Kasrgod

 • “ದ್ವೀಪಗಳಂತೆ ಆಚರಣೆಗಳು ನಶಿಸುವ ಹಂತದಲ್ಲಿವೆ’

  ಕುಂಬಳೆ: ವಿಭಿನ್ನ ಸಂಸ್ಕೃತಿ, ಜೀವನ ಕ್ರಮಗಳ ಕರಾವಳಿಯ ನೆಲದಲ್ಲಿ ಇಂತಹ ವಿಭಿನ್ನತೆಯಿಂದಲೇ ಗೋಕಾಕ್‌ ಚಳವಳಿಯಂತಹ ಹೋರಾಟಗಳು ನಮ್ಮಲ್ಲಿ ಮೂಡಿಬಂದಿಲ್ಲ. ಸಾಮೂಹಿಕ ಆಚರಣೆಯಂತಹ ಏಕಸೂತ್ರಿತ ಒಗ್ಗಟ್ಟು ಇಲ್ಲದಿರುವುದರಿಂದ ದ್ವೀಪಗಳಂತೆ ನಮ್ಮ ಆಚರಣೆಗಳು ಇಂದೀಗ ನಶಿಸುವ ಹಂತದಲ್ಲಿದ್ದು, ಆತ್ಮಾವಲೋಕದೊಂದಿಗೆ ಬೆಳೆಸಿ ಮುನ್ನಡೆಸುವ…

 • ಲಂಕೆಯಲ್ಲಿ ಉಗ್ರರ ದಾಳಿ: ನಗರದಲ್ಲಿ ಪ್ರತಿಭಟನ ಮೆರವಣಿಗೆ

  ಕಾಸರಗೋಡು: “ಉಗ್ರರಿಗೆ ಜಾತಿ, ಮತವಿಲ್ಲ. ಹಿಂಸೆಯ ವಿರುದ್ಧ ಕೈಜೋಡಿಸುವ’ ಎಂಬ ಸಂದೇಶದೊಂದಿಗೆ ಶ್ರೀಲಂಕಾದ ಜನತೆಗೆ ಬೆಂಬಲ ಸಾರಿ ಮುಸ್ಲಿಂ ಯೂತ್‌ ಲೀಗ್‌ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಸಿತು. ಈಸ್ಟರ್‌ ದಿನದಂದು ಕೊಲಂಬೋದಲ್ಲಿ ಉಗ್ರರು…

 • ಕಳ್ಳ ಮತದಾನ ಆರೋಪ: ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ವರದಿ ಸಲ್ಲಿಕೆ

  ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಣ್ಣೂರು ಜಿಲ್ಲೆಗೆ ಸೇರಿದ ಕಲ್ಯಾಶೆÏàರಿ ಮತ್ತು ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ ಎಪ್ರಿಲ್‌ 23 ರಂದು ನಡೆದ ಚುನಾವಣೆ ವೇಳೆ ವ್ಯಾಪಕ ಕಳ್ಳಮತ ಚಲಾಯಿಸಿರುವ ವೀಡಿಯೋ ದೃಶ್ಯಗಳು ಹೊರ ಬಂದಿರುವಂತೆಯೇ ಆ…

 • ಭೀಕರ ಸಿಡಿಲು ಸಹಿತ ಬೇಸಗೆ ಮಳೆ: ಇಲಾಖೆ ಎಚ್ಚರಿಕೆ

  ಕಾಸರಗೋಡು: ರಾಜ್ಯದಲ್ಲಿ ಬೇಸಗೆ ಮಳೆ ಯಾವುದೇ ದಿನ ಅಪರಾಹ್ನ 2ರಿಂದ ರಾತ್ರಿ 8 ಗಂಟೆಯ ಅವಧಿಯಲ್ಲಿ ಬಿರುಸಿನ ಗುಡುಗು-ಸಿಡಿಲು ಸಹಿತ ಬರುವ ಸಾಧ್ಯತೆಯಿದೆ ಎಂದು ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಅತೀವ ಜಾಗ್ರತೆ ಪಾಲಿಸುವಂತೆ ಸಲಹೆ…

 • ಕಾಸರಗೋಡು: ಕೆ.ಜಿ. ಮಾರಾರ್‌ ಸಂಸ್ಮರಣೆ

  ಕಾಸರಗೋಡು: ರಾಜ್ಯದ ಹಿರಿಯ ಬಿಜೆಪಿ ಮುಖಂಡರಾಗಿದ್ದ ಕೆ.ಜಿ.ಮಾರಾರ್‌ ಸಂಸ್ಮರಣೆ ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರಗಿತು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್‌ ಅವರು ಕೆ.ಜಿ. ಮಾರಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು….

