Social Media

 • ಸೋಶಿಯಲ್‌ ಮೀಡಿಯಾ ಸಿನಿಮಾಕ್ಕೆ ಎಷ್ಟು ಪೂರಕ?

  ಇಂದು ಎಲ್ಲಿ ನೋಡಿದರೂ ಸೋಶಿಯಲ್‌ ಮೀಡಿಯಾಗಳದ್ದೇ ಜಮಾನ. ಏನೇ ಆದರೂ, ಏನೇ ಮಾಡಿದರೂ, ಅದರ ಮೊದಲ ಪೋಸ್ಟ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಬಿದ್ದರೇನೆ ಮನಸ್ಸಿಗೆ ಏನೋ ಸಮಾಧಾನ. ಇನ್ನು ಹಾಕಿದ ಪೋಸ್ಟ್‌ಗಳಿಗೆ ಒಂದಷ್ಟು ಲೈಕ್ಸ್‌, ಶೇರ್‌, ಕಾಮೆಂಟ್ಸ್‌ ಬಂದರಂತೂ ಕೇಳ್ಳೋದೆ…

 • ಸಾಮಾಜಿಕ ಮಾಧ್ಯಮಗಳ ಮೇಲೂ ಚುನಾವಣಾ ಆಯೋಗದ ನಿಗಾ

  ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ದೃಷ್ಟಿಯಿಂದ “ಸಾಮಾಜಿಕ ಮಾಧ್ಯಮ’ಗಳ ಮೇಲೆ ನಿಗಾ ಇಡುವುದು ಸದ್ಯದ ಪರಿಸ್ಥಿತಿಯಲ್ಲಿ ಸವಾಲಿನ ಕೆಲಸ ಆಗಿದ್ದರೂ, ಆಯೋಗ ಈ ದಿಸೆಯಲ್ಲಿ ಬಹಳ ಗಂಭೀರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ….

 • ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗದಿರಲಿ

  ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಯಾವ ರೀತಿಯಲ್ಲಿ ದುರುಪಯೋಗವಾಗುತ್ತಿವೆ ಎನ್ನುವುದಕ್ಕೆ ಫೇಸ್‌ಬುಕ್‌ ಸೋಮವಾರ ಕೈಗೊಂಡಿರುವ ಕ್ರಮವೇ ಸಾಕ್ಷಿ. ಪಕ್ಷವೊಂದರ ಐಟಿ ಸೆಲ್‌ಗೆ ಸೇರಿದ ಫೇಸ್‌ಬುಕ್‌ ಖಾತೆಯ 687 ಪುಟಗಳನ್ನು ಕಿತ್ತು ಹಾಕಲಾಗಿದೆ. ಜತೆಗೆ ಪಾಕಿಸ್ತಾನ ಮೂಲದಿಂದ ಕಾರ್ಯಾಚರಿಸುತ್ತಿದ್ದ 108 ಫೇಸ್‌ಬುಕ್‌…

 • ಪೊಲೀಸ್‌ ವಸತಿ ಸುತ್ತ ಅನೈರ್ಮಲ್ಯ

  ಔರಾದ: ಸಾರ್ವಜನಿಕರ ಸಮಸ್ಯೆ ಬಗೆಹರಿಸಲು, ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪೊಲೀಸ್‌ ಸಿಬ್ಬಂದಿ ಕುಟುಂಬ ಸದಸ್ಯರು ವಾಸಿಸುವ ವಸತಿ ನಿಲಯದ ಸುತ್ತಲೂ ಅಸ್ವತ್ಛತೆ ವಾತಾವರಣ ನಿರ್ಮಾಣವಾಗಿ ಸಾಂಕ್ರಾಮಿಕ ರೋಗಗಳ ಭೀತಿ ಮೂಡಿದೆ. ಸರ್ಕಾರ ಪಟ್ಟಣದಲ್ಲಿ ಪೊಲೀಸ್‌ ವಸತಿ…

 • ಸೋಷಿಯಲ್‌ ಮೀಡಿಯಾ ಟೆನ್ಷನ್: ಎಚ್ಚರ..ಈ ರೀತಿಯ ಪೇಜ್‌ ಗಳೂ FBಯಲ್ಲಿವೆ!

