Kane Williamson

 • ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

  ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಕೂಟದ ಸಂಘರ್ಷ ಪೂರ್ಣ ಫೈನಲ್‌ ಸೆಣಸಾಟದಲ್ಲಿ ಇಂಗ್ಲೆಂಡ್‌ ವಿರುದ್ಧ ಬೌಂಡರಿ ಕೌಂಟ್‌ ನಿಯಮದಡಿ ನ್ಯೂಜಿಲ್ಯಾಂಡ್‌ ಸೋತಿರುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ, ಐಸಿಸಿ ರೂಪಿಸಿದ ಪ್ರಶ್ನಾರ್ಹ ಬೌಂಡರಿ ಕೌಂಟ್‌ ನಿಯಮವನ್ನು ಪ್ರಶ್ನಿಸುವ ಉದ್ದೇಶವಿಲ್ಲ ಎಂದು ಹೇಳುವ ಮೂಲಕ…

 • ಇನ್ನೊಂದು ದಾಖಲೆಯತ್ತ ವಿಲಿಯಮ್ಸನ್‌

  ಲಂಡನ್‌: ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌ ಇನ್ನೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಪ್ರಚಂಡ ಫಾರ್ಮ್ನಲ್ಲಿರುವ ವಿಲಿಯಮ್ಸನ್‌ ಏಕಾಂಗಿಯಾಗಿ ಹೋರಾಡಿ ಬ್ಲ್ಯಾಕ್‌ ಕ್ಯಾಪ್ಸ್‌ ತಂಡವನ್ನು ಮತ್ತೆ ವಿಶ್ವಕಪ್‌ ಕೂಟದ ಫೈನಲ್‌ ಹಂತಕ್ಕೆ ತಲುಪಿಸಿದ್ದಾರೆ. ಲಾರ್ಡ್ಸ್‌ ನಲ್ಲಿ ರವಿವಾರ ನಡೆಯುವ ಇಂಗ್ಲೆಂಡ್‌ ವಿರುದ್ಧದ…

 • ಚೆಂಡು ಒಂದು ಅಡಿ ದೂರ ಹೋಗಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು !

  ಮ್ಯಾಂಚೆಸ್ಟರ್: ಈ ವಿಶ್ವಕಪ್ ನ ಅತೀ ರೋಮಾಂಚನಕಾರಿ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಐದು ರನ್ ಅಂತರದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಅದ್ಭುತ ಬ್ಯಾಟಿಂಗ್ ಮಾಡಿದ ವಿಂಡೀಸ್ ನ ಕಾರ್ಲೋಸ್ ಬ್ರಾಥ್ ವೇಟ್ ಶತಕ ಸಿಡಿಸಿದರೂ ತಂಡಕ್ಕೆ ಗೆಲುವು…

 • ವಿಲಿಯಮ್ಸನ್‌ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ಪಾಲ್‌ ಆ್ಯಡಮ್ಸ್‌

  ಬರ್ಮಿಂಗ್‌ಹ್ಯಾಮ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ನ್ಯೂಜಿಲ್ಯಾಂಡ್‌ ಗೆಲುವಿಗೆ ಕಾರಣರಾದ ಕೇನ್‌ ವಿಲಿಯಮ್ಸನ್‌ ಅವರ ಕ್ರೀಡಾಸ್ಫೂರ್ತಿಯನ್ನು ಹರಿಣಗಳ ನಾಡಿನ ಮಾಜಿ ಸ್ಪಿನ್ನರ್‌ ಪಾಲ್‌ ಆ್ಯಡಮ್ಸ್‌ ಪ್ರಶ್ನಿಸಿದ್ದಾರೆ. ತಾನು ಔಟೆಂಬುದು ಗೊತ್ತಿದ್ದೂ ಅವರು ಕ್ರೀಸ್‌ ಬಿಟ್ಟು ಹೊರನಡೆಯದಿರುವುದು…

