Dress the cotton

  • ಹತ್ತಿ ಉಡುಗೆ ಫ್ಯಾಶನ್‌ಗೂ ಸೈ

    ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗುತ್ತಿರ ಬೇಕು. ಚಳಿಗೊಂದು, ಮಳೆ ಗೊಂದು ಎಂಬಂತೆ ಬೇಸಗೆಗೂಂದು ಉಡುಗೆಯಬೇಕು. ಬೇಸಗೆಯ ಬಿಸಿಯನ್ನು ತಡೆಯಲು, ದೇಹವನ್ನು ಕೂಲ್‌ ಕೂಲ್‌ ಆಗಿರಿಸಲು ಮೃದು ವಾದ ಉಡುಪು ಬೇಕೇ ಬೇಕು. ಹೀಗಾಗಿಯೇ ಬೇಸಗೆ ಬಂದಂತೆ ಹತ್ತಿ…

ಹೊಸ ಸೇರ್ಪಡೆ