Bharate

 • 25ರ ಸಂಭ್ರಮದಲ್ಲಿ ಭರಾಟೆ ಚಿತ್ರತಂಡ

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರತಂಡ ಈಗ ಖುಷಿಯ ಮೂಡ್‌ನ‌ಲ್ಲಿದೆ. ಅದಕ್ಕೆ ಕಾರಣ ಚಿತ್ರ ಈಗ 25 ದಿನಗಳನ್ನು ಯಶಸ್ವಿಯಾಗಿ ಮುಗಿಸಿರುವುದು. ಹೌದು, ನಿರ್ದೇಶಕ ಚೇತನ್‌ ಕುಮಾರ್‌ “ಭರಾಟೆ ಮೂಲಕ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದಾರೆ. “ಬಹದ್ದೂರ್‌’ ಮತ್ತು “ಭರ್ಜರಿ’ ಚಿತ್ರಗಳ…

 • “ಭರಾಟೆ’ ಯಶಸ್ಸು ಅಭಿಮಾನಿಗಳಿಗೆ ಅರ್ಪಣೆ

  “ಈ ಯಶಸ್ಸು ಅಭಿಮಾನಿಗಳಿಗೆ ಸೇರಿದ್ದು. ಕನ್ನಡದ ಜನತೆಗೆ ಸೇರಿದ್ದು. ನಾವು ಏನು ಅಂದುಕೊಂಡಿದ್ದೆವೊ, ಅದಕ್ಕಿಂತ ಅದ್ಭುತವಾಗಿ ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸಿದ್ದಾರೆ. ಇಂಥದ್ದೊಂದು ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಹೀಗೆ ಹೇಳುತ್ತ ಮಾತಿಗಿಳಿದವರು ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ. ಕಳೆದ…

 • ಅಣ್ತಮ್ಮ ನಿಮ್ಗೆ ವಯಸ್ಸಾಯ್ತಾ?

  ಯಾವುದೇ ನಟ ಇರಲಿ. ತಾನು ವಿಭಿನ್ನ ಪಾತ್ರದ ಮೂಲಕ ನೋಡುಗರನ್ನು ರಂಜಿಸಬೇಕು ಎಂಬ ಆಸೆ ಇದ್ದೇ ಇರುತ್ತೆ. ಕೆಲವರಿಗೆ ಮಾತ್ರ ವಿಭಿನ್ನ ಪಾತ್ರ ನಿರ್ವಹಿಸುವ ಅವಕಾಶ ಸಿಗುತ್ತೆ. ಅಂತಹ ನಟರ ಸಾಲಿಗೆ ಈಗ ವಿಜಯರಾಘವೇಂದ್ರ ಹಾಗು ಶ್ರೀಮುರಳಿ ಸಹೋದರರಿಗೂ…

 • ಕಲರ್‌ಫ‌ುಲ್‌ “ಭರಾಟೆ’ಯಲ್ಲಿ ಭರ್ಜರಿ ಮನರಂಜನೆ

  “ಚಿನ್ನಾ, ಜೀವನದಲ್ಲಿ ಎದ್ದು-ಬಿದ್ದು ನಿಂತಿರೋ ಜೀವ ಇದು. ಬಲಿಪಾಡ್ಯಮಿ ನನ್ನದೇ, ದೀಪಾವಳಿಯೂ ನನ್ನದೇ…’ “ಚಿಕ್ಕಂದಿನಿಂದಲೂ ನನಗೆ ಹೊಡೆದಾಟ ಅಂದರೆ ಇಷ್ಟ ಇಲ್ಲ. ಆದರೆ, ಹೊಡೆದಾಟಕ್ಕೆ ನಾನಂದ್ರೆ ತುಂಬಾ ಇಷ್ಟ…’ “ಸಲಾಂ ಹೊಡೆಯೋ ಸೀನೇ ಇಲ್ಲ ಡಾರ್ಲಿಂಗ್‌, ಸುಮ್ನೆ ನುಗ್ತಾ…

 • “ಭರಾಟೆ’ಯ ಭರಪೂರ ಮಾತು

  ಕಳೆದ ತಿಂಗಳು “ಕಿಸ್‌’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಶ್ರೀಲೀಲಾ, ಈ ವಾರ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜೊತೆ “ಭರಾಟೆ’ ಚಿತ್ರದ ಮೂಲಕ ಮತ್ತೆ ಬರುತ್ತಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಎರಡು ದೊಡ್ಡ ಚಿತ್ರಗಳು ತೆರೆಗೆ…

