ಶಂಶಾಕ್-ಜನ್ಯಾ: ಹ್ಯಾಟ್ರಿಕ್ ಕಾಂಬಿನೇಶನ್ ಮ್ಯೂಸಿಕಲ್ ಸೆನ್ಸೇಶನ್

Team Udayavani, Aug 12, 2022, 2:52 PM IST

ಶಂಶಾಕ್-ಜನ್ಯಾ: ಹ್ಯಾಟ್ರಿಕ್ ಕಾಂಬಿನೇಶನ್ ಮ್ಯೂಸಿಕಲ್ ಸೆನ್ಸೇಶನ್

ಶಶಾಂಕ್‌ ನಿರ್ದೇಶನದ “ಲವ್‌ 360′ ಸಿನಿಮಾ ಇದೇ ಆಗಸ್ಟ್‌ 19ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಲವ್‌ 360′ ಸಿನಿಮಾದ

ಹಾಡುಗಳಂತೂ ಸೂಪರ್‌ ಹಿಟ್‌ ಆಗಿದ್ದು, ಸಿನಿಪ್ರಿಯರ ಬಾಯಲ್ಲಿ ಗುನುಗುಡುತ್ತಿವೆ. ಇನ್ನು ಈ ಹಾಡುಗಳನ್ನು ಸಿನಿಪ್ರಿಯರ ಕಿವಿ ಮೇಲೆ ಬೀಳುವಂತೆ ಮಾಡಿರುವುದು ನಿರ್ದೇಶಕ ಶಶಾಂಕ್‌ ಮತ್ತು ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಜೋಡಿ.  ಈ ಹಿಂದೆ ನಿರ್ದೇಶಕ ಶಶಾಂಕ್‌ ಮತ್ತು

ಅರ್ಜುನ್‌ ಜನ್ಯ ಕಾಂಬಿನೇಶನ್‌ನಲ್ಲಿ ಮೂಡಿಬಂದ “ಜರಾಸಂಧ’ ಮತ್ತು “ಮುಂಗಾರು ಮಳೆ-2′ ಸಿನಿಮಾಗಳ ಮ್ಯೂಸಿಕ್‌ ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಇಂಥ ಸೂಪರ್‌ ಹಿಟ್‌ ಹಾಡುಗಳ ಸಾಲಿಗೆ ಈಗ ಸೇರಿರುವ ಮತ್ತೂಂದು ಸಿನಿಮಾ “ಲವ್‌ 360′.

ಹೌದು, ಶಶಾಂಕ್‌ ಮತ್ತು ಅರ್ಜುನ್‌ ಜನ್ಯ ಅವರ ಸಂಗೀತದ ಜೊತೆಯಾಟ “ಲವ್‌ 360′ ಸಿನಿಮಾದಲ್ಲೂ ಮುಂದುವರೆದಿದ್ದು, ಈ ಮೂಲಕ ಶಶಾಂಕ್‌ – ಅರ್ಜುನ್‌ ಜನ್ಯ ಜೋಡಿ ಹ್ಯಾಟ್ರಿಕ್‌ ಮ್ಯೂಸಿಕ್‌ ಹಿಟ್‌ ಕೊಟ್ಟಿದೆ.