 • ತಮಿಳು ಚಿತ್ರರಂಗದಲ್ಲಿ ಬಿಝಿ ಆದರೂ ಮತದಾನಕ್ಕಾಗಿ ಊರಿಗೆ ಬಂದ ಮಹಿಮಾ

  ಕಾಸರಗೋಡು: ತಮಿಳು ಚಿತ್ರರಂಗದಲ್ಲಿ ಬಿರುಸಿನ ಚಿತ್ರೀಕರಣದ ನಡುವೆಯೂ ಪ್ರಜಾಪ್ರಭುತ್ವ ನೀತಿಯ ಮಹತ್ವ ಅರಿತು ಗಡಿನಾಡು ಕಾಸರಗೋಡಿನ ತಾರೆ ಮಹಿಮಾ ನಂಬ್ಯಾರ್‌ ಊರಿಗೆ ಆಗಮಿಸಿ ಮತಚಲಾಯಿಸಿದ್ದಾರೆ. ನಾಯಮ್ಮಾರಮೂಲೆ ತನ್‌ ಬೀಹುಲ್‌ ಹೈಯರ್‌ ಸೆಕೆಂಡರಿ ಶಾಲೆಯ 101ನೇ ನಂಬ್ರ ಮತಗಟ್ಟೆಯಲ್ಲಿ ಮಹಿಮಾ…

 • ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದ ಕಲಿತ ಶಾಲೆ

  ವಿದ್ಯಾನಗರ:ಭಾರತೀಯ ಪ್ರಜಾಪ್ರಭುತ್ವ ನೀತಿಯ ಸಬಲೀಕರಣಕ್ಕಾಗಿ ಮತ ಚಲಾಯಿಸಲು ಆಗಮಿಸಿದ ಅವಳಿಗಳ ಮೊದಲ ಮತದಾನಕ್ಕೆ ವೇದಿಕೆಯಾದುದು ತಾವು ಕಲಿಯುವ ಶಾಲೆ ಎನ್ನುವುದು ಇವರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಚಟ್ಟಂಜಾಲ್‌ ಸರಕಾರಿ ಹೆ„ಯರ್‌ ಸೆಕೆಂಡರಿ ಶಾಲೆಯ 35ನೇ ನಂಬರಿನ ಮತಗಟ್ಟೆಯಲ್ಲಿ ಪ್ರಜಾಪ್ರಭುತ್ವ ನೀತಿಗೆ…

 • ಎನ್‌.ಡಿ.ಎ. ಮಹಾಸಂಪರ್ಕ ಅಭಿಯಾನ: ಮತಯಾಚನೆ

  ಕುಂಬಳೆ: ಎನ್‌.ಡಿ.ಎ. ಮಹಾಸಂಪರ್ಕ ಅಭಿಯಾನದಂಗವಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 1,012 ಬೂತ್‌ಗಳಲ್ಲಿ 3,036 ಗುಂಪುಗಳು ಸುಮಾರು 20 ಸಹಸ್ರದಷ್ಟು ಮನೆಗಳಿಗೆ ಗೃಹಸಂಪರ್ಕ ನಡೆಸಿ ಕೇಂದ್ರ ಸರಕಾರದ ಸಾಧನೆಯ ಸಾಹಿತ್ಯ ಮತ್ತು ಅಭ್ಯರ್ಥಿಯ ವಿಜ್ಞಾಪನೆ ಪತ್ರಗಳನ್ನು ವಿತರಿಸಿ ಮತಯಾಚಿಸಿತು. ಎನ್‌.ಎಸ್‌.ಎಸ್‌….

