Drinking Water Problem

 • ಪೊಳಲಿ ಶಾಲೆಗೆ ಮಳೆಕೊಯ್ಲಿನ ಫಸಲು; ಮುಂಡಾಜೆ ಬೆಟ್ಟದಲ್ಲಿ ಇಂಗುಗುಂಡಿ

  ಮಹಾನಗರ: ಜೋರು ಮಳೆ ಸುರಿದರೆ ಇನ್ನು ಈ ಶಾಲೆಯ ಛಾವಣಿಯ ನೀರು ಪೋಲಾಗದೆ ನೇರವಾಗಿ ಹರಿದು ಪಕ್ಕದಲ್ಲಿರುವ ಬಾವಿಗೆ ಬಂದು ಸೇರುತ್ತದೆ. ಇನ್ನೊಂದೆಡೆ ಮುಂಡಾಜೆಯ ಬೆಟ್ಟವೊಂದರಲ್ಲಿ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಸುಮಾರು 100 ಇಂಗು ಗುಂಡಿಗಳನ್ನು ತೆಗೆದು…

 • ಚಾರ್ಮಾಡಿಯಿಂದ ಕೊಡಚಾದ್ರಿ: ಕಾಡಿನಲ್ಲಿ 300 ನೀರಿನ ತೊಟ್ಟಿ

  ಕುಂದಾಪುರ: ಪಶ್ಚಿಮಘಟ್ಟದಲ್ಲಿ ನೀರಿನ ಹರಿವಿನ ಕೊರತೆಯಾಗಿದೆ. ಈ ಬಾರಿ ಮಳೆಯಾಗಿಲ್ಲ . ಈ ಬೇಸಗೆಯಲ್ಲಿ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಕುಡಿಯುವ ನೀರಿನ ಅಭಾವವಾಗಿತ್ತು. ನೀರನ್ನರಸುತ್ತಾ ಕಾಡು ಪ್ರಾಣಿಗಳು ಊರಿಗೆ ಲಗ್ಗೆ ಹಾಕುವುದು ಸಾಮಾನ್ಯವಾಗಿತ್ತು. ಇದಕ್ಕಾಗಿ ಪರಿಸರಾಸಕ್ತರು ಸ್ವಪ್ರೇರಿತರಾಗಿ ಕಾಡಿನಲ್ಲಿ…

 • ಸ್ವಚ್ಛತೆಯಲ್ಲಿ ವಂಡ್ಸೆ ಪಂಚಾಯತ್‌ ಮಾದರಿ: ಬಾಬು ಶೆಟ್ಟಿ

  ಕೊಲ್ಲೂರು: ಸ್ವಚ್ಛತೆಯ ವಿಷಯದಲ್ಲಿ ವಂಡ್ಸೆ ಗ್ರಾ.ಪಂ. ಮಾದರಿ ಕೆಲಸ ಮಾಡಿದೆ. ಇನ್ನಷ್ಟು ಹೊಸ ಯೋಜನೆಗಳು ಇಲ್ಲಿ ಮೂಡಿಬರಬೇಕು. ವಂಡ್ಸೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಈಗ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ವಂಡ್ಸೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ…

 • ಕುಡಿಯುವ ನೀರಿಗೆ ನದಿ ಸಮೀಕ್ಷೆ: ಬೈಂದೂರು ಶಾಸಕ

  ಕುಂದಾಪುರ: ಬೇಸಗೆಯಲ್ಲಿ ಪ್ರತೀ ಬಾರಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು ಟ್ಯಾಂಕರ್‌ ನೀರು ಪೂರೈಸುವ ಬದಲು ನದಿ ನೀರು ಶಾಶ್ವತ ಪೂರೈಕೆಗೆ ಯೋಜನೆಯಾಗಬೇಕಿದೆ. ಕುಂದಾಪುರ ತಾಲೂಕಿನ ನೀರನ್ನು ಉಡುಪಿಗೆ ಕೊಂಡೊಯ್ಯುತ್ತೇವೆ. ಆದರೆ ತಾಲೂಕಿನಲ್ಲಿ ಐದು ನದಿಗಳಿದ್ದರೂ ಇಲ್ಲಿನ ಜನತೆಗೆ…

