Mandya

 • ಸೋಲಿನ ಬಳಿಕ ಮಂಡ್ಯ ಕಡೆಗಣನೆ

  ಬೆಂಗಳೂರು: ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಪರಾಭವಗೊಂಡ ನಂತರ ಮುಖ್ಯಮಂತ್ರಿಗಳು ಮಂಡ್ಯದ ಜನರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಮಂಡ್ಯದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಇತ್ತ ಗಮನ ಹರಿಸದೆ ಕಬ್ಬು ಬೆಳೆಗಾರರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯ ಬಿಜೆಪಿ…

 • ಮುಂಗಾರು ವಿಳಂಬ: ನೀರಿನ ಹೋರಾಟ ಬಿರುಸು

  ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆ ಮೇಲೆ ಮುಂಗಾರು ಮುನಿಸಿಕೊಂಡಿದೆ. ನೀರಿಗಾಗಿ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ರೈತರ ಮೊರೆಗೆ ಸ್ಪಂದಿಸದ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಸ್ತುತ ಸನ್ನಿವೇಶದಲ್ಲಿ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ದೃಢವಾಗಿ ಹೇಳಿದೆ….

 • ಜಿಪಂ ಬಜೆಟ್: ಶಿಕ್ಷಣ ಇಲಾಖೆಗೆ ಸಿಂಹಪಾಲು

  ಮಂಡ್ಯ: 2019-20ನೇ ಸಾಲಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ 908.02 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಿಪಂ ಕಾರ್ಯಕ್ರಮಗಳಿಗೆ 293.02 ಕೋಟಿ ರೂ., ತಾಪಂಗೆ 613.86 ಕೋಟಿ ರೂ. ಹಾಗೂ ಗ್ರಾಮ…

 • ರೈತರಿಗೆ ಮಾಹಿತಿ ನೀಡಲು ಗ್ರಾಮಗಳಿಗೇ ಕೃಷಿ ರಥಯಾತ್ರೆ

  ಮಂಡ್ಯ: ರೈತರ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಆರ್ಥಿಕವಾಗಿ ಸುಧಾರಣೆ ಕಂಡುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಕಿವಿಮಾತು ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೃಷಿ ಇಲಾಖೆ ಆಯೋಜಿಸಿದ್ದ ‘ಸಮಗ್ರ…

 • ಕನಿಷ್ಠ ಮಾಸಿಕ ಗೌರವಧನ 12 ಸಾವಿರ ನಿಗದಿಗೊಳಿಸಿ

  ಮಂಡ್ಯ: ಕನಿಷ್ಠ ಮಾಸಿಕ ಗೌರವಧನ 12 ಸಾವಿರ ರೂ. ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಳಿಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತೆಯರು,…

 • ವಿದ್ಯುತ್‌ ಕಂಬಕ್ಕೆಗುದ್ದಿದ ಕಾರು;ರಕ್ಷಣೆಗೆ ಹೋದ ಮೂವರು ಶಾಕ್‌ಗೆ ಬಲಿ

  ಮಂಡ್ಯ: ಕಾರೊಂದು ವಿದ್ಯುತ್‌ ಕಂಬಕ್ಕೆ ಅಪ್ಪಳಿಸಿ ಅವಘಡ ಸಂಭವಿಸಿದ್ದು, ಈ ವೇಳೆ ರಕ್ಷಣೆಗೆಂದು ಧಾವಿಸಿ ಬಂದ ಮೂವರು ದಾರುಣವಾಗಿ ವಿದ್ಯುತ್‌ ಶಾಕ್‌ಗೆ ಬಲಿಯಾದ ಘಟನೆ ಮದ್ದೂರಿನ ಮಣಿಗೆರೆ ಬಳಿ ಬುಧವಾರ ರಾತ್ರಿ ನಡೆದಿದೆ. ಮೃತ ದುರ್‌ದೈವಿಗಳು ಮಣಿಗೆರೆ ಗ್ರಾಮದ…

 • ವಿಕೋಪಗಳಿಗೆ ಪರಿಸರ ನಾಶ ಕಾರಣ

  ಮಂಡ್ಯ: ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡುವುದು ಅಮಾನವೀಯ. ಹುಟ್ಟಿನಿಂದ ಸಾಯುವವರೆಗೂ ನಮ್ಮನ್ನು ಜೀವಂತ ವಾಗಿಡುವುದೇ ಪ್ರಕೃತಿ. ಅದರ ಜೀವಂತಿಕೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ಕೀಲಾರ…

