸಲ್ಯೂಟ್‌ ಹೊಡೆಯುತ್ತಿದ್ದ. ರಾತ್ರಿ ತನ್ನ ಪಾಳೆ. ಸೈನಿಕರು ನಿದ್ದೆ ಮಾಡುತ್ತಿದ್ದಾಗ ಜಾಕಿ ಎದ್ದು ಕಾವಲು ಕಾಯುತ್ತಿದ್ದ. ಸ್ವಲ್ಪ ಸದ್ದಾದರೂ ಗಮನಿಸುತ್ತಿದ್ದ.

ಫ್ರಾನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಾಂಬ್‌ ಶೆಲ್‌ ಸಿಡಿದು ಜಾಕಿಗೆ ಏಟಾಗಿತ್ತು. ಇವೆಲ್ಲದರ ಹೊರತಾಗಿಯೂ ಆತ ಸೇನೆಯಲ್ಲಿ ಸೇವೆ ಸಲ್ಲಿಸಿದ. ಯುದ್ಧ ಕೊನೆಗೊಂಡಾಗ ಸರ್ಕಾರ ಜಾಕಿಗೆ ಶೌರ್ಯ ಪುರಸ್ಕಾರ ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ ಪಿಂಚಣಿ ಹಣದ(ಪೆನ್ಸ್ ನ್‌) ಸೌಲಭ್ಯವನ್ನೂ  ನೀಡಿತು!

ಹವನ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.