Lack of space

 • ಕುರುಡಗಿ ಗ್ರಂಥಾಲಯ ಸುತ್ತ ದುರ್ನಾತ!

  ನರೇಗಲ್ಲ: ಸಮೀಪದ ಕುರುಡಗಿ ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಸಾವಿರಾರು ಸಂಖ್ಯೆಯ ಪುಸ್ತಕಗಳಿವೆ. ವೃತ್ತ ಪತ್ರಿಕೆ, ನಿಯತಕಾಲಿಕೆ,ಕಥೆ ಕಾದಂಬರಿ ಹೇರಳವಾಗಿ ಲಭ್ಯವಿದೆ. ಆದರೆ ಸೊಳ್ಳೆಗಳ ಕಿರಿಕಿರಿ, ಚರಂಡಿ ದುರ್ನಾತದಿಂದ ಮೂಗು ಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ಇಲ್ಲಿದೆ. ಕುರುಡಗಿ ಗ್ರಾಮದಲ್ಲಿ 2007ರಲ್ಲಿ…

 • ರಾಜೂರಲ್ಲಿ ರಾರಾಜಿಸದ ಗ್ರಂಥಾಲಯ

  ಗಜೇಂದ್ರಗಡ: ಪುಸ್ತಗಳನ್ನು ಇಡಲು ಸ್ಥಳವಿಲ್ಲ, ನಾಲ್ಕು ಖುರ್ಚಿಗಳ ಹೊರತುಪಡಿಸಿ ಐದನೇ ಖುರ್ಚಿ ಇಡಲೂ ಸ್ಥಳವಿಲ್ಲ, ವಿದ್ಯುತ್‌ ಸಂಪರ್ಕವಂತೂ ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆ ಸಮೀಪದ ರಾಜೂರ ಗ್ರಾಮದ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ರಾಜೂರು ಗ್ರಂಥಾಲಯ ಹಲವಾರು ವರ್ಷಗಳಿಂದ…

 • ಗ್ರಂಥಾಲಯಕ್ಕೆ ಜಾಗದ ಕೊರತೆ!

  ಮುಂಡರಗಿ: ಪಟ್ಟಣದ ಹೃದಯ ಭಾಗದ ಪುರಸಭೆಯ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ಕಳೆದ 38 ವರ್ಷಗಳಿಂದ ಓದುಗರಿಗೆ, ಸಾಹಿತ್ಯಾಸಕ್ತರಿಗೆ ಸೇವೆ ನೀಡುತ್ತಾ ಬಂದಿದೆ. ಮೊಬೈಲ್‌, ಇಂಟರ್‌ನೆಟ್‌ ಬಳಕೆಯ ಸಂದರ್ಭದಲ್ಲೂ ಪ್ರತಿ ದಿನವೂ ಓದುಗರ ಸಂಖ್ಯೆಯು ಹೆಚ್ಚುತ್ತಾ ಇದ್ದರೂ ಕೂಡಾ, ಯುವ…

 • ವಾರದ ಸಂತೆಗೆ ಜಾಗದ ಕೊರತೆ

  ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಕೆಇಸಿ (ಕಿರ್ಲೋಸ್ಕರ್‌ ಇಲೆಕ್ಟ್ರಿಕ್‌ ಕಂಪನಿ) ಎದುರು ಕಳೆದ 20-25 ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆ (ರವಿವಾರದ ಸಂತೆ) ಮೂರು ವಾರಗಳಿಂದ ಸ್ಥಗಿತಗೊಂಡಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾಯಿಪಲ್ಲೆ ಹಾಗೂ ಸಂತೆ ವ್ಯಾಪಾರಿಗಳು…

 • ದಕ್ಕೆಯಲ್ಲಿ ಸ್ಥಳಾವಕಾಶದ ಕೊರತೆ

  ಮಹಾನಗರ: ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ ಹಾಗೂ ಡೀಸೆಲ್‌ ಬೆಲೆ ಏರಿಕೆ ಸಮಸ್ಯೆಯಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಶೇ.90 ಮೀನುಗಾರಿಕಾ ಬೋಟುಗಳು ವಾಪಾಸ್‌ ಬಂದಿವೆ. ಉತ್ತಮ ಮೀನುಗಾರಿಕೆ ನಿರೀಕ್ಷೆಯಿಂದ…

ಹೊಸ ಸೇರ್ಪಡೆ