Sidhu Moosewala: ಸಿಧು ಮೂಸೆವಾಲ ಅವರ ತಾಯಿ ಗರ್ಭಿಣಿ ಅಲ್ವಂತೆ… ತಂದೆ ಹೇಳಿದ್ದೇನು ?
Team Udayavani, Mar 13, 2024, 10:09 AM IST
ಚಂಡೀಗಢ: 2 ವರ್ಷ ಹಿಂದೆ ಹತ್ಯೆಗೀಡಾದ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಗರ್ಭಿಣಿಯಲ್ಲ.
ವದಂತಿಗಳನ್ನು ನಂಬದಿರಿ ಎಂದು ಸಿಧು ತಂದೆ ಬಾಳ್ಕೌರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಏಕೈಕ ಮಗನಾದ ಸಿಧು ಮೂಸೇವಾಲಾ ಅವರನ್ನು ಕಳೆದುಕೊಂಡ ಕಾರಣ, ಅವರ ಪೋಷಕರು ಐವಿಎಫ್ ಮೂಲಕ ಮಗು ಪಡೆಯಲು ಮುಂದಾಗಿದ್ದು, ಸಿಧು ಅವರ ತಾಯಿ 58ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ನನ್ನನ್ನು ಪಾಸು ಮಾಡಿ, ಇಲ್ಲದಿದ್ರೆ ಮದುವೆ ಮಾಡಿಸ್ತಾರೆ: ಬಾಲಕಿಯ ಉತ್ತರ ಪತ್ರಿಕೆ ವೈರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