 • ಕಾಸರಗೋಡು: ಎನ್‌.ಡಿ.ಎ. ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ನಾಮಪತ್ರ ಸಲ್ಲಿಕೆ

  ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌.ಡಿ.ಎ. ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಕಾರ್ಯಕರ್ತರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಅವರಿಗೆ ನಾಮ ಪತ್ರ ಸಲ್ಲಿಸಿದರು.

 • ಪೇಯ್ಡ್ ನ್ಯೂಸ್‌ ವಿರುದ್ಧ ವಿಚಾರ ಸಂಕಿರಣ

  ಬದಿಯಡ್ಕ :ಪೇಯ್ಡ್ ನ್ಯೂಸ್‌ ವಿರುದ್ಧ ಜಾಗೃತಿ ವಿಚಾರ ಸಂಕಿರಣ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರಗಿತು. ಎಂ.ಸಿ.ಎಂ.ಸಿ. ಜಿಲ್ಲಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ಉದ್ಘಾಟಿಸಿದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ….

 • ಇಂದು ಪೆರಿಯಕ್ಕೆ  ರಾಹುಲ್‌ ಗಾಂಧಿ 

  ಕಾಸರಗೋಡು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾ.14ರಂದು ಪೆರಿಯಕ್ಕೆ ಆಗಮಿಸಲಿದ್ದಾರೆ. ಪೆರಿಯ ಕಲೊÂàಟ್‌ನಲ್ಲಿ ಇತ್ತೀಚೆಗೆ ಕೊಲೆಯಾದ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಅವರ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ. ಮಾ.14ರಂದು ಮಧ್ಯಾಹ್ನ 1.30ಕ್ಕೆ ಕಣ್ಣೂರು ವಿಮಾನ ನಿಲ್ದಾಣ ತಲುಪುವ…

 • ವಿಶ್ವಜಿತ್‌ ಅತಿರಾತ್ರ ಸೋಮಯಾಗ ಪೂರ್ಣಾಹುತಿ

  ಕುಂಬಳೆ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಳೆದ ಫೆ. 18ರಿಂದ ಅತ್ಯಪೂರ್ವವಾಗಿ ನಡೆದು ಬಂದ ಅರುಣ ಕೇತುಕ ಚಯನಫ‌ೂರ್ವಕವಾಗಿ ಜರಗಿದ ವಿಶ್ವಜಿತ್‌ ಅತಿರಾತ್ರ ಸೋಮಯಾಗ ಅಪಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು. ಬೆಳಗ್ಗೆ  ಪ್ರಾಯಶ್ಚಿತ್ತಾದಿ ಯಜ್ಞಪುಚ್ಚ, ಬಳಿಕ ಉಪ್ಪಳ ಹೊಳೆಯಲ್ಲಿ…

 • ಜಿಲ್ಲೆಯ ಶಾಲಾ ಪರಿಸರ ಇನ್ನು ಮುಂದೆ ಹೊಗೆಸೊಪ್ಪು ಮುಕ್ತ 

  ಕಾಸರಗೋಡು: ಜಿಲ್ಲೆಯ ಶಿಕ್ಷಣಾಲಯಗಳು ಮತ್ತು ಆಸುಪಾಸು ಇನ್ನು ಮುಂದೆ ಹೊಗೆಸೊಪ್ಪು ಬಳಕೆ ರಹಿತ ಪ್ರದೇಶಗಳು ಎಂಬ ಹೊಗೆಸೊಪ್ಪು ವಿರೋಧಿ ನೀತಿಯನ್ನು ಘೋಷಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ, ರಾಷ್ಟ್ರೀಯ ಹೊಗೆಸೊಪ್ಪು ಬಳಕೆ ನಿಯಂತ್ರಣ ಕಾರ್ಯಕ್ರಮ (ಎನ್‌.ಟಿ.ಪಿ.ಸಿ.) ಜಂಟಿ ವತಿಯಿಂದ ನಡೆಸಲಾಗುವ ಹೊಗೆಸೊಪ್ಪು…

ಹೊಸ ಸೇರ್ಪಡೆ