Baby

 • ಫ್ರೀಡಂ ಟು ಫೀಡ್‌!

  ಹಸಿವಾದಾಗ ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ತಾಯಿ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದೇಕೆ? ಆಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಜನಸಂದಣಿಯ ನಡುವೆ ಹೇಗೋ ಅಡ್ಜಸ್ಟ್‌ ಮಾಡಿಕೊಂಡು ಸೀಟ್‌ನಲ್ಲಿ ಕೂತಿದ್ದಳು….

 • ಆ ಕ್ಷಣಕ್ಕೆ ಯಶೋದೆಯಾಗುವ ಆಸೆಯಾಯ್ತು…

  ಆಗಷ್ಟೇ ಹಾಲು ಕುಡಿದು ಸಂತೃಪ್ತಗೊಂಡ ಮಗು, ಸಿಹಿನಿದ್ದೆಗೆ ಜಾರಿತು. ಮಗುವನ್ನು ಮಲಗಿಸಿದ ತಾಯಿ, ವಾರ್ಡ್‌ನಿಂದ ಹೊರಬಂದರೆ ಮತ್ತೆ ಮಗು ಅಳುವ ಸದ್ದು! ಈಗ ಅಳುವಿನ ಶಬ್ದ ಬರುತ್ತಿದ್ದುದು, ಪಕ್ಕದ ವಾರ್ಡ್‌ನಿಂದ. ಕುತೂಹಲದಿಂದ ಇಣುಕಿದರೆ, ಮಗುವೊಂದು ಹಸಿವಿಂದ ಅಳುತ್ತಿದೆ, ತಾಯಿಯೂ…

 • ಪ್ರಧಾನಿ ತೊಡೆ ಮೇಲಿದ್ದ‌ ಮಗು ಯಾರದ್ದು?

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇನ್‌ಸ್ಟಾಗ್ರಾಂ, ಟ್ವಿಟರ್‌ ಖಾತೆಗಳಲ್ಲಿ ತಾವು ಮಗುವೊಂದನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಡಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದು, ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಎರಡು ಫೋಟೋಗಳು ಪೋಸ್ಟ್‌ ಆಗಿದ್ದು, ಒಂದರಲ್ಲಿ ಹಾಲುಗಲ್ಲದ ಪುಟಾಣಿಯು…

 • ರೈಲ್ವೇ ನಿಲ್ದಾಣದಲ್ಲೇ ಮಗುವಿಗೆ ಜನ್ಮ

  ಥಾಣೆ: ಗರ್ಭಿಣಿಯೊಬ್ಬರು ರೈಲ್ವೇ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ಥಾಣೆ ರೈಲ್ವೇ ನಿಲ್ದಾಣದಲ್ಲಿ ಮುಂಜಾನೆ 5.40ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೂಜಾ ಮುನ್ನ ಚೌವಾಣ್‌ (20) ಎಂಬವರು ಕೊಂಕಣ ಕನ್ಯಾ ಎಕ್ಸ್‌ಪ್ರೆಸ್‌…

 • “ಡೈಪರ್‌’ ಟೆನ್ಸ್ ನ್‌

  ಈಗಿನ ಹೈಟೆಕ್‌ ಅಮ್ಮಂದಿರಿಗೆ ಮಗು ಬೇಕು. ಆದರೆ, ಮಗುವಿನ ಮಲ-ಮೂತ್ರ ಸ್ವಚ್ಛಗೊಳಿಸುವ ಕೆಲಸ ಬೇಡ. “ಅವಶ್ಯಕತೆಯೇ ಆವಿಷ್ಕಾರದ ಕೂಸು’ ಅನ್ನುವ ಹಾಗೆ, ಇವರ ಅಗತ್ಯ ಪೂರೈಸಲು ವಿಧವಿಧದ ಹೈಜೆನಿಕ್‌ ಡೈಪರ್‌ಗಳು ಮಾರ್ಕೆಟ್‌ಗೆ ಬಂದಿವೆ. ಸುಲಭ ಅನ್ನೋ ಕಾರಣದಿಂದ, ಡೈಪರ್‌ನ…