 • ಸೋತ ಆಫ್ರಿಕಾ:  ವಿಲಿಯಮ್ಸನ್‌ ಶತಕ, ನ್ಯೂಜಿಲೆಂಡ್‌ಗೆ 4 ವಿಕೆಟ್‌ ಜಯ

  ಬರ್ಮಿಂಗ್‌ಹ್ಯಾಮ್‌: ಕೇನ್‌ ವಿಲಿಯಮ್ಸನ್‌ (ಅಜೇಯ 106 ರನ್‌), ಗ್ರ್ಯಾಂಡ್‌ ಹೋಮ್‌ (60 ರನ್‌) ಬ್ಯಾಟಿಂಗ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ ಗೆಲುವು ಸಾಧಿಸಿದೆ. ಮಳೆಬಾಧಿತ ಪಂದ್ಯವನ್ನು 49 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ…

 • ವಿಲಿಯಮ್ಸನ್‌ ಸೆಂಚುರಿ ನ್ಯೂಜಿಲ್ಯಾಂಡ್‌ ಚೇತರಿಕೆ

  ಅಬುಧಾಬಿ: ನಾಯಕ ಕೇನ್‌ ವಿಲಿಯಮ್ಸನ್‌ ಅವರ ಅಜೇಯ 139 ರನ್‌ ಪರಾಕ್ರಮದಿಂದ ಪಾಕಿಸ್ಥಾನ ವಿರುದ್ಧದ ಅಬುಧಾಬಿ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಚೇತರಿಕೆ ಕಂಡಿದೆ. 4ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 272 ರನ್‌ ಪೇರಿಸಿದೆ. ಸದ್ಯ ನ್ಯೂಜಿಲ್ಯಾಂಡ್‌ 198 ರನ್ನುಗಳ…

 • ಸನ್‌ರೈಸರ್ ಹೈದರಾಬಾದ್‌ಗೆ ಕೇನ್‌ ವಿಲಿಯಮ್ಸನ್‌ ಕಪ್ತಾನ

  ಹೊಸದಿಲ್ಲಿ: ನ್ಯೂಜಿಲ್ಯಾಂಡಿನ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಸನ್‌ರೈಸರ್ ಹೈದರಾಬಾದ್‌ ತಂಡದ ಬದಲಿ ನಾಯಕನನ್ನಾಗಿ ನೇಮಿಸಲಾಗಿದೆ. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿ ನಿಷೇಧಕ್ಕೊಳಗಾದ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌ ಬದಲು ವಿಲಿಯಮ್ಸನ್‌ 2018ರ ಋತುವಿನಲ್ಲಿ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ…

 • ಮಳೆ ನಡುವೆ ವಿಲಿಯಮ್ಸನ್‌ ದಾಖಲೆ

  ಆಕ್ಲೆಂಡ್‌: ಸತತ ಮಳೆಯ ನಡುವೆಯೂ ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 102 ರನ್‌ ಬಾರಿಸಿ ನ್ಯೂಜಿಲ್ಯಾಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು 18 ಶತಕ ಹೊಡೆದ ಸಾಧನೆಗೈದಿದ್ದಾರೆ.  ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ…

 • ಕೇನ್‌ ಅಜೇಯ ಶತಕ ವ್ಯರ್ಥ4 ರನ್ನಿನಿಂದ ಗೆದ್ದ ಇಂಗ್ಲೆಂಡ್‌

  ವೆಲ್ಲಿಂಗ್ಟನ್‌: ನಾಯಕ ಕೇನ್‌ ವಿಲಿಯಮ್ಸನ್‌ ಅವರ ಅಜೇಯ ಶತಕದ ಹೊರತಾಗಿಯೂ ಇಂಗ್ಲೆಂಡ್‌ ಎದುರಿನ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡಿಗೆ ಗೆಲುವು ಮರೀಚಿಕೆಯಾಗಿದೆ. 4 ರನ್ನುಗಳ ರೋಚಕ ಜಯ ಸಾಧಿಸಿದ ಆಂಗ್ಲ ಪಡೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ….