 • “ಭರಾಟೆ’ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಯ ಮುನ್ನವೇ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೋಸ್ಟರ್‌, ಹಾಡು, ಟೀಸರ್‌ ಹೀಗೆ ಎಲ್ಲದರಲ್ಲೂ ಸುದ್ದಿ ಮಾಡಿದೆ. ಈಗ ಹೊಸ ಸುದ್ದಿಯೆಂದರೆ, ಭಾನುವಾರ ಥಿಯೇಟ್ರಿಕಲ್‌ ಟ್ರೇಲರ್‌ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದಿದೆ. ಟ್ರೇಲರ್‌…

 • ಇಂದು “ಭರಾಟೆ’ ಟ್ರೇಲರ್‌ ರಿಲೀಸ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಬಿಡುಗಡೆಯ ಮುನ್ನವೇ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪೋಸ್ಟರ್‌,ಹಾಡು, ಟೀಸರ್‌ ಹೀಗೆ ಎಲ್ಲದರಲ್ಲೂ ಸುದ್ದಿ ಮಾಡಿದೆ. ಈಗ ಹೊಸ ಸುದ್ದಿಯೆಂದರೆ, ಭಾನುವಾರ (ಇಂದು) ಥಿಯೇಟ್ರಿಕಲ್‌ ಟ್ರೇಲರ್‌ ಬಿಡುಗಡೆಯಾಗಲಿದೆ. ಮಾಸ್‌ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಟ್ರೇಲರ್‌…

 • ಹೊರಬಂತು “ಭರಾಟೆ’ ಆ್ಯಕ್ಷನ್‌ ಟ್ರೇಲರ್‌

  ಎಲ್ಲಾ ಕಡೆಯಲ್ಲೂ ಅವರದೇ “ಭರಾಟೆ…’ ಹೌದು, ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಇನ್ನೇನು ಪ್ರೇಕ್ಷಕರ ಎದುರು ಬರೋಕೆ ಸಜ್ಜಾಗುತ್ತಿದೆ. ಈಗಾಗಲೇ ಪೋಸ್ಟರ್‌, ಹಾಡು, ಟೀಸರ್‌ ಮೂಲಕ ಜೋರು ಸದ್ದು ಮಾಡಿದ್ದ “ಭರಾಟೆ’, ಈಗ ಟ್ರೇಲರ್‌ನಲ್ಲೂ ಭರ್ಜರಿ ಸೌಂಡು ಮಾಡುವ…

 • “ಭರಾಟೆ’ಗೆ ಮೂವರು ನಿರ್ದೇಶಕರ ಸಾಥ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಎರಡು ಹಾಡುಗಳು ಈಗಾಗಲೇ ಹಿಟ್‌ ಆಗಿದ್ದು, ಗೊತ್ತೇ ಇದೆ. ಈಗ ಚಿತ್ರತಂಡ ಹೀರೋ ಇಂಟ್ರಡಕ್ಷನ್‌ ವಿಡಿಯೋ ಸಾಂಗ್‌ ಬಿಡುಗಡೆ ಮಾಡಿದೆ. ಬುಧವಾರ ನಿರ್ದೇಶಕರಾದ ತರುಣ್‌ ಸುಧೀರ್‌, ನರ್ತನ್‌ ಹಾಗು ಮಹೇಶ್‌ ಬಿಡುಗಡೆ ಮಾಡಿ…

 • “ಭರಾಟೆ’ಗೆ ಧ್ವನಿಯಾದ ಶಿವಣ್ಣ

  ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಅಕ್ಟೋಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ “ಭರಾಟೆ’ಯನ್ನು ಪ್ರೇಕ್ಷಕರಿಗೆ ತಲುಪಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ “ಭರಾಟೆ’ ಚಿತ್ರತಂಡದ…