 • ನಗುವಿನೊಳಗೊಂದು ಪುಟ್ಟ ನಗು

  ಗರ್ಭಿಣಿಯರು ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಹೊಂದಿದ ಮಗುವನ್ನು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ… ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ…

 • ಕಂದನಿಗೆ ದೃಷ್ಟಿ ಬೊಟ್ಟು 

  ಸುದೀಕ್ಷಾ ಮೊದಲ ಬಾರಿಗೆ ತಾಯಿ ಆಗಿದ್ದಾಳೆ. ತಂದೆಯಾದ ಸಂತೋಷದಲ್ಲಿ ತೇಲುತ್ತಿದ್ದಾನೆ ಸುರೇಶ್‌. ಮಗುವಿನ ನಗು, ಅಳು, ಆಟದಲ್ಲಿ ಒಂದಾಗಿ ಪೇರೆಂಟ್‌ಹುಡ್‌ ಅನ್ನು ಸಂಭ್ರಮಿಸುವ ಅಮೂಲ್ಯ ಕ್ಷಣ ಅದು. ವಿದೇಶದಲ್ಲಿ ವಾಸವಾಗಿರುವ ಈ ದಂಪತಿ, ಬಹಳ ತಿಂಗಳುಗಳ ನಂತರ ತಮ್ಮೂರಿಗೆ…

 • ಏನು, ಸೆಕೆಂಡ್‌ ಪ್ಲ್ರಾನಿಂಗಾ?

  “ಒಬ್ಬ ಮಗನನ್ನ ಯಾಕ ಹಡೆದೆ ನನ್ನವ್ವ’ ಎನ್ನುವ ಜನಪದ, “ಮಕ್ಕಳಿರಲವ್ವ ಮನೆ ತುಂಬ’ ಎಂದೂ ಹಾಡುತ್ತದೆ. ಕೀರ್ತಿಗೊಬ್ಬ ಮಗ, ಆರತಿಗೊಬ್ಬಳು ಮಗಳು ಎಂಬಂತೆ, ನಾವಿಬ್ಬರು ನಮಗಿಬ್ಬರು ಎಂದು ಸರಕಾರ ಕರೆ ನೀಡುತ್ತದೆ. “ಹೆಣ್ಣಾಗಲಿ, ಗಂಡಾಗಲಿ…ನಮಗೊಂದೇ ಸಾಕು’ ಎಂಬುದು ಇಂದಿನವರ…

 • ಅಂಕಲ್‌, ನಿಮ್ಮನ್ನು ತಬ್ಕೊಳ್ಳಾ?

  ಸೆಕ್ಯೂರಿಟಿ ಗಾರ್ಡ್‌ ಅಂದ್ರೆ, ಅದೇನೋ ಕನಿಷ್ಠ ಹುದ್ದೆ ಅಂತ ಅಂದಾಜಿಸಿ, ಮೂಗು ಮುರಿಯುವ ಮಂದಿಗೇನೂ ಕಡಿಮೆ ಇಲ್ಲ. ಆದರೆ, ಆತ ಎಂಥ ಗ್ರೇಟ್‌ ವ್ಯಕ್ತಿ ಅನ್ನೋದನ್ನು ಇತ್ತೀಚೆಗೆ ಪುಟ್ಟ ಮಗುವೊಂದು ಜಗತ್ತಿಗೆ ತೋರಿಸಿಕೊಟ್ಟಿತು! ಅದೊಂದು ಮಾಲ್‌. ಸೆಕ್ಯೂರಿಟಿ ತನ್ನ ಪಾಡಿಗೆ…

 • ಕಂದನಿಗೆ ದೃಷ್ಟಿ ಬಿತ್ತೇ?

