Eoin Morgan

 • ಮಲನ್‌-ಮಾರ್ಗನ್‌ ಅಬ್ಬರ: ಇಂಗ್ಲೆಂಡ್‌ಗೆ 76 ರನ್‌ ಜಯ

  ನೇಪಿಯರ್‌: ಮಧ್ಯಮ ಕ್ರಮಾಂಕದ ಆಟಗಾರರಾದ ಡೇವಿಡ್‌ ಮಲನ್‌ ಮತ್ತು ನಾಯಕ ಇಯಾನ್‌ ಮಾರ್ಗನ್‌ ಅವರ 182 ರನ್‌ಗಳ ಜತೆಯಾಟದ ನೆರವಿನಿಂದ ಇಂಗ್ಲೆಂಡ್‌ ಅತಿಥೇಯ ನ್ಯೂಜಿಲ್ಯಂಡ್‌ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ 76 ರನ್ನುಗಳ ಗೆಲುವು ದಾಖಲಿಸಿದೆ. ಇದರೊಂದಿಗೆ…

 • ಟಿ ಟ್ವೆಂಟಿಯಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಇಯಾನ್ ಮಾರ್ಗನ್

  ನೇಪಿಯರ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಆತಿಥೇಯ ಕಿವೀಸ್ ಪರ ಹೊಡೆಬಡಿಯ ಬ್ಯಾಟಿಂಗ್ ನಡೆಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ಪರ ಅತೀ ವೇಗದ ಟಿ ಟ್ವೆಂಟಿ ಅರ್ಧಶತಕ ಬಾರಿಸಿದ ದಾಖಲೆಯನ್ನು ಮಾರ್ಗನ್ ತಮ್ಮ ಹೆಸರಿಗೆ ಬರೆದುಕೊಂಡರು….

 • ಫೈನಲ್‌ನಲ್ಲೂ ಸ್ಫೂರ್ತಿಯುತ ಆಟ

  ಲಂಡನ್‌ : ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಇಯಾನ್‌ ಮಾರ್ಗನ್‌ಗೆ ತನ್ನ ತಂಡ ಫೈನಲ್‌ ಪ್ರವೇಶಿಸಿರುವುದು ಒಂದು ಕನಸಿನಂತೆ ಕಾಣಿಸುತ್ತಿದೆಯಂತೆ. 2015ರ ಕೂಟದಲ್ಲಿ ಆರಂಭದ ಸುತ್ತಿನಲ್ಲೇ ತಂಡ ಹೊರಬಿದ್ದ ಬಳಿಕ ಇನ್ನೆಂದಾದರೂ ಇಂಗ್ಲೆಂಡ್‌ಗೆ ಫೈನಲ್‌ ತನಕ ಸಾಗುವ ಅವಕಾಶ ಸಿಕ್ಕೀತು…

 • ಮಾರ್ಗನ್‌ ಕೈಗೆ ಪೆಟ್ಟು

  ಲಂಡನ್‌: ವಿಶ್ವಕಪ್‌ನ ನೆಚ್ಚಿನ ತಂಡವಾಗಿರುವ ಇಂಗ್ಲೆಂಡಿಗೆ ಆಘಾತವೊಂದು ಎದುರಾಗಿದೆ. ನಾಯಕ ಇಯಾನ್‌ ಮಾರ್ಗನ್‌ ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಶನಿವಾರ ಆಸ್ಟ್ರೇಲಿಯ ಎದುರಿನ ಅಭ್ಯಾಸ ಪಂದ್ಯದಿಂದ ದೂರ ಉಳಿದರು. ಈ ಕುರಿತು ಪ್ರತಿಕ್ರಿಯಿಸಿದ ಮಾರ್ಗನ್‌,…