 • ಗ್ರಾಮ ವಾಸ್ತವ್ಯದ ನಲಿವು ಕಾಣದ ನವಿಲುಮಾರನಹಳ್ಳಿ

  ಕೆ.ಆರ್‌.ಪೇಟೆ: ತಾಲೂಕಿನ ಶೀಳನೆರೆ ಹೋಬಳಿ ನವಿಲುಮಾರನಹಳ್ಳಿ ಗ್ರಾಮದಲ್ಲಿ 2006 ನೇ ಸಾಲಿನ ನವೆಂಬರ್‌ 11ರಂದು ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡಿದ್ದರು. ಆದರೆ ಗ್ರಾಮದಲ್ಲಿ ಮಾತ್ರ ಹೇಳಿಕೊಳ್ಳವಂತಹ ಅಭಿವೃದ್ಧಿ ಕೆಲಸಗಳು ಕಂಡು ಬರುತ್ತಿಲ್ಲ, ಗ್ರಾಮಸ್ಥರೇ ಹೇಳುವಂತೆ ಗ್ರಾಮವಾಸ್ತವ್ಯದಿಂದ ನವಿಲುಮಾರನಹಳ್ಳಿ…

 • ಕಬ್ಬು ಬಾಕಿ ಪಾವತಿಸದಿದ್ದರೆ ಹೋರಾಟ

  ಮದ್ದೂರು: ಕೊಪ್ಪ ಎನ್ನೆಸ್ಸೆಲ್ ಸಕ್ಕರೆ ಕಾರ್ಖಾನೆಗೆ ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣ ಪಾವತಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು ಕೂಡಲೇ ರೈತರಿಗೆ ಹಣ ಪಾವತಿಸದಿದ್ದಲ್ಲಿ ಕಾರ್ಖಾನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ…

 • ನಗರಸಭೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ

  ಮಂಡ್ಯ: ಕಳೆದ ವರ್ಷ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಗರಾಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನಡಿ ನೀಡಿದ 50 ಕೋಟಿ ರೂ. ಹಣಕ್ಕೆ ಒಂದು ವರ್ಷದ ಬಳಿಕ ಈಗ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಂಡಿದೆ. ಹದಿನೈದು ಅಥವಾ ಒಂದು ತಿಂಗಳೊಳಗೆ ಪೂರ್ಣಗೊಳಿಸಬಹುದಾದ ಡಿಪಿಆರ್‌ಗೆ…

 • 11ರಿಂದ ಸ್ವಚ್ಛಮೇವ ಜಯತೇ ಆಂದೋಲನ

  ಮಂಡ್ಯ: ವಿಶ್ವ ಪರಿಸರ ದಿನಾಚರಣೆ ಭಾಗವಾಗಿ ಸ್ವಚ್ಛ ಮೇವ ಜಯತೇ ಜನಾಂದೋಲನ ಕಾರ್ಯಕ್ರಮದಡಿ ಜೂ.11ರಂದು ಜಿಲ್ಲಾದ್ಯಂತ ಸುಮಾರು 1.25 ಲಕ್ಷ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಜಿಪಂ ಪ್ರಭಾರ ಸಿಇಒ ಎನ್‌.ಡಿ.ಪ್ರಕಾಶ್‌ ಹೇಳಿದರು. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ…

 • ಪರಿಸರ ರಕ್ಷಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

  ಮಂಡ್ಯ: ನಿಸರ್ಗ ನಮಗೆ ಶುದ್ಧ ಗಾಳಿ, ನೀರು, ಆಹಾರ ನೀಡುತ್ತಿದ್ದು, ನಾವು ಅವೆಲ್ಲವನ್ನೂ ಮಲಿನಗೊಳಿಸುತ್ತಿದ್ದೇವೆ. ಈ ಪ್ರಕ್ರಿಯೆಯಿಂದ ದೂರ ಉಳಿದು ಪರಿಸರದ ಮಡಿಲಿನಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ನಗರಸಭೆ ಪರಿಸರ ಎಂಜಿನಿಯರ್‌ ಮೀನಾಕ್ಷಿ ತಿಳಿಸಿದರು. ನಗರದ…

 • ಕಾಂಗ್ರೆಸ್‌ ಸೇರುವರೇ ಸಂಸದೆ ಸುಮಲತಾ?

  ಮಂಡ್ಯ: ಲೋಕಸಭಾ ಚುನಾವಣೆ ಮುಗಿದು ಫ‌ಲಿತಾಂಶ ಹೊರಬಿದ್ದ ನಂತರದಲ್ಲಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿದ ಸುಮಲತಾ ಸೇರುವ ಪಕ್ಷ ಯಾವುದು ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ. ಚುನಾವಣೆಯಲ್ಲಿ ವಿಜಯಿಯಾಗಿರುವ ಸುಮಲತಾ ಅವರಿಗೆ ಕಾಂಗ್ರೆಸ್‌…