  ಹೊರಗಡೆ ಸುತ್ತಾಡಿ, ಎಲ್ಲರಿಂದ ಮುದ್ದು ಮಾಡಿಸಿಕೊಂಡು ಮನೆಗೆ ಬಂದ ಮಗು ಒಂದೇ ಸಮನೆ ಅಳಲು ಶುರು ಮಾಡಿ, ಜ್ವರಕ್ಕೆ ತುತ್ತಾಗಿ, ಚಟುವಟಿಕೆಗಳನ್ನು ಏಕಾಏಕಿ ನಿಲ್ಲಿಸಿ ಮಂಕಾಗಿ, ಅಮ್ಮಂದಿರನ್ನು ಗಾಬರಿಗೊಳಿಸುತ್ತವೆ. ಅಂಥ ಸಂದರ್ಭದಲ್ಲಿ ಮನೆಯ ಹಿರಿಯರು, “ಮಗುವಿಗೆ ದೃಷ್ಟಿಯಾಗಿದೆ, ದೃಷ್ಟಿ…

 • ಚಾಲಕನಿಲ್ಲದಾಗ ಚಲಿಸಿದ ಜೀಪ್‌ :ಮಹಿಳೆ, ಮಗುವಿಗೆ ಗಂಭೀರ ಗಾಯ 

  ಉಪ್ಪಿನಂಗಡಿ: ಇಲ್ಲಿ ಚಾಲಕನೊಬ್ಬ ಇಳಿದು ಹೋದಾಗ ಬಾಲಕನೊಬ್ಬ ಕೀ ತಿರುಗಿಸಿದಾಗ ಜೀಪೊಂದು ಚಲಿಸಿದ ಪರಿಣಾಮ ತಾಯಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.  ಚಾಲಕ ಕೀ ಬಿಟ್ಟು ಹೋಗಿದ್ದ ವೇಳೆ ಜೀಪ್‌ನಲ್ಲಿದ್ದ ಬಾಲಕ ಹುಡುಗಾಟಕ್ಕೆ ಕೀ…

 • ಮಕ್ಕಳ ಆರೋಗ್ಯ ಕಾಳಜಿ ಬಹು ಮುಖ್ಯ

  ಮಂಗಳೂರು: ಮನೆಯಲ್ಲಿ ಮಗು ಅನಾರೋಗ್ಯವಾಗಿದ್ದರೆ ಇಡೀ ಮನೆ ಮಂದಿ ಅನಾರೋಗ್ಯವಾಗುವ ಮನಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣದಿಂದಾಗಿ ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಕಾಳಜಿಯನ್ನು ಹೆತ್ತವರು ಬೆಳೆಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದರು. ಅತ್ತಾವರ ಕೆಎಂಸಿ ಆಸ್ಪತ್ರೆಯ…

 • “ಟೊಪ್ಪಿ’ ಲಹರಿ

  ಘಟನೆ-1 ಅನುಪಮಾ, ನಿನ್ನೆ ನಿಮ್ಮ ಮಗುವಿಗೆ ಟೊಪ್ಪಿ ಹಾಕಿದ್ರಲ್ಲಾ, ಆ ಟೊಪ್ಪಿ ಎಲ್ಲಿ ತಗೊಂಡ್ರಿ? ತುಂಬಾ ಚೆನ್ನಾಗಿತ್ತು. ನಾನಂತೂ ಇಂಥ ಟೋಪಿಯನ್ನು ಎಲ್ಲೂ ನೊಡೇ ಇಲ್ಲಾ. ನಿಮಗೆ ಹೇಗೆ ಸಿಕ್ತು?  ಘಟನೆ-2 ಪುಸ್ತಕ ಖರೀದಿಗೆ ಹೋಗಿದ್ದಾಗ, ಆ ಅಂಗಡಿಯಲ್ಲಿದ್ದ…

 • ಹಾಲು “ಗಡ್ಡೆ’!