 • ಟಿಕ್‌ಟಾಕ್‌ ಪ್ರಿಯರಿಗಾಗಿ ಭರಾಟೆ “ಯೋ ಯೋ’ ಸಾಂಗ್‌

  ಡಿಜಿಟಲ್‌ ಹವಾ ಜೋರಾಗುತ್ತಿದ್ದಂತೆ ಸಿನಿಮಾ ಮಂದಿ ಖುಷಿಯಾಗಿದ್ದಾರೆ. ಬೇರೆ ಬೇರೆ ಆ್ಯಪ್‌ಗಳ ಮೂಲಕ ಸಿನಿಮಾ ಪ್ರಮೋಶನ್‌ ಮಾಡುತ್ತಿದ್ದಾರೆ. ಅದರಲ್ಲಿ ಟಿಕ್‌ಟಾಕ್‌ ಆ್ಯಪ್‌ ಕೂಡಾ ಒಂದು. ಯಾವುದಾದರೊಂದು ಚಿತ್ರದ ಹಾಡು, ಡೈಲಾಗ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆದರೆ, ಅದು ಟಿಕ್‌ಟಾಕ್‌ನಲ್ಲಿ…

 • ಸೆ.27ಕ್ಕೆ “ಭರಾಟೆ’

  ಶ್ರೀ ಮುರಳಿ ಅಭಿನಯದ “ಭರಾಟೆ’ ಚಿತ್ರೀಕರಣ ಮುಗಿದಿದ್ದು, ಸೋಮವಾರದಿಂದ ಡಬ್ಬಿಂಗ್‌ ಕೆಲಸ ಶುರುವಾಗಿದೆ. “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಭರಾಟೆ’ ಆರಂಭದಿಂದಲೂ ಕುತೂಹಲ ಕೆರಳಿಸಿರುವ ಚಿತ್ರ. ಕಾರಣ, “ಮಫ್ತಿ’ ಬಳಿಕ ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರ ಎಂಬುದು ಒಂದಾದರೆ, ಈಗಾಗಲೇ ಟೀಸರ್‌…

 • ಭರಾಟೆ ಹಾಡಿನಲ್ಲಿ ರಚಿತಾ ರಾಮ್‌ ಸ್ಟೆಪ್‌

  ನಟಿ  ತಮಗೆ ಬಂದ ಅವಕಾಶವನ್ನು ಸದ್ದಿಲ್ಲದೇ ಒಪ್ಪಿಕೊಳ್ಳುತ್ತಿದ್ದಾರೆ. ಅದು ನಾಯಕಿಯಿಂದ ಹಿಡಿದು ಗೆಸ್ಟ್‌ಅಪಿಯರೆನ್ಸ್‌ವರೆಗೂ. ಈಗ ಯಾವ ಸಿನಿಮಾವನ್ನು ರಚಿತಾ ಒಪ್ಪಿಕೊಂಡರು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಭರಾಟೆ’. ಹೌದು, ಮುರಳಿ ನಾಯಕರಾಗಿರುವ “ಭರಾಟೆ’ ಸಿನಿಮಾಕ್ಕೆ ರಚಿತಾ ಸೇರಿಕೊಂಡಿದ್ದಾರೆ….

 • ಭರ್ಜರಿ ಸೆಟ್‌ನಲ್ಲಿ ಭರಾಟೆ ಫೈಟ್ಸ್‌

  ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ನೆಲಮಂಗಲ ಬಳಿ ಹಾಕಿರುವ ಅದ್ಧೂರಿ ಸೆಟ್‌ನಲ್ಲಿ ಶ್ರೀಮುರಳಿ ಎದುರಾಳಿಗಳ ಜೊತೆ ಹೊಡೆದಾಡುವ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. “ಶ್ರೀ ಕಾತ್ಯಾಯಿನಿ ದುರ್ಗಾಮಾತೆ’ಯ ಬೃಹತ್‌ ವಿಗ್ರಹ ಮುಂದೆ ರೌಡಿಗಳನ್ನು ಹಿಗ್ಗಾಮುಗ್ಗಾ ಹೊಡೆದುರುಳಿಸುವ ದೃಶ್ಯಗಳನ್ನು…

 • ಭರಾಟೆಯಲ್ಲಿ ಸಹೋದರರ ಸವಾಲ್‌

  “ನೀವು ಮೂರೂ ಜನ ಸಹೋದರರು ಒಂದೇ ಚಿತ್ರದಲ್ಲಿ ಒಟ್ಟಾಗಿ ನಟಿಸೋದು ಯಾವಾಗ’ – ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ … ಯಾರೇ ಎದುರಾಗಲಿ, ಮಾಧ್ಯಮದವರು ಈ ಪ್ರಶ್ನೆಯನ್ನು ಕೇಳುತ್ತಿದ್ದರು. ಅದಕ್ಕೆ ಪೂರಕವಾಗಿ, “ನಮಗೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ….