  ಸಾಮಾಜಿಕ ಜಾಲತಾಣಗಳಾಗಿರುವ ಫೇಸ್ಬುಕ್‌, ವಾಟ್ಸ್ಯಾಪ್‌, ಇನ್‌ ಸ್ಟ್ರಾಗ್ರಾಂ ಮತ್ತು ಟ್ವಿಟ್ಟರ್‌ ಗಳಲ್ಲಿ ನೈಜ ಸುದ್ದಿಗಳಿಗಿಂತ ಆಧಾರ ರಹಿತ ಸುದ್ದಿಗಳೇ ಹೆಚ್ಚೆಚ್ಚು ಬರುತ್ತಿರುವುದು ಎಲ್ಲಾ ದೇಶಗಳ ಆಡಳಿತ ವರ್ಗಗಳಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ. ಮಾತ್ರವಲ್ಲದೇ ಸ್ವತಃ ಸಾಮಾಜಿಕ ಜಾಲತಾಣ ಕಂಪೆನಿಗಳೇ…

 • ಮೂರು ಗಂಟೆಗಳಲ್ಲಿ ಪೋಸ್ಟ್‌ ಡಿಲೀಟ್‌!

  ಹೊಸದಿಲ್ಲಿ: ಸೋಷಿಯಲ್‌ ಮೀಡಿಯಾಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಗಳನ್ನು ಪ್ರಕಟಿಸಿದಲ್ಲಿ ಅದನ್ನು ತ್ವರಿತವಾಗಿ ವಿಶ್ಲೇಷಿಸಿ ತೆಗೆದುಹಾಕುವ ಪ್ರಕ್ರಿಯೆಗೆ ಸೋಷಿಯಲ್‌ ಮೀಡಿಯಾ ಸಂಸ್ಥೆಗಳು ಜಾರಿಗೊಳಿಸಿವೆ.  ಮತದಾನಕ್ಕೂ ಮೊದಲಿನ 48 ಗಂಟೆಗಳಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ವಿಷಯಗಳನ್ನು ಮೂರು ಗಂಟೆಗಳಲ್ಲಿ ಪರಿಶೀಲಿಸಿ ತೆಗೆದುಹಾಕಲಾಗುತ್ತದೆ.  ಜಾಲತಾಣಗಳಲ್ಲಿನ…

 • ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆಯಿಂದ ದುಷ್ಪರಿಣಾಮ

  ಮೈಸೂರು: ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ…

 • ಸಾಮಾಜಿಕ ಜಾಲ ತಾಣದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌!

  ಮಂಡ್ಯ: ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ  ತೀವ್ರ ವಾಗ್ಧಾಳಿ ನಡೆಸುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲೆ ಸರ್ಕಾರ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದೆಯೇ ಎಂಬ ಅನುಮಾನಗಳು ಮೂಡಿವೆ. ಸುಮಲತಾ ಪರ ಹಾಗೂ ಜೆಡಿಎಸ್‌ ವಿರುದಟಛಿ ಪೋಸ್ಟ್‌ ಹಾಕುವವರನ್ನೇ ಟಾರ್ಗೆಟ್‌ ಮಾಡಲಾಗುತ್ತಿದ್ದು, ಇದ್ದಕ್ಕಿದ್ದಂತೆ…

 • ಭವಿಷ್ಯದಲ್ಲಿ ಫೇಸ್ಬುಕ್ ಆಗಲಿದೆಯೇ ‘ಸೀಕ್ರೆಟ್ ಬುಕ್’ !?

  ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಖಾಸಗಿತನ ಮತ್ತು ಗೌಪ್ಯತೆಯ ಪಾಲನೆಯ ಕೊರತೆಯಿದೆ ಎಂಬ ಕೂಗು ವಿಶ್ವಾದ್ಯಂತ ಕೆಳಿಬರುತ್ತಿದೆ. ವಾಟ್ಸ್ಯಾಪ್ ಗೆ ಹೋಲಿಸಿದರೆ ಫೇಸ್ಬುಕ್ ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಮಾಹಿತಿ ಬಟಾಬಯಲಾಗುವುದೇ ಹೆಚ್ಚು. ಈ ಎಲ್ಲಾ…

 • ಸಾಮಾಜಿಕ ಮಾಧ್ಯಮಗಳ ನಿಯಂತ್ರಣ: ಹೈ ನೋಟಿಸ್‌

  ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಚಲನಚಿತ್ರ, ಧಾರಾವಾಹಿ, ಕಿರುಚಿತ್ರ ಮತ್ತಿತರ ಮಲ್ಟಿ ಮೀಡಿಯಾ ವಿಡಿಯೋಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ ಮಂಗಳವಾರ ನೋಟಿಸ್‌…

 • ರಶ್ಮಿಕಾ ಪೊಗರಿಲ್ಲದ ಹುಡುಗಿ!

  ಕೆಲವೊಂದು ಚಿತ್ರಗಳು, ಅದರ ವಾತಾವರಣ, ಆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ನಡುವೆ ಬಿಡಿಸಲಾಗದ ಭಾವನಾತ್ಮಕ ಸಂಬಂಧಗಳಿಗೆ ಕಾರಣವಾಗುತ್ತವೆ. ಹುಡುಕುತ್ತ ಹೋದರೆ, ಚಿತ್ರಗಳು ಭಾಂದವ್ಯ ಬೆಳೆಸಿದ ಇಂತಹ ಹತ್ತಾರು ಉದಾಹರಣೆಗಳು ಚಿತ್ರರಂಗದಲ್ಲಿ ಸಿಗುತ್ತವೆ. ಈಗ ಯಾಕೆ ಈ ವಿಷಯ…

 • ಅಂತರ್ಜಾಲದಲ್ಲಿ ಮಕ್ಕಳು ಸಿಲುಕಿದಾಗ…

  ಆರನೇ ತರಗತಿಯ ಪ್ರತಿಮಾ, ಜಪಾನೀ ವ್ಯಕ್ತಿಯ ಹೆಸರಿನಲ್ಲಿ ಇನ್‌ಸ್ಟಗ್ರಾಮ್‌ ಖಾತೆ ಇಟ್ಟುಕೊಂಡಿದ್ದು, ಅಪರಿಚಿತ ಹುಡುಗರೊಂದಿಗೆ ಚಾಟ್‌ ಮಾಡಿದ್ದಾಳೆ. ಸೆಲ್ಫಿಯನ್ನು ಕಳಿಸಿದ್ದಾಳೆ. ಶಾಲೆಯಲ್ಲಿ ಬೇರೆ ಹುಡುಗಿಯರಿಗೂ ಈ ರೋಮಾಂಚನ ಅನಿಸುವ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡು, ಇನ್‌ಸ್ಟಗ್ರಾಮ್‌ನ ಹುಚ್ಚು ಹಿಡಿಸಿದ್ದಾಳೆ….

 • ಶಿಕ್ಷಕಿಯೊಬ್ಬರ ವಿಜ್ಞಾಪನೆ!: ‘ನನ್ನ ಶಾಲೆಗೊಂದು ಪುಸ್ತಕ ಕೊಡುವಿರಾ?’