 • ಶೀಘ್ರದಲ್ಲೇ ಮಂಡ್ಯದಲ್ಲಿ ಮನೆ: ನಿಖಿಲ್‌ ಕುಮಾರಸ್ವಾಮಿ

  ಮಂಡ್ಯ: ಲೋಕಸಭಾ ಚುನಾವಣಾ ಸೋಲಿನ ನಂತರವೂ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಜಿಲ್ಲೆಯಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಮತ್ತೂಂದು ಸುತ್ತಿನ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಲೋಕಸಭಾ ಚುನಾವಣೆ ಸೋಲಿನಿಂದ ಧೃತಿಗೆಡದ ನಿಖಿಲ್‌, ಪಕ್ಷದ ಮುಖಂಡರ…

 • ಗಣಿ ಮಾಲೀಕರಿಂದ ರಾಜಧನ, ದಂಡ ವಸೂಲಿ ಕೈಬಿಡಿ

  ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಚಿನಕುರಳಿ ಹಾಗೂ ಹೊನಗಾನಹಳ್ಳಿ ಪಂಚಾಯಿತಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದ್ದ ರಾಜಧನ ಹಾಗೂ ದಂಡ ಮೊತ್ತ ಸೇರಿ 29.09 ಕೋಟಿ ರೂ. ಹಣವನ್ನು ಕೈಬಿಡುವಂತೆ…

 • ಅಭಿಮಾನಿಗಳ ಸಮ್ಮುಖದಲ್ಲಿ ಅಂಬಿ ಜನುಮ ದಿನ

  ಕಂಠೀರವ ಸ್ಟುಡಿಯೋದಲ್ಲಿಂದು ಎಂದಿಗಿಂತಲೂ ಜನಜಂಗುಳಿ. ಅದಕ್ಕೆ ಕಾರಣ, ಅಂಬರೀಶ್‌ ಅವರ ಹುಟ್ಟುಹಬ್ಬ. ರಾಜ್ಯದ ನಾನಾ ಭಾಗದಿಂದ ಆಗಮಿಸಿದ್ದ ಅಭಿಮಾನಿಗಳು ಅಂಬರೀಶ್‌ ಸ್ಮಾರಕ ಎದುರು ಸಾಲುಗಟ್ಟಿ ನಿಂತು, ತಮ್ಮ ಪ್ರೀತಿಯ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವ ಮೂಲಕ, ಜೈಕಾರ ಹಾಕುತ್ತಿದ್ದ…

 • ಮಂಡ್ಯ ರೈತರು, ನೀರಿನ ಸಮಸ್ಯೆ ಬಗೆಹರಿಸುವೆ, ಇದು ಸ್ವಾಭಿಮಾನದ ಜಯ: ಸುಮಲತಾ

  ಮಂಡ್ಯ:ಮಂಡ್ಯ ಜಿಲ್ಲೆಯ 20 ಲಕ್ಷ ಜನರು ನಮ್ಮವರೇ. ದ್ವೇಷ ಸಾಕು, ಸಹಕಾರ ಕೊಡಿ. ಇನ್ಮುಂದೆ ಒಗ್ಗಟ್ಟಾಗಿ ಹೋರಾಡಿ ಸಮಸ್ಯೆಯನ್ನು ಬಗೆಹರಿಸೋಣ. ಕುಡಿಯುವ ನೀರಿನ ಸಮಸ್ಯೆ, ಜನರ ಸಮಸ್ಯೆ, ರೈತರ ಸಮಸ್ಯೆಯನ್ನು ಬಗೆಹರಿಸುವೆ. ಸ್ವಲ್ಪ ಸಮಯ ಕೊಡಿ. ಇದು ನನ್ನ…

 • ಅಂಬಿ 67 ನೇ ಹುಟ್ಟುಹಬ್ಬ,ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ

  ಮಂಡ್ಯ: ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ 67ನೇ ಜಯಂತಿ ಯನ್ನುಬುಧವಾರ ಮೇ 29 ರಂದು ರಾಜ್ಯದ ವಿವಿಧೆಡೆ ಆಚರಿಸಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮವನ್ನು ಮಂಡ್ಯ ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ…

 • 15 ಗ್ರಾಪಂಗಳ 11 ಸದಸ್ಯರ ಅವಿರೋಧ ಆಯ್ಕೆ

  ಮಂಡ್ಯ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 15 ಸದಸ್ಯ ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿರುವುದರಿಂದ ಉಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅವಿರೋಧ ಆಯ್ಕೆ: ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿ…

 • ಬಿಎಸ್‌ವೈ ಭೇಟಿಯಾದ ಸುಮಲತಾ; ಜನರನ್ನು ಕೇಳಿ ನಿರ್ಧರಿಸುತ್ತೇನೆ

  ಬೆಂಗಳೂರು : ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರು ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಡಾಲರ್ಸ್‌ ಕಾಲೋನಿಯಲ್ಲಿರುವ ನಿವಾಸಕ್ಕೆ ಆಗಮಿಸಿದ ಸುಮಲತಾ ಅವರು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು….

ಹೊಸ ಸೇರ್ಪಡೆ