 • ಕಿಲ್ಲಾರಹಟ್ಟಿ ಗ್ರಾಪಂನಲ್ಲಿ ಕುಡಿಯುವ ನೀರಿಗೆ ಪರದಾಟ

  ದೋಟಿಹಾಳ: ಸತತ ಬರಗಾಲ, ಕಾಯ್ದು ಕೆಂಪಾದ ಭೂಮಿ, ಕಣ್ಮರೆಯಾದ ಮಳೆರಾಯ, ಕಣ್ಣಿಗೆ ಕಾಣುವ ಮೋಡಗಳು ಮಳೆ ಸುರಿಸುತ್ತಿಲ್ಲ. ಇಲ್ಲಿ ಹನಿ ನೀರಿಗೂ ಪರದಾಟ. ಇಂತಹ ಭೀಕರ ಪರಿಸ್ಥಿತಿ ಎದುರಿಸುತ್ತಿವೆ ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು. ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ…

 • ಚೆನ್ನೈನಲ್ಲಿ ನೀರಿಗಾಗಿ ಹವನ

  ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಇದರ ನಡುವೆಯೇ ರಾಜ್ಯ ಸರಕಾರ ಮಳೆಗಾಗಿ ದೇಗುಲಗಳಲ್ಲಿ ಪೂಜೆ, ಹವನಗಳನ್ನು ನಡೆಸಲು ಆದೇಶ ನೀಡಿದೆ. ಅದರಂತೆ, ದೇಗುಲಗಳಲ್ಲಿ ಹವನ ನಡೆಯುತ್ತಿದ್ದರೆ,…

 • ಹಾಲಾಡಿಯಿಂದ ಉಡುಪಿಗೆ ನೀರಿನ ತಡೆ ತೆರವು

  ಕುಂದಾಪುರ: ಕುಡಿಯುವ ನೀರಿನ ಸಮಸ್ಯೆ ಯಿಂದ ಕಂಗೆಟ್ಟಿರುವ ಉಡುಪಿಗೆ ಹಾಲಾಡಿಯಿಂದ ನೀರು ಕೊಂಡೊಯ್ಯಲು ಮಾಡಿರುವ ಪ್ರಯತ್ನಗಳು ಇನ್ನೂ ಕೈಗೂಡಿಲ್ಲ. ಟೆಂಡರ್‌ ಪ್ರಕ್ರಿಯೆಯೇ 1 ವರ್ಷದಿಂದ ಬಾಕಿ ಯಾಗಿದೆ. ಪೈಪ್‌ಲೈನ್‌ ಹಾದುಹೋಗುವ ಗ್ರಾ.ಪಂ.ಗಳಿಗೆ ಶುದ್ಧ ನೀರು ಕೊಡಬೇಕೆನ್ನುವ ಬೇಡಿಕೆ ವಿಧಾನಪರಿಷತ್‌…

 • ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹ

  ಕೋಲಾರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ನಗರದ 8ನೇ ವಾರ್ಡ್‌ ನ ಬೊಂಬೂಬಜಾರ್‌ನ ನಿವಾಸಿಗಳು ಹಾಗೂ ಮಹಿಳೆಯರು ಪೌರಾಯುಕ್ತರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, 3 ತಿಂಗಳಿಂದ ನೀರಿನ ಸಮಸ್ಯೆ ಇದ್ದರೂ…

 • ಫೋನ್ ಇನ್ ಗೆ 21 ದೂರು

  ಕೋಲಾರ: ಜಿಪಂ ಕಚೇರಿಯಲ್ಲಿ ಪ್ರತಿ ತಿಂಗಳಿನಂತೆಯೇ ಈ ಬಾರಿಯೂ ಜಿಪಂ ಸಿಇಒ ಜಿ.ಜಗದೀಶ್‌ ಅವರು ನಡೆಸಿದ ಫೆೋನ್‌ ಇನ್‌ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಸಮಸ್ಯೆಗಳ ಕುರಿತಂತೆ 21 ದೂರು ದಾಖಲಾಯಿತು. ಪ್ರಮುಖವಾಗಿ ಕುಡಿಯುವ ನೀರು, ಚರಂಡಿ ಸಮಸ್ಯೆ, ಅಂಗನವಾಡಿ…