  ಸರಕಾರಿ ಶಾಲೆ ಕಾಲೇಜುಗಳೆಂದರೆ ಎಲ್ಲರಿಗೂ ಅಸಡ್ಡೆ. ಹೆತ್ತವರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಬಯಕೆಯಾದರೆ, ನಮ್ಮನ್ನಾಳುವವರಿಗೆ ಸಾಧ್ಯವಾದಷ್ಟು ಸರಕಾರಿ ಶಾಲೆಗಳನ್ನು ಮುಚ್ಚಿ ಆ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವ ಮನಸ್ಥಿತಿ. ಇಂತಹ ಸ್ಥಿತಿಯಲ್ಲಿರುವ…

 • ಸುಳ್ಳು ಸುದ್ದಿ ತಡೆಗೆ ಜಾಲ ವಿಸ್ತರಣೆ

  ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿ ದ್ದಂತೆಯೇ ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ತನ್ನ ವಾಸ್ತವಾಂಶ ಪರಿಶೀಲನೆ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಿದೆ. ಈ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಇಂಡಿಯಾ ಟುಡೇ ಗ್ರೂಪ್‌, ವಿಶ್ವಾಸ್‌ ನ್ಯೂಸ್‌, ಫ್ಯಾಕ್ಟ್ಲಿ, ನ್ಯೂಸ್‌ಮೊಬೈಲ್‌ ಮತ್ತು ಫ್ಯಾಕ್ಟ್…

 • ಗುಡ್‌ ಬೈ ಗೂಗಲ್‌ ಪ್ಲಸ್‌!

  ಆರ್ಕುಟ್‌ಗೆ ಬಾಗಿಲು ಹಾಕಿದ ಮೇಲೆ ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲೆಂದೇ “ಗೂಗಲ್‌ ಪ್ಲಸ್‌’ ಹುಟ್ಟಿಕೊಂಡಿತು. ಆದರೆ, ಈಗ ಗೂಗಲ್‌ ಅದಕ್ಕೂ ಮಂಗಳಹಾಡುತ್ತಿದೆ. ನಿಮ್ಮ ಲಾರ್ಜ್‌ ಫೈಲ್‌ಗ‌ಳೇನಾದರೂ ಗೂಗಲ್‌ ಪ್ಲಸ್‌ನಲ್ಲಿದ್ದರೆ, ಈಗಲೇ ತೆಗೆದುಕೊಳ್ಳಿ… 2006ರ ಹೊತ್ತಿಗೆ ಆರ್ಕುಟ್‌ ಸಾಮಾಜಿಕ ಜಾಲತಾಣವೇ ನಂ.1….

 • ವಿಚಾರಣೆಗೆ ಗೈರಾಗಲು ನಿರ್ಧಾರ

  ಹೊಸದಿಲ್ಲಿ: ಸಂಸದೀಯ ಸಮಿತಿ ಮುಂದೆ ಇದೇ ತಿಂಗಳ 11ರಂದು ನಿಗದಿಯಾಗಿರುವ ವಿಚಾರಣೆಗೆ ಹಾಜರಾಗದೇ ಇರಲು ಟ್ವಿಟರ್‌ನ ಮುಖ್ಯ ಆಡಳಿತಾಧಿಕಾರಿ ಹಾಗೂ ಕಂಪನಿಯ ಇನ್ನಿತರ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಹಕ್ಕುಗಳ ರಕ್ಷಣೆ ಕುರಿತಂತೆ ಕೈಗೊಂಡಿರುವ ಕ್ರಮಗಳನ್ನು ತಿಳಿಸುವಂತೆ…

 • ಉಗ್ರ ಪೋಷಣೆಗೆ ಸೋಷಿಯಲ್ ಮೀಡಿಯಾ ಮೊರೆಹೋದ ಪಾಕ್

  ಉಧಮಪುರ: ಕಣಿವೆ ರಾಜ್ಯದ ಯುವಕರನ್ನು ತಮ್ಮತ್ತ ಆಕರ್ಷಿಸಿ ಆ ಮೂಲಕ ಅವರನ್ನು ಉಗ್ರಗಾಮಿ ಸಂಘಟನೆಗಳ ಪರ ಒಲವು ಮೂಡುವಂತೆ ಮಾಡಲು ಪಾಕಿಸ್ಥಾನ ಸೇನೆಯು ಇದೀಗ ಹೊಸ ತಂತ್ರವೊಂದನ್ನು ಅನುಸರಿಸುತ್ತಿರುವ ಆಘಾತಕಾರಿ ಅಂಶ ಭಾರತೀಯ ಸೇನಾ ಮೂಲಗಳಿಂದ ಹೊರಬಿದ್ದಿದೆ. ಪಾಕಿಸ್ಥಾನ…