ತಮ್ಮ ಮತ್ತು ಅರ್ಜುನ್‌ ಜನ್ಯ ಜೋಡಿಯ ಹ್ಯಾಟ್ರಿಕ್‌ ಮ್ಯೂಸಿಕ್‌ ಹಿಟ್‌ ಬಗ್ಗೆ ಮಾತನಾಡುವ ಶಶಾಂಕ್‌, “ಅರ್ಜುನ್‌ ಜನ್ಯಗೆ ನಿರ್ದೇಶಕನ ಆಸಕ್ತಿ, ಕಥೆಯ ಆಶಯ ಮತ್ತು ಪ್ರೇಕ್ಷಕರ ಅಭಿರುಚಿ ಎಲ್ಲವನ್ನೂ ಸಂಯೋಜಿಸಿ ಅದನ್ನು ಹಾಡಿನ ಮೂಲಕ ಹೊರಗೆ ತರುವ ವಿಶೇಷ ಕಲೆ ಇದೆ. “ಲವ್‌ 360′ ನನ್ನ ಮತ್ತು ಅರ್ಜುನ್‌ ಜನ್ಯ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮೂರನೇ ಮ್ಯೂಸಿಕ್‌ ಆಲ್ಬಂ. ಹಿಂದಿನ ಎರಡು ಮ್ಯೂಸಿಕ್‌ ಆಲ್ಬಂಗಳಂತೆ, “ಲವ್‌ 360′ ಸಿನಿಮಾದ ಮ್ಯೂಸಿಕ್‌ ಆಲ್ಬಂ ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಸಾಕಷ್ಟು ಸಮಯ ತೆಗೆದುಕೊಂಡು ಆಡಿಯನ್ಸ್‌ ಮನಸ್ಸಿನಲ್ಲಿ ಉಳಿಯುವಂಥ ಅಪರೂಪದ ಹಾಡುಗಳನ್ನು ಜನ್ಯ ಕೊಟ್ಟಿದ್ದಾರೆ. ಅವರ ಹಾಡುಗಳಿಗೆ ಎಲ್ಲ ಕಡೆಯಿಂದಲೂ ಬಿಗ್‌ ರೆಸ್ಪಾನ್ಸ್‌ ಸಿಗುತ್ತಿದೆ. ಅರ್ಜುನ್‌ ಸಂಗೀತ “ಲವ್‌ 360′ ಸಿನಿಮಾವನ್ನು ಮತ್ತೂಂದು ಲೆವೆಲ್‌ಗೆ ತಂದಿದೆ. ಹಾಡುಗಳು ಬಿಡುಗಡೆಯಾದಾಗಿನಿಂದಲೂ ಟ್ರೆಂಡಿಂಗ್‌ನಲ್ಲಿದ್ದು ಇನ್ಸ್‌ಸ್ಟಾಗ್ರಾಮ್‌, ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟ್ಟರ್‌ ಹೀಗೆ ಸೋಶಿಯಲ್‌ ಮೀಡಿಯಾದ ಸಿನಿಪ್ರಿಯರ ಖಾತೆಗಳಲ್ಲಿ ರೀಲ್ಸ್‌, ಸ್ಟೇಟಸ್‌ ಆಗಿ ವೈರಲ್‌ ಆಗುತ್ತಿದೆ’ ಎಂದು ಖುಷಿಯ ಮಾತುಗಳನ್ನಾಡುತ್ತಾರೆ

ಟಾಪ್ ನ್ಯೂಸ್

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನ

ದಿನೇಶ್‌ ಕಾರ್ತಿಕ್‌ ಕೈಗೆ ಟ್ರೋಫಿ ಕೊಟ್ಟ ಕಪ್ತಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ರೂಪಾಯಿ’ ನಂಬಿದ ಹೊಸಬರು

‘ರೂಪಾಯಿ’ ನಂಬಿದ ಹೊಸಬರು

ತೋತಾಪುರಿ ಜೋಡಿಯ ದಸರಾ ನಂಟು; ನಿರೀಕ್ಷೆ ಹೆಚ್ಚಿಸಿದ ಹಿಟ್ ಜೋಡಿ

‘ತೋತಾಪುರಿ’ ಜೋಡಿಯ ದಸರಾ ನಂಟು; ನಿರೀಕ್ಷೆ ಹೆಚ್ಚಿಸಿದ ಹಿಟ್ ಜೋಡಿ

kannada movie

ನ.18ಕ್ಕೆ ರಿಲೀಸ್ ಆಗಲಿದೆ “ಹೊಂದಿಸಿ ಬರೆಯಿರಿ”

“ಯಶ್‌ ಅವರೊಂದಿಗೆ ಸಿನಿಮಾ ಮಾಡುವ ಪ್ಲ್ಯಾನ್‌ ಯಿದೆ..” ಖ್ಯಾತ ನಟ ಕೊಟ್ರು ದೊಡ್ಡ ಸುಳಿವು?

“ಯಶ್‌ ಅವರೊಂದಿಗೆ ಸಿನಿಮಾ ಮಾಡುವ ಪ್ಲ್ಯಾನ್‌ ಯಿದೆ..” ಖ್ಯಾತ ನಟ ಕೊಟ್ರು ದೊಡ್ಡ ಸುಳಿವು?

banaras

ಸೆ.26ರಂದು ಬಿಡುಗಡೆಯಾಗಲಿದೆ ‘ಬನಾರಸ್‌’ ಟ್ರೇಲರ್‌

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.