 • ಭರಾಟೆಗೆ ಭರ್ಜರಿ ಫೈಟ್‌

  ನಟ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ “ಭರಾಟೆ’ ಚಿತ್ರದ ಚಿತ್ರೀಕರಣದ “ಭರಾಟೆ’ಯೂ ಜಾರಾಗಿದೆ. ಮೊದಲ ಹಂತದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣದಲ್ಲಿ, ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಪ್ಲಾನ್‌ ಹಾಕಿಕೊಂಡಿತ್ತು. ಅದರಂತೆ ಇತ್ತೀಚೆಗೆ ಭರ್ಜರಿಯಾಗಿ…

 • ಭರಾಟೆಗೆ ರಾಜಸ್ಥಾನ ನಂಟು

  ಮುರಳಿ ನಾಯಕರಾಗಿರುವ “ಭರಾಟೆ’ ಚಿತ್ರದ ಫೋಟೋಶೂಟ್‌ ಕಳೆದ ಬಾರಿ ರಾಜಸ್ಥಾನದಲ್ಲಿ ನಡೆದಿತ್ತು. ಫೋಟೋಶೂಟ್‌ ಮುಗಿಸಿಕೊಂಡು ಬಂದ ಚಿತ್ರತಂಡ ಮತ್ತೆ ರಾಜಸ್ತಾನದತ್ತ ಪಯಣ ಬೆಳೆಸಿತ್ತು. ಅದು ಚಿತ್ರೀಕರಣಕ್ಕಾಗಿ. ಸುಮಾರು 20 ದಿನಗಳ ಕಾಲ ರಾಜಸ್ತಾನದಲ್ಲಿ ಚಿತ್ರೀಕರಣ ನಡೆಸಿ, ವಾಪಾಸ್‌ ಬಂದಿದೆ….

 • ರಾಜಸ್ತಾನ ಸುತ್ತ ಭರಾಟೆ

  ಶ್ರೀಮುರಳಿ ಅವರು ನಾಯಕರಾಗಿ ನಟಿಸುತ್ತಿರುವ, ಚೇತನ್‌ ಕುಮಾರ್‌ ನಿರ್ದೇಶನದ “ಭರಾಟೆ’ ಚಿತ್ರಕ್ಕೆ ರಾಜಸ್ತಾನದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಒಟ್ಟು ಇಪ್ಪತ್ತು ದಿನಗಳ ಕಾಲ ಹಾಡು, ಸಾಹಸ ನಿರ್ದೇಶನ ಹಾಗೂ ಮಾತಿನ ಭಾಗದ ಚಿತ್ರೀಕರಣ ರಾಜಸ್ತಾನದಲ್ಲಿ ನಡೆಯಲಿದೆ. ಶ್ರೀಮುರಳಿ, ಶ್ರೀಲೀಲಾ,…

 • ಶ್ರೀಲೀಲೆ

  ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಅದು ಶ್ರೀಲೀಲಾದು. ಕಳೆದ ವರ್ಷದವರೆಗೂ ಶ್ರೀಲೀಲ ಹೆಸರನ್ನು ಬಹಳಷ್ಟು ಜನ ಕೇಳಿರಲಿಲ್ಲ. ಯಾವಾಗ ಎ.ಪಿ. ಅರ್ಜುನ್‌ ತಮ್ಮ ಹೊಸ ಚಿತ್ರ “ಕಿಸ್‌’ಗೆ ಹೊಸ ಹುಡುಗಿಯೊಬ್ಬಳನ್ನು ಪರಿಚಯಿಸಿದ್ದಾರೆ ಎಂದು…

 • ಮುರಳಿ ಫೋಟೋ “ಭರಾಟೆ’

  “ಮಫ್ತಿ’ ನಂತರ ಮುರಳಿ ಮುಂದೇನು ಮಾಡುತ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು ಈ ವರ್ಷದ ಯುಗಾದಿ ಹಬ್ಬದಂದು. “ಬಹದ್ದೂರ್‌’ ಚೇತನ್‌ ನಿರ್ದೇಶನದಲ್ಲಿ ಮುರಳಿ ಒಂದು ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಜಾಹೀರಾತು ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಟ್ಟಿತು. “ಭರಾಟೆ’…

ಹೊಸ ಸೇರ್ಪಡೆ