 • ಯುವ ಜನರ ನೆಚ್ಚಿನ “ಟ್ರೋಲ್‌ ಪೇಜ್‌’

  ಕಾಲೇಜು ವಿದ್ಯಾರ್ಥಿಗಳು ಜಾಲತಾಣಗಳ ಬಳಕೆಯಲ್ಲಿ ಎಂದೆಂದಿಗೂ ಅಗ್ರಗಣ್ಯರು! ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌  ಇಂದು ಸರ್ವೇಸಾಮಾನ್ಯವಾಗಿ ಬಳಕೆಯಲ್ಲಿರುವ ಯುವಜನರ ಮೆಚ್ಚಿನ ಜಾಲತಾಣಗಳಾಗಿವೆ. ಅಸಂಖ್ಯಾತ ಬಳಕೆದಾರರನ್ನು ಹೊಂದಿರುವ ಈ ಪ್ರಭಾವಶಾಲಿ ಮಾಧ್ಯಮಗಳಲ್ಲಿ, ಹಲವಾರು ಪೇಜುಗಳು ಒಂದೊಂದು ಉದ್ದೇಶಕ್ಕಾಗಿ ಹುಟ್ಟಿಕೊಂಡಿವೆ. ಇವುಗಳಲ್ಲಿ ಹೆಚ್ಚಿನ…

 • ಸೋಷಿಯಲ್‌ ಮೀಡಿಯಾ ಹವಾ ದೊಡ್ಡದು!

  ಈಗಂತೂ ಸೋಷಿಯಲ್‌ ಮೀಡಿಯಾಗಳದ್ದೇ ಹವಾ… ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಟ ಜಗ್ಗೇಶ್‌ ಅವರು ಕೂಡ ಸೋಷಿಯಲ್‌ ಮೀಡಿಯಾಗಳ ಪ್ರಭಾವದ ಬಗ್ಗೆ ಸಾಕಷ್ಟು ಅರಿತಿದ್ದಾರೆ ಎಂಬುದನ್ನು ನಂಬಲೇಬೇಕು. ಜನರು ಎಷ್ಟೆಲ್ಲಾ ಬುದ್ಧಿವಂತರಾಗಿದ್ದಾರೆ ಎಂಬುದು ಅವರಿಗೂ ಗೊತ್ತಿದೆ. ಜಗ್ಗೇಶ್‌ ಅವರು ಸೋಷಿಯಲ್‌…

 • ಚೀನ ಜಿಮ್‌ನಲ್ಲಿ ಕಂದಮ್ಮಗಳ ಯಾತನೆ

  ಗ್ವಾಂಗಝೂ: ಚೀನದಲ್ಲಿ ಮಕ್ಕಳ ಹಕ್ಕುಗಳಿಗೆ, ಕನಸುಗಳಿಗೆ ಬೆಲೆಯೇ ಇರುವುದಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸುವ ಜಿಯಾಂಗ್‌ನ ಜಿಮ್‌ ಒಂದರಲ್ಲಿ ಮಕ್ಕಳೆಂದು ಕೂಡ ನೋಡದೆ ಹೃದಯ ಜಲ್‌ ಎನ್ನುವಂತಹ ಅಪಾಯಕಾರಿ ತರಬೇತಿಯನ್ನು ಎಗ್ಗಿಲ್ಲದೆ ನೀಡಲಾಗುತ್ತಿದೆ. ನೋವಿನ ಯಾತನೆ…

ಹೊಸ ಸೇರ್ಪಡೆ