  ಮಗುವಿಗೆ ಜನ್ಮ ನೀಡಿದ ತಾಯಿ ಆರೋಗ್ಯವಂತಳಾಗಿದ್ದರೂ ಕೆಲವೊಮ್ಮೆ ಮಗುವಿಗೆ ಎದೆಹಾಲು ಉಣಿಸಲಾರದ ಸ್ಥಿತಿ ಉಂಟಾಗುತ್ತದೆ. ಅದಕ್ಕೆ ಕಾರಣ, ಎದೆಹಾಲಿನ ಗಂಟುಗಳಾಗುವುದು. ಹೆರಿಗೆಯಾಗಿ, ಸುಮಾರು ಒಂದು ತಿಂಗಳಾದ ನಂತರ ತಾಯಿಗೆ ಎದೆಯ/ ಮೊಲೆಯ ಮೇಲಿನ ಭಾಗದಲ್ಲಿ ಅಥವಾ ಕಂಕುಳಲ್ಲಿ ಗಂಟು…

 • ಅಮ್ಮನ ಫ‌ಜೀತಿಗಳು

  ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರದು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್‌ ಆಗುವುದಿಲ್ಲ. ಉಕ್ಕಿದ ಹಾಲಿನ…

 • ನಿಮ್ಮ ಮಗುವೇ 8ನೇ ಅದ್ಭುತ

  ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ…

 • ತಾಯಿಯಾದ ಸಾನಿಯಾ ಮಿರ್ಜಾ ; ಸಂಭ್ರಮ ಹಂಚಿಕೊಂಡ ಶೋಯಿಬ್‌ ಮಲೀಕ್‌ 

  ಹೊಸದಿಲ್ಲಿ: ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಮಂಗಳವಾರ ಬೆಳಗ್ಗೆ ಮುದ್ದಾದ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಸಂತಸದ ವಿಚಾರವನ್ನು ಪತಿ, ಪಾಕ್‌ ಕ್ರಿಕೆಟಿಗ ಶೋಯಿಬ್‌ ಮಲೀಕ್‌ ಅವರು ಹಂಚಿಕೊಂಡಿದ್ದು ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.  ನಮಗೆ…

 • ಜೀಕುವ ಜುವೆಲ್ಲರಿಯ ಜೋಗುಳ

  ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡುವ ಸಂದರ್ಭದಲ್ಲಿ ಕಿವಿಯೋಲೆ ತೊಡಿಸಿದ್ದೆವು. ಅದಾದ ಮೇಲೆ ಪ್ರತಿ ಸಲ ಅಂಗಿಯನ್ನು ತೊಡಿಸುವಾಗ ಎಲ್ಲಿ ಕಿವಿಗೆ ತಗಲುವುದೋ ಎಂದು ಭಯಪಡುತ್ತಿದ್ದೆ. ಕಿವಿಗೆ ತಾಕಬಾರದೆಂದು ಅಂಗಿಯನ್ನು ಎಳೆದು ಎಳೆದು ಅಗಲವಾಗಿಸಿದ್ದರಿಂದಲೇ ಅವನ ಎಲ್ಲಾ ಅಂಗಿಗಳು ಬೇಗನೆ…

 • ಮಗುವಲ್ಲ ಇದು ಹೂವು!

  ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟಾಗ ಎಷ್ಟು ಮುದ್ದುದ್ದಾಗಿ ಕಾಣುತ್ತಲ್ವ? ಈ ಆರ್ಕಿಡ್‌ ಹೂವುಗಳೂ ಅಷ್ಟೇ ಮುದ್ದು. ಯಾಕಂದ್ರೆ, ಅರಳಿ ನಿಂತ ಈ ಹೂವುಗಳು ಥೇಟ್‌ ಬಟ್ಟೆಯಲ್ಲಿ ಸುತ್ತಿ ನಿದ್ದೆ ಮಾಡುತ್ತಿರುವ ಮಗುವಿನಂತೆಯೇ ಕಾಣುತ್ತವೆ… “ಆಂಗೋಲಾ ಯೂನಿಫ್ಲೋರ’ ಎಂಬ ವೈಜ್ಞಾನಿಕ…

 • ಮಗೂನಾ? ಆಫೀಸ್ಸಾ?

  ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ ಡೇಕೇರ್‌ಗೆ ಸೇರಿಸಿದರು. ಒಂದೊಂದು ನೆಪ ಹೇಳಿ ಐದಾರು…

ಹೊಸ ಸೇರ್ಪಡೆ