 • ವಿಲಿಯಮ್ಸನ್‌ ವಾಪಸ್‌, ರಾಸ್‌ ಟಯ್ಲರ್‌ ಹೊರಕ್ಕೆ

  ವೆಲ್ಲಿಂಗ್ಟನ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯಕ್ಕೆ ಅಣಿಯಾಗುತ್ತಿರುವ ನ್ಯೂಜಿಲ್ಯಾಂಡಿಗೆ ಸಂಭ್ರಮ, ಆಘಾತವೆರಡೂ ಏಕಕಾಲಕ್ಕೆ ಎದುರಾಗಿದೆ.  ಕಳೆದ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಮರಳಿದರೆ, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟಯ್ಲರ್‌ ಗಾಯಾಳಾಗಿ…

 • ಕಠಿನ ಸವಾಲು: ವಿಲಿಯಮ್ಸನ್‌

  ಮುಂಬಯಿ: ಭಾರತವನ್ನು ಅವರದೇ ನೆಲದಲ್ಲಿ ಎದುರಿಸುವುದು ನಿಜಕ್ಕೂ ಕಠಿನ ಸವಾಲು ಎಂದಿದ್ದಾರೆ ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌.  ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.”ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ತವರಿನಲ್ಲಿ ಭಾರತ ವಿಶ್ವದಲ್ಲೇ…

 • ನ್ಯೂಜಿಲ್ಯಾಂಡ್‌ ತಂಡ ಪರಿಪೂರ್ಣ

  ವೆಲ್ಲಿಂಗ್ಟನ್‌: ಏಕದಿನ ಹಾಗೂ ಟಿ20 ಸರಣಿಗಾಗಿ ಭಾರತಕ್ಕೆ ಆಗಮಿಸಿರುವ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡವನ್ನು ಈಗ ಪರಿಪೂರ್ಣಗೊಳಿಸಲಾಗಿದೆ. ಬಾಕಿ ಇರಿಸಿಕೊಳ್ಳಲಾಗಿದ್ದ 6 ಸ್ಥಾನವನ್ನು ಭರ್ತಿ ಮಾಡಲಾಗಿದೆ. ಇವರೆಲ್ಲರೂ ಭಾರತ ಪ್ರವಾಸದಲ್ಲಿರುವ ಕಿವೀಸ್‌ “ಎ’ ತಂಡದ ಸದಸ್ಯರಾಗಿದ್ದಾರೆ. ವಿಜಯವಾಡದಲ್ಲಿ ಶುಕ್ರವಾರ ನಡೆದ…

 • ವಿಲಿಯಮ್ಸನ್‌ ಅಜೇಯ ಶತಕ: ದೊಡ್ಡ ಮುನ್ನಡೆಗೆ  ಕಿವೀಸ್‌ ಯೋಜನೆ

  ಹ್ಯಾಮಿಲ್ಟನ್‌: ನ್ಯೂಜಿಲ್ಯಾಂಡ್‌ ಕಪ್ತಾನ ಕೇನ್‌ ವಿಲಿಯ ಮ್ಸನ್‌ “ಸೆಡ್ಡನ್‌ ಪಾರ್ಕ್‌’ನಲ್ಲಿ ದಕ್ಷಿಣ ಆಫ್ರಿಕಾ ದಾಳಿಗೆ ಸಡ್ಡು ಹೊಡೆದು ನಿಂತಿದ್ದಾರೆ. ಅನೇಕ ದಾಖಲೆಗಳ ಸಂಭ್ರಮದೊಂದಿಗೆ ತಂಡಕ್ಕೆ ಭಾರೀ ಮುನ್ನಡೆಯ ಸೂಚನೆಯಿತ್ತಿದ್ದಾರೆ. ದಕ್ಷಿಣ ಆಫ್ರಿಕಾದ 314 ರನ್ನುಗಳ ಮೊದಲ ಇನ್ನಿಂಗ್ಸಿಗೆ ದಿಟ್ಟ…

ಹೊಸ ಸೇರ್ಪಡೆ