 • ಮಳೆಗಾಲದಲ್ಲೂ ನೀರು, ವಿದ್ಯುತ್‌ ಸಮಸ್ಯೆ: ಅಸಮಾಧಾನ

  ಮಡಿಕೇರಿ : ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದ್ದು, ಶಾಶ್ವತ ಪರಿಹಾರ ಸೂಚಿಸುವಲ್ಲಿ ಆಡಳಿತ ವ್ಯವಸ್ಥೆ ವಿಫ‌ಲವಾಗಿದೆ ಎಂದು ತಾಲ್ಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿ ನಾಡಿನಲ್ಲೇ ಕುಡಿಯುವ…

 • ಲಕ್ಷಾನಟ್ಟಿ ಗ್ರಾಪಂಗೆ ಮಹಿಳೆಯರ ಮುತ್ತಿಗೆ

  ಲೋಕಾಪುರ: ಮೂರು ತಿಂಗಳಿಂದ ಕುಡಿಯುವ ನೀರಿನ ಸರಬರಾಜು ಇಲ್ಲದ್ದನ್ನು ಖಂಡಿಸಿ ಚೌಡಾಪುರ ಗ್ರಾಮದ ಎಸ್‌.ಸಿ ಕಾಲೋನಿ ನಿವಾಸಿಗಳು ಹಾಗೂ ಮಹಿಳೆಯರು ಮಂಗಳವಾರ ಖಾಲಿ ಕೊಡಗಳೊಂದಿಗೆ ಲಕ್ಷಾನಟ್ಟಿ ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಳೆದ 3 ತಿಂಗಳಿಂದ ಚೌಡಾಪುರ…

 • ಬಹುತೇಕ ಶಾಲಾ-ಕಾಲೇಜುಗಳಲ್ಲಿ ವ್ಯರ್ಥವಾಗುತ್ತಿದೆ ಮಳೆ ನೀರು !

  ಮಹಾನಗರ: ನಗರದಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎಷ್ಟೊಂದು ಗಂಭೀರ ಸ್ವರೂಪ ಪಡೆದಿತ್ತು ಅಂದರೆ, ಕೆಲವೆಡೆ ಶಾಲಾ-ಕಾಲೇಜು ಪುನರಾರಂಭಗೊಳ್ಳುವುದನ್ನೇ ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಸ್ತವ ಅಂದರೆ, ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೂ ಬಹುತೇಕ ಕಡೆಗಳಲ್ಲಿ…

 • ಪುಣಚ: ದಲಿತ್‌ ಸೇವಾ ಸಮಿತಿ ಪ್ರತಿಭಟನೆ

  ವಿಟ್ಲ: ಪುಣಚ ಗ್ರಾಮದ ಆಜೇರು ಮಲ್ಯ ಅನಾವುಗುಡ್ಡೆಯ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ವಿಟ್ಲದ ದಕ್ಷಿಣ ಕನ್ನಡ ಜಿಲ್ಲಾ ದಲಿತ್‌ ಸೇವಾ ಸಮಿತಿ ವತಿಯಿಂದ ಪುಣಚ ಗ್ರಾಮ ಪಂಚಾಯತ್‌ ಮುಂಭಾಗ ಸೋಮವಾರ ಪ್ರತಿಭಟನೆ…

 • ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ

  ಕಲಬುರಗಿ: ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ನೀಗಿಸಲು ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿರುವುದು ಗಮನಕ್ಕೆ ಬಂದಿದ್ದು, ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ…

 • 1200 ಅಡಿ ಕೊಳವೆ ಬಾವಿಯಲ್ಲಿ ಹನಿ ನೀರಿಲ್ಲ

  ಶಿರಾ: ತಾಲೂಕಿನಲ್ಲಿ 2018-19ನೇ ಸಾಲಿನ ಬರದ ಭೀಕರತೆಗೆ ಬಿತ್ತಿದ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಲ್ಲಿ ಶೇ.98.7ರಷ್ಟು ಬೆಳೆ ಹಾನಿಯಿಂದ ತೀವ್ರ ಇಳಿಮುಖವಾಗಿರುವ ಕೃಷಿ ಇಳುವರಿ, ಮೇವಿನ ಕೊರತೆ ನೀಗಿಸಲು ತಾಲೂಕಿನಲ್ಲಿ 5 ಕಡೆ ಮೇವು ಬ್ಯಾಂಕ್‌ ತೆರೆದಿದ್ದಾರೆ. ಆದರೂ…

 • ಮನೆ ಮನೆಯಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಿ!