 • ತಪ್ಪುಗಳನ್ನು ತಿದ್ದಿ  ಸರಣಿ ಗೆದ್ದೆವು: ಮಾರ್ಗನ್‌

  ಲೀಡ್ಸ್‌: ಪ್ರವಾಸಿ ಭಾರತ ವಿರುದ್ಧ ಅನುಭವಿಸಿದ ಟಿ20 ಸರಣಿ ಸೋಲಿಗೆ ಇಂಗ್ಲೆಂಡ್‌ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚುಟುಕು ಕ್ರಿಕೆಟ್‌ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದ್ದ ಮಾರ್ಗನ್‌ ಪಡೆ ಏಕದಿನದಲ್ಲಿ ಅಷ್ಟೇ ಅಂತರದಿಂದ ಸರಣಿ ಗೆದ್ದು ಬೀಗಿದೆ. ಭಾರತದ ಸತತ…

 • ಐಸಿಸಿ ವಿಶ್ವ ಇಲೆವೆನ್‌ ಕ್ರಿಕೆಟ್‌ ತಂಡಕ್ಕೆ ಮಾರ್ಗನ್‌ ನಾಯಕ

  ಲಂಡನ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಮೇ 31ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಸಹಾಯಾರ್ಥ ಟಿ20 ಪಂದ್ಯದಲ್ಲಿ ಐಸಿಸಿ ವಿಶ್ವ ಇಲೆವೆನ್‌ ತಂಡವನ್ನು ಮುನ್ನಡೆಸುವ ಅವಕಾಶ ಇಂಗ್ಲೆಂಡ್‌ ಕ್ರಿಕೆಟಿಗ ಎವೋನ್‌ ಮಾರ್ಗನ್‌ ಅವರಿಗೆ ಲಭಿಸಿದೆ.  ಇರ್ಮಾ ಮತ್ತು ಮರಿಯಾ ಚಂಡಮಾರುತಗಳಿಂದ ತೀವ್ರ…

 • ಬೆನ್‌ ಸ್ಟೋಕ್ಸ್‌ ಎಲ್ಲರಿಗೂ ಬೇಕು: ಮಾರ್ಗನ್‌

  ಲಂಡನ್‌: ವಿಶ್ವದ ಎಲ್ಲ ತಂಡಗಳು ಬೆನ್‌ ಸ್ಟೋಕ್ಸ್‌ ತಮ್ಮ ತಂಡದಲ್ಲಿ ಇರಬೇಕೆಂದು ಬಯಸುತ್ತಾರೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಇವೋನ್‌ ಮಾರ್ಗನ್‌ ಹೇಳಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ಶನಿವಾರ ಆಸ್ಟ್ರೇಲಿಯ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಸ್ಟೋಕ್ಸ್‌ ಅಜೇಯ 102 ರನ್‌…

 • ಮಾರ್ಗನ್‌ ಸೆಂಚುರಿ; ಇಂಗ್ಲೆಂಡ್‌ ಜಯಭೇರಿ

  ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಏಕದಿನ ಸರಣಿ ಲೀಡ್ಸ್‌: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಮುಖಾ ಮುಖೀಯಲ್ಲಿ ಆತಿಥೇಯ ಇಂಗ್ಲೆಂಡ್‌ 72 ರನ್ನುಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಹೇಡಿಂಗ್ಲೆ ಅಂಗಳದಲ್ಲಿ…

 • ಲೆಗ ಬಿಫೋರ್‌ ತೀರ್ಪಿಗೆ ಮಾರ್ಗನ್‌ ಅಸಮಾಧಾನ

  ನಾಗ್ಪುರ: ರವಿವಾರದ 2ನೇ ಟಿ-20 ಪಂದ್ಯದ ಅಂತಿಮ ಓವರಿನಲ್ಲಿ ಜಸ್‌ಪ್ರೀತ್‌ ಬುಮ್ರಾ ಮಾಡಿದ ಮ್ಯಾಜಿಕ್‌ ಈಗ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಈ ಓವರಿನ ಮೊದಲ ಎಸೆತದಲ್ಲಿ ಅಪಾಯಕಾರಿ ಜೋ ರೂಟ್‌ ವಿರುದ್ಧ ಬಂದ ಎಲ್‌ಬಿಡಬ್ಲ್ಯು ತೀರ್ಪಿಗೆ ಇಂಗ್ಲೆಂಡ್‌…

ಹೊಸ ಸೇರ್ಪಡೆ