  ಮಹಾನಗರ: ಮಳೆಗಾಗಿ ಜನರು ಕಾಯುತ್ತಿದ್ದಾರೆ. ಇದು ಬಿಸಿಲ ಬೇಗೆಯಿಂದ ಪಾರಾಗಲು ಅಲ್ಲ; ಬದಲಾಗಿ ಕುಡಿಯುವ ನೀರಿನ ಹಾಹಾಕಾರಕ್ಕೆ ಮುಕ್ತಿ ದೊರೆಯತ್ತಲೆಂದು. ಈ ಮಧ್ಯೆಯೇ ಕೆಲವು ವರ್ಷಗಳಿಂದ ಹಲವರು ಇಂಥದೊಂದು ಸ್ಥಿತಿಯಿಂದ ಪಾರಾಗಲು ತಮ್ಮದೇ ಆದ ಉಪಾಯವನ್ನು ಕಂಡುಕೊಂಡಿದ್ದಾರೆ. ಮಳೆ…

 • ನೀರಿಗಾಗಿ ಮೈಲುಗಟ್ಟಲೆ ಅಲೆದಾಟ

  ಬಂಕಾಪುರ: ಬಿಸಿಲಿನ ಝಳಕ್ಕೆ ಮನೆಯಿಂದ ಹೊರಗೆ ಕಾಲಿಡದ ಪರಿಸ್ಥಿತಿ ಒಂದು ಕಡೆಯಾದರೆ, ಅದೇ ಬಿಸಿಲಿನ ತಾಪಕ್ಕೆ ಬಾಯಾರಿದರೆ ಕುಡಿಯಲು ನೀರಿಗಾಗಿ ಮೈಲುಗಟ್ಟಲೆ ಅಲೆದಾಡುವುದೇ ನಿತ್ಯ ಕಾಯಕವಾಗಿದೆ. ಕಾಲಗಳ ಪ್ರಕಾರ ಇದು ಬೇಸಿಗೆ ಮುಗಿದು ಮಳೆಗಾಲ ಪ್ರಾರಂಭವಾದ ದಿನ. ಆದರೆ,…

 • ಪಂಪು, ಮೋಟರ್‌ಗಳ ಅಣಕು ಶವ ಇರಿಸಿ ಧರಣಿ

  ಬಂಗಾರಪೇಟೆ: ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗಿದ್ದರೂ ಸಹ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದನ್ನು ಖಂಡಿಸಿ ಮಹಿಳೆಯರು ಖಾಲಿ ಬಿಂದಿಗೆಗಳೊಂದಿಗೆ ಗ್ರಾಪಂನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪ್ರತಿಭಟನೆ ಮಾಡಿದ ಘಟನೆ ತಾಲೂಕಿನ ಬೂದಿಕೋಟೆಯಲ್ಲಿ ನಡೆದಿದೆ. ತಾಲೂಕಿನ ಬೂದಿಕೋಟೆ ಗ್ರಾಪಂನ ಕೇಂದ್ರ…

 • ಕೂಗಳತೆಯಲ್ಲಿದ್ದರೂ ಪ್ರಯೋಜನವಾಗದ ಕೆರೆ

  ಬನಹಟ್ಟಿ: ರೈತರ ಜೀವಜಲವಾಗಿರುವ ಬನಹಟ್ಟಿಯ ಕೆರೆಯಿಂದ ಜಗದಾಳ, ನಾವಲಗಿ, ಚಿಮ್ಮಡ, ಬಂಡಿಗಣಿ, ಯಲ್ಲಟ್ಟಿ ಸೇರಿದಂತೆ ಮುಧೋಳ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿದ್ದರೆ, ಕೂಗಳತೆಯಲ್ಲಿರುವ ರಬಕವಿ-ಬನಹಟ್ಟಿ ಪಟ್ಟಣಕ್ಕೆ ಪ್ರಯೋಜನವಾಗದಿರುವುದು ವಿಪರ್ಯಾಸವೇ ಸರಿ. ಶತಮಾನದ ಇತಿಹಾಸ ಹೊಂದಿರುವ ಬನಹಟ್ಟಿಯ ಬೃಹತ್‌…

 • ನೀರಿನ ಸಮಸ್ಯೆ ನಿವಾರಣೆಗೆ ಆದೇಶ

  ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು 23 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ಮೂಲಕ ಪರಿಹಾರ ಕಂಡುಕೊಳ್ಳಲು ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ…

ಹೊಸ ಸೇರ್ಪಡೆ